-
ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ
ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ
ಒಂದು ಬಾರಿ ತೋಳಿನಿಂದ ಅಪ್ಪಿ
ಸಂಗಾತಿ ಬಾ ಅನ್ನು
ಬೇರೆ ಏನು ಬೇಡ ಮುತ್ತನೊಂದ ಕೊಟ್ಟು
ನೀ ನನ್ನ ಪ್ರಾಣ ಎನ್ನು
ನಿನ್ನ ಪ್ರೇಮದ ಜೇನ ಹೀರುವೆ
ಸ್ವರ್ಗವನ್ನು ಇಲ್ಲೆ ನೋಡಿ
ಒಲಿದು ಬಂದ ನನ್ನ ಚೆನ್ನ ಮುದ್ದು ಜಾಣ
ನಿನ್ನಂತೆ ಯಾರಿಲ್ಲ
ನೂರು ಜನ್ಮ ತಂದ ನನ್ನ ಪುಣ್ಯದಿಂದ
ಸಂತೋಷ ದಿನವೆಲ್ಲ
ನಿನ್ನ ಸ್ನೇಹದ ದೋಣಿ ಏರುವೆ
ಇನಿಯ ನಿನ್ನ ಇಂದು ಕೂಡಿ
ಮಾತಿನ ಮಲ್ಲಿಗೆ ಪ್ರೀತಿಯ ಸಂಪಿಗೆ
||ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ||
||ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ||
ನನ್ನ ರಾಜ ಹಾಡೊ ಪ್ರೇಮಗೀತೆಯಲ್ಲಿ
ನಾನಿಂದು ರಾಗವಾದೆ
ನನ್ನ ರಾಣಿ ನಿನ್ನ ಕಂಡ ಕಾಂತಿಯಲ್ಲಿ
ಮಂಜಂತೆ ನಾನಾದೆ
ನಿನ್ನ ಪ್ರೀತಿಗೆ ನಿನ್ನ ಮೋಹಕ್ಕೆ
ಎಂದೊ ಸೋತು ಹೋದೆ
ನನ್ನ ಹೆಣ್ಣೆ ನಿನ್ನ ತುಟಿಯ ಕೆಂಪಿನಲ್ಲಿ
ನಾನೀಗ ಹಣ್ಣಾದೆ
ನಿನ್ನ ಸೇರಿ ಆಡೊ ಪ್ರೇಮದಾಟದಲ್ಲಿ ಹೊಸನೋಟ ನಾ ಕಂಡೆ
ನಿನ್ನ ಸೇರದೆ ನಿನ್ನ ಕಾಣದೆ
ಎಂದು ನಾನು ಬಾಳಲಾರೆ
ಸೋಲಲಿ ಗೆಲ್ಲಲಿ ಹರುಷವೆ ನಮ್ಮಲಿ
||ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ||
-
ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ
ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ
ಒಂದು ಬಾರಿ ತೋಳಿನಿಂದ ಅಪ್ಪಿ
ಸಂಗಾತಿ ಬಾ ಅನ್ನು
ಬೇರೆ ಏನು ಬೇಡ ಮುತ್ತನೊಂದ ಕೊಟ್ಟು
ನೀ ನನ್ನ ಪ್ರಾಣ ಎನ್ನು
ನಿನ್ನ ಪ್ರೇಮದ ಜೇನ ಹೀರುವೆ
ಸ್ವರ್ಗವನ್ನು ಇಲ್ಲೆ ನೋಡಿ
ಒಲಿದು ಬಂದ ನನ್ನ ಚೆನ್ನ ಮುದ್ದು ಜಾಣ
ನಿನ್ನಂತೆ ಯಾರಿಲ್ಲ
ನೂರು ಜನ್ಮ ತಂದ ನನ್ನ ಪುಣ್ಯದಿಂದ
ಸಂತೋಷ ದಿನವೆಲ್ಲ
ನಿನ್ನ ಸ್ನೇಹದ ದೋಣಿ ಏರುವೆ
ಇನಿಯ ನಿನ್ನ ಇಂದು ಕೂಡಿ
ಮಾತಿನ ಮಲ್ಲಿಗೆ ಪ್ರೀತಿಯ ಸಂಪಿಗೆ
||ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ||
||ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ||
ನನ್ನ ರಾಜ ಹಾಡೊ ಪ್ರೇಮಗೀತೆಯಲ್ಲಿ
ನಾನಿಂದು ರಾಗವಾದೆ
ನನ್ನ ರಾಣಿ ನಿನ್ನ ಕಂಡ ಕಾಂತಿಯಲ್ಲಿ
ಮಂಜಂತೆ ನಾನಾದೆ
ನಿನ್ನ ಪ್ರೀತಿಗೆ ನಿನ್ನ ಮೋಹಕ್ಕೆ
ಎಂದೊ ಸೋತು ಹೋದೆ
ನನ್ನ ಹೆಣ್ಣೆ ನಿನ್ನ ತುಟಿಯ ಕೆಂಪಿನಲ್ಲಿ
ನಾನೀಗ ಹಣ್ಣಾದೆ
ನಿನ್ನ ಸೇರಿ ಆಡೊ ಪ್ರೇಮದಾಟದಲ್ಲಿ ಹೊಸನೋಟ ನಾ ಕಂಡೆ
ನಿನ್ನ ಸೇರದೆ ನಿನ್ನ ಕಾಣದೆ
ಎಂದು ನಾನು ಬಾಳಲಾರೆ
ಸೋಲಲಿ ಗೆಲ್ಲಲಿ ಹರುಷವೆ ನಮ್ಮಲಿ
||ನಿನ್ನ ರೂಪ ಎಂಥ ಅಂದವೊ
ನೀ ತಂದ ಸವಿ ಸ್ನೇಹ ಚೆಂದವೊ
ನಿನ್ನನ್ನು ಸೇರಲು ಆನಂದವೊ||