ತಾ ಥೈ ತಾ ಥೈ ತಾ ಥೈ ತತಹ
ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೆ ಸಾಕೆ ಚಿನ್ನಾ..
ಹೊಳೆಯುವ ಕಂಗಳೆ ಸಾಕೆ
|| ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೆ ಸಾಕೆ ಚಿನ್ನಾ..
ಹೊಳೆಯುವ ಕಂಗಳೆ ಸಾಕೆ….||
ಓ ಹೆಣ್ಣೆ ನಿನ್ನ ವಯ್ಯಾರದಲ್ಲಿ ಆ..ಆ...ಆ..
ಓ ಹೆಣ್ಣೆ ನಿನ್ನ ವಯ್ಯಾರದಲ್ಲಿ
ತೋರಿಸೇ ಎಲ್ಲ ಬೇರೆಡೆಯಲ್ಲಿ
ಅಲ್ಲಿಗೆ ಬೇಕು ತಾಂಬೂಲ ಗಂಧ
ಅಲ್ಲಿಗೆ ಬೇಕು ತಾಂಬೂಲ ಗಂಧ
ತಂದು ಸೋಲಿಸೆ ಮೋಹದಿಂದ
|| ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ….||
ಸುಂದರಿ ನನ್ನ ಅರ್ಧಂಗಿಯಾಗಿ
ಚಂದದ ಒಂದು ಕಂದನ ಪಡೆದು
ಲೊಳೊಆಯೀ ಲೊಳೊಆಯೀ
ಸುಂದರಿ ನನ್ನ ಅರ್ಧಂಗಿಯಾಗಿ
ಚಂದದ ಒಂದು ಕಂದನ ಪಡೆದು
ತೊಟ್ಟಿಲ ಹೂಡಿ ಲಾಲಿ ಹಾಡಿ
ತೊಟ್ಟಿಲ ಹೂಡಿ ಲಾಲಿ ಹಾಡಿ
ಕಲಹವಾದೆ ನನ್ನ ಜೋಡಿ ಕೂಡಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
|| ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ….||
ತಾ ಥೈ ತಾ ಥೈ ತಾ ಥೈ ತತಹ
ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೆ ಸಾಕೆ ಚಿನ್ನಾ..
ಹೊಳೆಯುವ ಕಂಗಳೆ ಸಾಕೆ
|| ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೆ ಸಾಕೆ ಚಿನ್ನಾ..
ಹೊಳೆಯುವ ಕಂಗಳೆ ಸಾಕೆ….||
ಓ ಹೆಣ್ಣೆ ನಿನ್ನ ವಯ್ಯಾರದಲ್ಲಿ ಆ..ಆ...ಆ..
ಓ ಹೆಣ್ಣೆ ನಿನ್ನ ವಯ್ಯಾರದಲ್ಲಿ
ತೋರಿಸೇ ಎಲ್ಲ ಬೇರೆಡೆಯಲ್ಲಿ
ಅಲ್ಲಿಗೆ ಬೇಕು ತಾಂಬೂಲ ಗಂಧ
ಅಲ್ಲಿಗೆ ಬೇಕು ತಾಂಬೂಲ ಗಂಧ
ತಂದು ಸೋಲಿಸೆ ಮೋಹದಿಂದ
|| ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ….||
ಸುಂದರಿ ನನ್ನ ಅರ್ಧಂಗಿಯಾಗಿ
ಚಂದದ ಒಂದು ಕಂದನ ಪಡೆದು
ಲೊಳೊಆಯೀ ಲೊಳೊಆಯೀ
ಸುಂದರಿ ನನ್ನ ಅರ್ಧಂಗಿಯಾಗಿ
ಚಂದದ ಒಂದು ಕಂದನ ಪಡೆದು
ತೊಟ್ಟಿಲ ಹೂಡಿ ಲಾಲಿ ಹಾಡಿ
ತೊಟ್ಟಿಲ ಹೂಡಿ ಲಾಲಿ ಹಾಡಿ
ಕಲಹವಾದೆ ನನ್ನ ಜೋಡಿ ಕೂಡಿ
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
|| ತಾ ಥೈ ಥೈ ತಕ ಕುಣಿಯುವ ಹೆಣ್ಣೆ
ನಿನ್ನ ಕೈಯ್ಯಿಗೆ ಕತ್ತಿ ಏತಕೆ
ಹೊಳೆಯುವ ಕಂಗಳೇ ಸಾಕೆ ಚಿನ್ನಾ..
ಹೊಳೆಯುವ ಕಂಗಳೇ ಸಾಕೆ….||
Thaa Thai Thai Thaka Kuniyuva Hennige song lyrics from Kannada Movie Jaga Mecchida Maga starring Dr Rajkumar, K S Ashwath, M P Shankar, Lyrics penned by Hunasuru Krishna Murthy Sung by P B Srinivas, Music Composed by Sathyam, film is Directed by Hunasuru Krishna Murthy and film is released on 1972