-
ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಬರುತಿರುವ ಓಓಓ ಪ್ರಿಯತಮೆಯ ಮೊರೆಯ ಕೇಳುವ
ನಿಮ್ಮಂತ ದ್ರೋಹಿಗಳನು ಧ್ವಂಸ ಮಾಡುವ
ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಪ್ರೇಮವೆ ನನ್ನ ಆಸರೆ ಪ್ರೇಮಕೆ ನಾ ಸೆರೆ
ನನ್ನಯ ಗಂಡು ಬಂದರೆ ನಿಮಗೆ ತೊಂದರೆ
ಮೆಚ್ಚಿದ ಮಲ್ಲ ಶೂರನು ಕೆಚ್ಚೆದೆ ವೀರನು
ಕಣ್ಣಲೆ ಗೆಲ್ಲೊ ಮಾರನು ಜಾದೂಗಾರನು
ಸರಸಾಟದಿ ಸರಿಸಾಟಿಯು ಇನ್ನಿಲ್ಲ ಅಲ್ಲಿಲ್ಲ
ಅವನಂತೆ ಯಾರಿಲ್ಲ
|| ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಬರುತಿರುವ ಓಓಓ ಪ್ರಿಯತಮೆಯ ಮೊರೆಯ ಕೇಳುವ
ನಿಮ್ಮಂತ ದ್ರೋಹಿಗಳನು ಧ್ವಂಸ ಮಾಡುವ||
||ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ||
ಹೆಣ್ಣಿನ ಕಣ್ಣ ಕೋಪವು ಎಂದಿಗೂ ಶಾಪವು
ಹಿಂಸೆಯ ನೀಡೊ ಮಂದಿಗೆ ಚಂಡಿ ರೂಪವು
ಬೆಂಕಿಯ ಸಂಗ ಏತಕೆ ಕೊಂಕಿನ ಆಟವು
ದರ್ಪವ ದೂರ್ತರ ಕೊಚ್ಚೊ ಆತನು
ನಿಮ ಪಾಲಿಗೆ ಯಮನಾಗುವ ನನ್ನನ್ನು ನಿಮ್ಮಿಂದ ರಕ್ಷಣೆ ಮಾಡುವ
|| ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಬರುತಿರುವ ಓಓಓ ಪ್ರಿಯತಮೆಯ ಮೊರೆಯ ಕೇಳುವ
ನಿಮ್ಮಂತ ದ್ರೋಹಿಗಳನು ಧ್ವಂಸ ಮಾಡುವ||
||ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ||
-
ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಬರುತಿರುವ ಓಓಓ ಪ್ರಿಯತಮೆಯ ಮೊರೆಯ ಕೇಳುವ
ನಿಮ್ಮಂತ ದ್ರೋಹಿಗಳನು ಧ್ವಂಸ ಮಾಡುವ
ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಪ್ರೇಮವೆ ನನ್ನ ಆಸರೆ ಪ್ರೇಮಕೆ ನಾ ಸೆರೆ
ನನ್ನಯ ಗಂಡು ಬಂದರೆ ನಿಮಗೆ ತೊಂದರೆ
ಮೆಚ್ಚಿದ ಮಲ್ಲ ಶೂರನು ಕೆಚ್ಚೆದೆ ವೀರನು
ಕಣ್ಣಲೆ ಗೆಲ್ಲೊ ಮಾರನು ಜಾದೂಗಾರನು
ಸರಸಾಟದಿ ಸರಿಸಾಟಿಯು ಇನ್ನಿಲ್ಲ ಅಲ್ಲಿಲ್ಲ
ಅವನಂತೆ ಯಾರಿಲ್ಲ
|| ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಬರುತಿರುವ ಓಓಓ ಪ್ರಿಯತಮೆಯ ಮೊರೆಯ ಕೇಳುವ
ನಿಮ್ಮಂತ ದ್ರೋಹಿಗಳನು ಧ್ವಂಸ ಮಾಡುವ||
||ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ||
ಹೆಣ್ಣಿನ ಕಣ್ಣ ಕೋಪವು ಎಂದಿಗೂ ಶಾಪವು
ಹಿಂಸೆಯ ನೀಡೊ ಮಂದಿಗೆ ಚಂಡಿ ರೂಪವು
ಬೆಂಕಿಯ ಸಂಗ ಏತಕೆ ಕೊಂಕಿನ ಆಟವು
ದರ್ಪವ ದೂರ್ತರ ಕೊಚ್ಚೊ ಆತನು
ನಿಮ ಪಾಲಿಗೆ ಯಮನಾಗುವ ನನ್ನನ್ನು ನಿಮ್ಮಿಂದ ರಕ್ಷಣೆ ಮಾಡುವ
|| ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ
ಬರುತಿರುವ ಓಓಓ ಪ್ರಿಯತಮೆಯ ಮೊರೆಯ ಕೇಳುವ
ನಿಮ್ಮಂತ ದ್ರೋಹಿಗಳನು ಧ್ವಂಸ ಮಾಡುವ||
||ನನ್ನ ಪ್ರೇಮಿ ಕರುನಾಡ ಧೀರ
ಎಲ್ಲ ಕೊಂಡಾಡೊ ಜಗದೇಕ ವೀರ||