ಓ ರಾಜ ಸಹನೆ ಇರಲಿ
ಸಮಯವು ಬರಲಿ
ಹೆಣ್ಣು ಒಂದು ಜಿಂಕೆಯಂತೆ
ಕೆಣಕಿ ನೋಡು ಬೆಂಕಿಯಂತೆ
ಸಮಯವು ಬರಲಿ
ಮೈಗೆ ಮೈಯ್ಯನು ಸೋಕಿಸು ಮೆಚ್ಚಿ
ಮಾರನಾಟದ ಕಿಚ್ಚನು ಹಚ್ಚಿ
ಮೈಗೆ ಮೈಯ್ಯನು ಸೋಕಿಸು ಮೆಚ್ಚಿ
ಮಾರನಾಟದ ಕಿಚ್ಚನು ಹಚ್ಚಿ
ಸಮಯವೂ ಬರಲಿ ಓ ರಾಜ
|| ಓ ರಾಜ ಸಹನೆ ಇರಲಿ
ಸಮಯವು ಬರಲಿ….||
ತೂಗು ಮಂಚದ ಹಾಸಿಗೆಯಲಿ
ಮಲ್ಲೆ ಜಾಜಿಯ ಹೂಗಳ ಚೆಲ್ಲಿ
ತೂಗು ಮಂಚದ ಹಾಸಿಗೆಯಲಿ
ಮಲ್ಲೆ ಜಾಜಿಯ ಹೂಗಳ ಚೆಲ್ಲಿ
ರಂಗಿನ ರಂಗು ರಂಗಿನ ರಂಗು
ತೋರಿಸಿ ರಂಗು ಹೀರಿಸಿ
ಆ ರಂಗ ಸವಿಯೋ ರಸಿಕ ರಂಗ
|| ಹಾಂ... ಸಮಯವು ಬರಲಿ ಓ ರಾಜ
ಸಹನೆ ಇರಲಿ ಸಮಯವೂ ಬರಲಿ
ಹೆಣ್ಣು ಒಂದು ಜಿಂಕೆಯಂತೆ
ಕೆಣಕಿ ನೋಡು ಬೆಂಕಿಯಂತೆ
ಸಮಯವು ಬರಲಿ….||
ಓ ರಾಜ ಸಹನೆ ಇರಲಿ
ಸಮಯವು ಬರಲಿ
ಹೆಣ್ಣು ಒಂದು ಜಿಂಕೆಯಂತೆ
ಕೆಣಕಿ ನೋಡು ಬೆಂಕಿಯಂತೆ
ಸಮಯವು ಬರಲಿ
ಮೈಗೆ ಮೈಯ್ಯನು ಸೋಕಿಸು ಮೆಚ್ಚಿ
ಮಾರನಾಟದ ಕಿಚ್ಚನು ಹಚ್ಚಿ
ಮೈಗೆ ಮೈಯ್ಯನು ಸೋಕಿಸು ಮೆಚ್ಚಿ
ಮಾರನಾಟದ ಕಿಚ್ಚನು ಹಚ್ಚಿ
ಸಮಯವೂ ಬರಲಿ ಓ ರಾಜ
|| ಓ ರಾಜ ಸಹನೆ ಇರಲಿ
ಸಮಯವು ಬರಲಿ….||
ತೂಗು ಮಂಚದ ಹಾಸಿಗೆಯಲಿ
ಮಲ್ಲೆ ಜಾಜಿಯ ಹೂಗಳ ಚೆಲ್ಲಿ
ತೂಗು ಮಂಚದ ಹಾಸಿಗೆಯಲಿ
ಮಲ್ಲೆ ಜಾಜಿಯ ಹೂಗಳ ಚೆಲ್ಲಿ
ರಂಗಿನ ರಂಗು ರಂಗಿನ ರಂಗು
ತೋರಿಸಿ ರಂಗು ಹೀರಿಸಿ
ಆ ರಂಗ ಸವಿಯೋ ರಸಿಕ ರಂಗ
|| ಹಾಂ... ಸಮಯವು ಬರಲಿ ಓ ರಾಜ
ಸಹನೆ ಇರಲಿ ಸಮಯವೂ ಬರಲಿ
ಹೆಣ್ಣು ಒಂದು ಜಿಂಕೆಯಂತೆ
ಕೆಣಕಿ ನೋಡು ಬೆಂಕಿಯಂತೆ
ಸಮಯವು ಬರಲಿ….||