ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...
|| ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...||
ಒಲ್ಲೆ ಎಂದರೇ ಅರ್ಥವದೇನೇ ..
ನಿಲ್ಲು ಒಪ್ಪಿದೆ ಬಾ ಎಂದೇನೇ
ನಿನ್ನಾ ಸೂಚನೆ
ಒಲ್ಲೆ ಎಂದರೇ ಅರ್ಥವದೇನೇ ..
ನಿಲ್ಲು ಒಪ್ಪಿದೆ ಬಾ ಎಂದೇನೇ
ನಿನ್ನಾ ಸೂಚನೆ
ಆಗಲೆ ಸಮ್ಮತ ಒಪ್ಪಿದೆ ಸ್ವಾಗತ
ಆಗಲೆ ಸಮ್ಮತ ಒಪ್ಪಿದೆ ಸ್ವಾಗತ
ಸ್ವಾಗತಾ..ಈಯ್ಯ ಈಯ್ಯ ಈಯ್ಯಾ....
|| ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...||
ಕೈಯ ಸೋಕಿಗೆ ಬಳುಕುವೆ ಏಕೆ ...
ಕೈಯ ಸೋಕಿಗೆ ಬಳುಕುವೆ ಏಕೆ ...
ತುಂಬು ಬಾಗಿಗೆ ಜೇನದು
ಬೇಕೆ ಸಾಕೀ ನಾಚಿಕೆ
ತುಂಬು ಬಾಗಿಗೆ ಜೇನದು
ಬೇಕೆ ಸಾಕೀ ನಾಚಿಕೆ
ತೀರಿಸಿ ಕೋರಿಕೆ ನೀಡುವೇ ಕಾಣಿಕೆ
ಕಾಣಿಕೇ..ಈಯ್ಯ ಈಯ್ಯ ಈಯ್ಯಾ....
|| ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...||
ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...
|| ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...||
ಒಲ್ಲೆ ಎಂದರೇ ಅರ್ಥವದೇನೇ ..
ನಿಲ್ಲು ಒಪ್ಪಿದೆ ಬಾ ಎಂದೇನೇ
ನಿನ್ನಾ ಸೂಚನೆ
ಒಲ್ಲೆ ಎಂದರೇ ಅರ್ಥವದೇನೇ ..
ನಿಲ್ಲು ಒಪ್ಪಿದೆ ಬಾ ಎಂದೇನೇ
ನಿನ್ನಾ ಸೂಚನೆ
ಆಗಲೆ ಸಮ್ಮತ ಒಪ್ಪಿದೆ ಸ್ವಾಗತ
ಆಗಲೆ ಸಮ್ಮತ ಒಪ್ಪಿದೆ ಸ್ವಾಗತ
ಸ್ವಾಗತಾ..ಈಯ್ಯ ಈಯ್ಯ ಈಯ್ಯಾ....
|| ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...||
ಕೈಯ ಸೋಕಿಗೆ ಬಳುಕುವೆ ಏಕೆ ...
ಕೈಯ ಸೋಕಿಗೆ ಬಳುಕುವೆ ಏಕೆ ...
ತುಂಬು ಬಾಗಿಗೆ ಜೇನದು
ಬೇಕೆ ಸಾಕೀ ನಾಚಿಕೆ
ತುಂಬು ಬಾಗಿಗೆ ಜೇನದು
ಬೇಕೆ ಸಾಕೀ ನಾಚಿಕೆ
ತೀರಿಸಿ ಕೋರಿಕೆ ನೀಡುವೇ ಕಾಣಿಕೆ
ಕಾಣಿಕೇ..ಈಯ್ಯ ಈಯ್ಯ ಈಯ್ಯಾ....
|| ಒಳಗಿನ ಆಸೆ ಹೇಳುವ ಭಾಷೆ
ಕಣ್ಣಲಿ ಮೂಡಿ ನಿಂತಿದೆ
ಬಾಳಿಗೆ ಜೋಡಿ ಬೇಕೆನುವಂಥಾ
ಮೋಜದು ಮೈ ತಾಳಿದೆ
ಓ ಸುಂದರಿ ನಾ ಬಲ್ಲೆನೆ
ಓ ಸುಂದರಿ ನಾ ಬಲ್ಲೆನೆ...||