-
ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ
ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ
ಸಂಸಾರ ಎಂದರೆ ಸುಖ ಸಾಗರ
ಒಂದಾಗಿ ನಾವಿದ್ದರೆ ನಮಗೆ ಎಂದು ಗೆಲುವು
ಒಂದಾಗಿ ನಾವಿದ್ದರೆ ನಮಗೆ ಎಂದು ಗೆಲುವು
ಇಂತ ಉಲ್ಲಾಸ ತುಂಬಿರಲು ಎಂದೆಂದು ಆನಂದವು
ಈ ನಮ್ಮ ಸಂದೇಶವ ಜಗಕ್ಕೆ ಸಾರುತ್ತಿರುವ
ಎಂದು ಬಿಡದಂತ ಸಂಕೋಲೆಯು ಈ ಪ್ರೇಮ ಸಂಬಂಧವು
ಅನುರಾಗ ಬೆರೆತಾಗ ಸಂಸಾರವೆ ಸ್ವರ್ಗವು
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ||
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ
ಸಂಸಾರ ಎಂದರೆ ಸುಖ ಸಾಗರ||
ತಾಯತಂದೆ ವಾತ್ಸಲ್ಯವ ಪಡೆದ ಪುಣ್ಯ ನಮದು
ತಾಯತಂದೆ ವಾತ್ಸಲ್ಯವ ಪಡೆದ ಪುಣ್ಯ ನಮದು
ಇಂಥ ವೈಭೋಗ ನೀಡಿರುವ ಈ ಭಾಗ್ಯವೆ ಭಾಗ್ಯವು
ಈ ರಕ್ತಸಂಬಂಧವೆ ಸುಖದ ಬಂಧ ನಮಗೆ
ಮನದೆ ಪ್ರಕಾಶ ತಂದಿರಲು ಬಾಂಧವ್ಯದ ಜ್ಯೋತಿಯು
ಚಿರವಾಗಿ ಹಸಿರಾಗಿ ಇರಲೆಮ್ಮ ಸಂಸಾರವು
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ||
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ||
-
ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ
ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ
ಸಂಸಾರ ಎಂದರೆ ಸುಖ ಸಾಗರ
ಒಂದಾಗಿ ನಾವಿದ್ದರೆ ನಮಗೆ ಎಂದು ಗೆಲುವು
ಒಂದಾಗಿ ನಾವಿದ್ದರೆ ನಮಗೆ ಎಂದು ಗೆಲುವು
ಇಂತ ಉಲ್ಲಾಸ ತುಂಬಿರಲು ಎಂದೆಂದು ಆನಂದವು
ಈ ನಮ್ಮ ಸಂದೇಶವ ಜಗಕ್ಕೆ ಸಾರುತ್ತಿರುವ
ಎಂದು ಬಿಡದಂತ ಸಂಕೋಲೆಯು ಈ ಪ್ರೇಮ ಸಂಬಂಧವು
ಅನುರಾಗ ಬೆರೆತಾಗ ಸಂಸಾರವೆ ಸ್ವರ್ಗವು
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ||
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ
ಸಂಸಾರ ಎಂದರೆ ಸುಖ ಸಾಗರ||
ತಾಯತಂದೆ ವಾತ್ಸಲ್ಯವ ಪಡೆದ ಪುಣ್ಯ ನಮದು
ತಾಯತಂದೆ ವಾತ್ಸಲ್ಯವ ಪಡೆದ ಪುಣ್ಯ ನಮದು
ಇಂಥ ವೈಭೋಗ ನೀಡಿರುವ ಈ ಭಾಗ್ಯವೆ ಭಾಗ್ಯವು
ಈ ರಕ್ತಸಂಬಂಧವೆ ಸುಖದ ಬಂಧ ನಮಗೆ
ಮನದೆ ಪ್ರಕಾಶ ತಂದಿರಲು ಬಾಂಧವ್ಯದ ಜ್ಯೋತಿಯು
ಚಿರವಾಗಿ ಹಸಿರಾಗಿ ಇರಲೆಮ್ಮ ಸಂಸಾರವು
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ||
||ಸಂಸಾರ ಎಂದರೆ ಸಂತೋಷ ಸಾಗರ
ನಗುತ ಬಾಳೊ ಸಂಸಾರ
ಬದುಕೆಲ್ಲ ಬರಿ ಸುಂದರ||
Samsara Endare song lyrics from Kannada Movie Jagadeka Veera starring Vishnuvardhan, Ashok, Rohini, Lyrics penned by Geethapriya Sung by S P Balasubrahmanyam, Manjula Gururaj, Music Composed by Rajan-Nagendra, film is Directed by Bhargava and film is released on 1991