ಮ ಮ ಮ ಮ ಮಾವೋ…
ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ..ಕೊಬ್ಬಯ್ತೇ ...
|| ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ.. ಕೊಬ್ಬಯ್ತೇ...ಹೇ ಹೇ…||
ಗುರುಗುಟ್ಟಿ ನೋಡಿ ಘುರ್ ಅನ್ನಬೇಡ
ದುರುಗಟ್ಟಿ ತೋಳ ತಟ್ಟಲು ಬ್ಯಾಡ
ಗುಮ್ನ ಹಾಗೆ ಸುಮ್ಕಿರಬೇಡ
ಗುಮ್ನ ಹಾಗೆ ಸುಮ್ಕಿರಬೇಡ
ಗುಂಪಿನಲ್ಲಿ ಕೆಣಕಬೇಡಾ..
ಅಹ್ ಅಹ್ ಅಹ್ ಅಹ್ ಮಾವೋ...
ಅಹ್ ಅಹ್ ಅಹ್ ಅಹ್ ಮಾವೋ...
|| ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ.. ಕೊಬ್ಬಯ್ತೇ...ಹೇ ಹೇ…||
ಮಲಗಿದ್ರೆ ಮುಟ್ಟಿ ಎಬ್ಬಿಸಿ ಹಾಸೋ
ಸೊಗಸಿದ್ರೆ ನಿನ್ನ ಚಾಲಕು ತೋರ್ಸೋ
ಜಾಗ ನೋಡಿ ಸೋಡ್ದು ಹೊಡೆದು
ಜಾಗ ನೋಡಿ ಸೋಡ್ದು ಹೊಡೆದು
ಮೇಲೆ ಬಿದ್ದು ಗುದ್ದಾಡಬೇಡಾ...
ಅಹ್ ಅಹ್ ಅಹ್ ಅಹ್ ಮಾವಾ...
ಅಹ್ ಅಹ್ ಅಹ್ ಅಹ್ ಮಾವಾ...
|| ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ.. ಕೊಬ್ಬಯ್ತೇ...ಹೇ ಹೇ…||
ಮ ಮ ಮ ಮ ಮಾವೋ…
ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ..ಕೊಬ್ಬಯ್ತೇ ...
|| ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ.. ಕೊಬ್ಬಯ್ತೇ...ಹೇ ಹೇ…||
ಗುರುಗುಟ್ಟಿ ನೋಡಿ ಘುರ್ ಅನ್ನಬೇಡ
ದುರುಗಟ್ಟಿ ತೋಳ ತಟ್ಟಲು ಬ್ಯಾಡ
ಗುಮ್ನ ಹಾಗೆ ಸುಮ್ಕಿರಬೇಡ
ಗುಮ್ನ ಹಾಗೆ ಸುಮ್ಕಿರಬೇಡ
ಗುಂಪಿನಲ್ಲಿ ಕೆಣಕಬೇಡಾ..
ಅಹ್ ಅಹ್ ಅಹ್ ಅಹ್ ಮಾವೋ...
ಅಹ್ ಅಹ್ ಅಹ್ ಅಹ್ ಮಾವೋ...
|| ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ.. ಕೊಬ್ಬಯ್ತೇ...ಹೇ ಹೇ…||
ಮಲಗಿದ್ರೆ ಮುಟ್ಟಿ ಎಬ್ಬಿಸಿ ಹಾಸೋ
ಸೊಗಸಿದ್ರೆ ನಿನ್ನ ಚಾಲಕು ತೋರ್ಸೋ
ಜಾಗ ನೋಡಿ ಸೋಡ್ದು ಹೊಡೆದು
ಜಾಗ ನೋಡಿ ಸೋಡ್ದು ಹೊಡೆದು
ಮೇಲೆ ಬಿದ್ದು ಗುದ್ದಾಡಬೇಡಾ...
ಅಹ್ ಅಹ್ ಅಹ್ ಅಹ್ ಮಾವಾ...
ಅಹ್ ಅಹ್ ಅಹ್ ಅಹ್ ಮಾವಾ...
|| ಏರಿ ಮೇಲೆ ಏರಿ
ಅಹ ಮೇಲೆ ಕೆಳಗೆ ಹಾರಿ
ಅಹ…ಹಕ್ಕಿ ಬಂತು
ಕುಂತೈಯ್ತಲ್ಲೋ ಮಾವಾ...
ಕಾದೈತೆ .. ಆಹಾ..ಸೊಕೈತೆ
ಆಹಾ.. ಕೊಬ್ಬಯ್ತೇ...ಹೇ ಹೇ…||
Yeri Mele Yeri song lyrics from Kannada Movie Jaga Mecchida Maga starring Dr Rajkumar, K S Ashwath, M P Shankar, Lyrics penned by Hunasuru Krishna Murthy Sung by S P Balasubrahmanyam, L R Eswari, Music Composed by Sathyam, film is Directed by Hunasuru Krishna Murthy and film is released on 1972