ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
|| ಇದು ಯಾವ ಜನ್ಮದ ಸ್ನೇಹ….||
ಆ.ಆ…ಆ….ಆ.ಆ…ಆ….
ಕಂಡ ದಿನವೆ ನಿನ್ನ,
ವ್ಯಾಮೋಹ ತೋರಿ ನನ್ನ
ಪ್ರಣಯವ ಕೆಣಕಿದೆ ಮನವ ಸೆರೆ ಹಿಡಿದೆ
ಗೋಪ ನಿನ್ನ ಕೈಲಿ
ಆಲಾಪಗೈವ ಮುರಳಿ
ಎನಿಸುತ ನಿನ್ನ ತುಟಿ ಸೋಕು ನನಗಿರಲಿ
ರೂಪಸಿ…… ಪ್ರೇಯಸಿ…..
ರೂಪಸಿ….. ಪ್ರೇಯಸಿ….
ಓಲೈಸಿ ಬಲೆ ಬೀಸಿ ನೀ ಜೈಸಿದೆ
|| ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ….||
ನನ್ನ ನಿನ್ನ ಸಂಗ
ಒಂದಾಗಿ ಅಂತರಂಗ
ಜೊತೆಯಲಿ ಬೆಳಗಲಿ ಬದುಕು ರುಚಿಯಿರಲಿ
ಜೀವದಲ್ಲಿ ಜೀವ
ಜೇನಾಗಿ ಬೆರೆತ ಭಾವ
ಸವಿಯುವ ಸೊಗಸಿನ ಸಮಯ ಸರಸಮಯ
ರಾಗವೋ…. ಭೋಗವೋ….
ರಾಗವೋ…. ಭೋಗವೋ….
ಇದು ಯಾವ ಸಂತೋಷದಾವೇಗವೊ
|| ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ….||
ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
|| ಇದು ಯಾವ ಜನ್ಮದ ಸ್ನೇಹ….||
ಆ.ಆ…ಆ….ಆ.ಆ…ಆ….
ಕಂಡ ದಿನವೆ ನಿನ್ನ,
ವ್ಯಾಮೋಹ ತೋರಿ ನನ್ನ
ಪ್ರಣಯವ ಕೆಣಕಿದೆ ಮನವ ಸೆರೆ ಹಿಡಿದೆ
ಗೋಪ ನಿನ್ನ ಕೈಲಿ
ಆಲಾಪಗೈವ ಮುರಳಿ
ಎನಿಸುತ ನಿನ್ನ ತುಟಿ ಸೋಕು ನನಗಿರಲಿ
ರೂಪಸಿ…… ಪ್ರೇಯಸಿ…..
ರೂಪಸಿ….. ಪ್ರೇಯಸಿ….
ಓಲೈಸಿ ಬಲೆ ಬೀಸಿ ನೀ ಜೈಸಿದೆ
|| ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ….||
ನನ್ನ ನಿನ್ನ ಸಂಗ
ಒಂದಾಗಿ ಅಂತರಂಗ
ಜೊತೆಯಲಿ ಬೆಳಗಲಿ ಬದುಕು ರುಚಿಯಿರಲಿ
ಜೀವದಲ್ಲಿ ಜೀವ
ಜೇನಾಗಿ ಬೆರೆತ ಭಾವ
ಸವಿಯುವ ಸೊಗಸಿನ ಸಮಯ ಸರಸಮಯ
ರಾಗವೋ…. ಭೋಗವೋ….
ರಾಗವೋ…. ಭೋಗವೋ….
ಇದು ಯಾವ ಸಂತೋಷದಾವೇಗವೊ
|| ಇದು ಯಾವ ಜನ್ಮದ ಸ್ನೇಹ
ಎಳೆ ತಂದು ಬೆಳೆಸಿತು ಮೋಹ
ಒಳಗಿನ ದಾಹ ತಾಳದೆ ದೇಹ
ಹೂಡಾಯ್ತು ಹೊಸದೊಂದು ಸನ್ನಾಹ
ಇದು ಯಾವ ಜನ್ಮದ ಸ್ನೇಹ….||