Naanu Neenu Koodi Aado Lakku Lyrics

ನಾನು ನೀನು ಕೂಡಿ ಆಡೊ ಲಕ್ಕು Lyrics

in Jagadeka Veera

in ಜಗದೇಕ ವೀರ

LYRIC

Song Details Page after Lyrice

-
ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ
 
ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ
 
ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
 
ನನ್ನಯ ಕಾರಿಗೆ ನೀನೆ ಗೇರು ಪೆಟ್ರೋಲು
ಮೆಲ್ಲನೆ ಬ್ರೇಕು ಹಾಕಿ ಮಾಡುವೆ ಕಂಟ್ರೋಲು
ನೀನೆ ಸ್ಟೇರಿಂಗ್‌ ನಿಂದೆ ಜಾಲಿ ಡ್ರೈವಿಂಗು
 
ವೇಗದಿ ಏರಿದ ನನ್ನ ಮೋಹದ ಮೀಟರು
ಮೆಲ್ಲಗೆ ಓಡಿಸೊ ಜಾಣ ಪ್ರೇಮದ ಓನರು
ನೆಟ್ಟು ಬೋಲ್ಟಿಗೆ ನೀನೆ ಗಟ್ಟಿ ಸ್ಪ್ಯಾನರು
ಲವ್ವೆಂಬ ಮೋಟಾರಿಗೆಲ್ಲ ಸ್ಪೀಡು
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು||
 
ಕೆಟ್ಟಿದೆ ಹೃದಯ ಬಾರೊ ನನ್ನ ಮೆಕಾನಿಕ್ಕು
ಮುಟ್ಟದೆ ಮಾಡು ರಿಪೇರಿ ಬಕ್ಕೆ ಟೆಕ್ನಿಕ್ಕು
ಬಾಳಗಾಡಿಗೆ ಪ್ರೀತಿ ಹೂ ಟಾನಿಕ್ಕು
 
ಇದ್ದರೆ ಎಲ್ಲಾ ಸೇಫು ಡ್ರೈವಿಂಗ್‌ ಲೈಸೆನ್ಸು
ಹತ್ತಿರ ಹತ್ತಿರ ಬಂದರೆ ಎಲ್ಲಿದೆ ಪೇಷೆನ್ಸು
ಒಂದುಗೂಡಿ ಬಾಳಲು ಬೇಕು ಬ್ಯಾಲೆನ್ಸು
ಲವ್ವಲಿ ಗೆಲ್ಲೋದೆ ಲಕ್ಕಿ ಚ್ಯಾನ್ಸು
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 

-
ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ
 
ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ
 
ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
 
ನನ್ನಯ ಕಾರಿಗೆ ನೀನೆ ಗೇರು ಪೆಟ್ರೋಲು
ಮೆಲ್ಲನೆ ಬ್ರೇಕು ಹಾಕಿ ಮಾಡುವೆ ಕಂಟ್ರೋಲು
ನೀನೆ ಸ್ಟೇರಿಂಗ್‌ ನಿಂದೆ ಜಾಲಿ ಡ್ರೈವಿಂಗು
 
ವೇಗದಿ ಏರಿದ ನನ್ನ ಮೋಹದ ಮೀಟರು
ಮೆಲ್ಲಗೆ ಓಡಿಸೊ ಜಾಣ ಪ್ರೇಮದ ಓನರು
ನೆಟ್ಟು ಬೋಲ್ಟಿಗೆ ನೀನೆ ಗಟ್ಟಿ ಸ್ಪ್ಯಾನರು
ಲವ್ವೆಂಬ ಮೋಟಾರಿಗೆಲ್ಲ ಸ್ಪೀಡು
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು||
 
ಕೆಟ್ಟಿದೆ ಹೃದಯ ಬಾರೊ ನನ್ನ ಮೆಕಾನಿಕ್ಕು
ಮುಟ್ಟದೆ ಮಾಡು ರಿಪೇರಿ ಬಕ್ಕೆ ಟೆಕ್ನಿಕ್ಕು
ಬಾಳಗಾಡಿಗೆ ಪ್ರೀತಿ ಹೂ ಟಾನಿಕ್ಕು
 
ಇದ್ದರೆ ಎಲ್ಲಾ ಸೇಫು ಡ್ರೈವಿಂಗ್‌ ಲೈಸೆನ್ಸು
ಹತ್ತಿರ ಹತ್ತಿರ ಬಂದರೆ ಎಲ್ಲಿದೆ ಪೇಷೆನ್ಸು
ಒಂದುಗೂಡಿ ಬಾಳಲು ಬೇಕು ಬ್ಯಾಲೆನ್ಸು
ಲವ್ವಲಿ ಗೆಲ್ಲೋದೆ ಲಕ್ಕಿ ಚ್ಯಾನ್ಸು
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 
||ನಾನು ನೀನು ಕೂಡಿ ಆಡೊ ಲಕ್ಕು
ಇಂದು ಪ್ರೀತಿ ಲೋಕದಲ್ಲಿ ನಮ್ಮ ಪಿಕನಿಕ್ಕು
ಆಡಿದೆಲ್ಲ ಆಟ ನೋಡಿದೆಲ್ಲ ನೋಟ
ನಮ್ಮಾಟ ಬೊಂಬಾಟ||
 

Naanu Neenu Koodi Aado Lakku song lyrics from Kannada Movie Jagadeka Veera starring Vishnuvardhan, Ashok, Rohini, Lyrics penned by Su Rudramurthy Shastry Sung by S P Balasubrahmanyam, Chithra, Music Composed by Rajan-Nagendra, film is Directed by Bhargava and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ