Yamma Yamma Mai Jumma Jumma Lyrics

ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ Lyrics

in Jagadeka Veera

in ಜಗದೇಕ ವೀರ

LYRIC

Song Details Page after Lyrice

-
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ
 
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
 
ನೀ ಹತ್ತಿರ ಇದ್ದರೆ ಜುಮ್ಮ
ಈ ಕಣ್ಣೇಟು ಬಿದ್ದರೆ ಜುಮ್ಮ
ಹೆಚ್ಚಾದ ಪ್ರೀತಿಯಲಿ ಮತ್ತೇರಿ ನಾ ನಿನ್ನ
ಮುಟ್ಟಿದರೆ ಮಿಂಚುವ ಜುಮ್ಮ
 
ನೀನೊಮ್ಮೆ ನಕ್ಕರೆ ಜುಮ್ಮ
ಉಲ್ಲಾಸ ಉಕ್ಕುವ ಜುಮ್ಮ
ನಾ ಕಣ್ಣ ಮುಚ್ಚಿರಲು ನೀ ಕೆನ್ನೆ ಕಚ್ಚಿರಲು
ಮೀಸೆಗಳು ಚುಚ್ಚುತಿರಲು
ಬಿಸಿ ಬಿಸಿ ಸುಖ ಸುಖ ಆಹ ಅಮ್ಮಮ್ಮ
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
 
ಎಂಜಾಯ್‌ ಮಾಡುವ ಏಜು
ಏಯ್‌ ಒಂದಾಗಿ ಮಾಡುವ ಮೋಜು
ರೋಮ್ಯಾನ್ಸು ಮೂಡಿನಲಿ ನಾವಿಂದು ಜೋಡಿಯಲಿ
ಪ್ರೀತಿಸುವ ರೀತಿ ಇದೇನೆ
 
ಬೇಲೂರ ಸುಂದರ ಶಿಲ್ಪ
ಹೇ ಬಾರೆ ನೀ ಹತ್ತಿರ ಸ್ವಲ್ಪ
ಮೈ ಡಿಯರ್‌ ಮೋಹಿನಿಯು ಪ್ರೀಮಿಯರ್‌ ಪದ್ಮಿನಿಯು
ನನ್ನ ಮನವನೆಲ್ಲ ತುಂಬಲು
ಭಲೆ ಭಲೆ ಹೊಸ ಹೊಸ ಮಜಾ ಇದಮ್ಮ
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ

-
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ
 
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
 
ನೀ ಹತ್ತಿರ ಇದ್ದರೆ ಜುಮ್ಮ
ಈ ಕಣ್ಣೇಟು ಬಿದ್ದರೆ ಜುಮ್ಮ
ಹೆಚ್ಚಾದ ಪ್ರೀತಿಯಲಿ ಮತ್ತೇರಿ ನಾ ನಿನ್ನ
ಮುಟ್ಟಿದರೆ ಮಿಂಚುವ ಜುಮ್ಮ
 
ನೀನೊಮ್ಮೆ ನಕ್ಕರೆ ಜುಮ್ಮ
ಉಲ್ಲಾಸ ಉಕ್ಕುವ ಜುಮ್ಮ
ನಾ ಕಣ್ಣ ಮುಚ್ಚಿರಲು ನೀ ಕೆನ್ನೆ ಕಚ್ಚಿರಲು
ಮೀಸೆಗಳು ಚುಚ್ಚುತಿರಲು
ಬಿಸಿ ಬಿಸಿ ಸುಖ ಸುಖ ಆಹ ಅಮ್ಮಮ್ಮ
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
 
ಎಂಜಾಯ್‌ ಮಾಡುವ ಏಜು
ಏಯ್‌ ಒಂದಾಗಿ ಮಾಡುವ ಮೋಜು
ರೋಮ್ಯಾನ್ಸು ಮೂಡಿನಲಿ ನಾವಿಂದು ಜೋಡಿಯಲಿ
ಪ್ರೀತಿಸುವ ರೀತಿ ಇದೇನೆ
 
ಬೇಲೂರ ಸುಂದರ ಶಿಲ್ಪ
ಹೇ ಬಾರೆ ನೀ ಹತ್ತಿರ ಸ್ವಲ್ಪ
ಮೈ ಡಿಯರ್‌ ಮೋಹಿನಿಯು ಪ್ರೀಮಿಯರ್‌ ಪದ್ಮಿನಿಯು
ನನ್ನ ಮನವನೆಲ್ಲ ತುಂಬಲು
ಭಲೆ ಭಲೆ ಹೊಸ ಹೊಸ ಮಜಾ ಇದಮ್ಮ
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
 
||ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ನಮ್ಮಿಬರ ಸಂಗಮ
ಆನಂದದ ಮಜಾ ತುಂಬಿದ ಪ್ರೇಮ
ಆನಂದದ ಮಜಾ ತುಂಬಿದ ಪ್ರೇಮ||
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ
ಯಮ್ಮ ಯಮ್ಮ ಮೈ ಜುಮ್ಮ ಜುಮ್ಮ

Yamma Yamma Mai Jumma Jumma song lyrics from Kannada Movie Jagadeka Veera starring Vishnuvardhan, Ashok, Rohini, Lyrics penned by Sriranga Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ