Shiva Antha Hoguthidde Lyrics

ಶಿವ ಅಂತ ಹೋಗುತ್ತಿದ್ದೆ Lyrics

in Jackie

in ಜಾಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ  
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲಿ ಬೈಕಿನಲಿ ಬೈಕಿನಲಿ
 
ಟಾಪ್ ಗೇರು ಹಾಕಂಗಿಲ್ಲ
ಸುಮ್ನೆ ಬ್ರೇಕು ಹೊಡಿಯೊಂಗಿಲ್ಲ
ಟಾಪ್ ಗೇರು ಹಾಕಂಗಿಲ್ಲ
ಸುಮ್ನೆ ಬ್ರೇಕು ಹೊಡಿಯೊಂಗಿಲ್ಲ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು
ಥೂ ನನ್ಗೆ ಯಾಕೆ ಹಿಂಗೆಯೆಲ್ಲ ಅನಿಸುವದು
ಒಂದು ಮಾತು ಕೇಳಲಿಲ್ಲ ...
ಒಂದು ಮಾತು ಕೇಳಲಿಲ್ಲ ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನು ಕೊಂಡುಕೊಂಡು
ತಡಮಾಡದೆ ಪಾಯವ ತೋಡಿ ಬಿಟ್ಲು
ಹೂವಿನಂತ ಹುಡುಗ ನಾನು ತುಂಬಾ ಮೃದು
ಹೂವಿನಂತ ಹುಡುಗ ನಾನು ತುಂಬಾ ಮೃದು
ಹೆಣ್ ಮಕ್ಳೇ ಸ್ಟ್ರಾಂಗ್ ಗುರು ರಾಂಗ್ ಗುರು ರಾಂಗ್ ಗುರು

||ಶಿವ ಅಂತ ಹೋಗುತ್ತಿದ್ದೆ ರೋಡಿನಲ್ಲಿ  
ಸಿಕ್ಕಾಪಟ್ಟೆ ಸಾಲ ಇತ್ತು ಲೈಫ್ನಲ್ಲಿ
ಅರ್ಧ ಟ್ಯಾಂಕ್  ಪೆಟ್ರೋಲ್ ಇತ್ತು ಬೈಕ್ನಲ್ಲಿ 
ನೀ ಕಂಡೆ ಸೈಡಿನಲ್ಲಿ||
 
ಉಣ್ಣಲಿಲ್ಲ ತಿನ್ನಲಿಲ್ಲ ಮಟಮಟ ಮಧ್ಯಾಹ್ನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟಮಟ ಮಧ್ಯಾಹ್ನ 
ಕುಂತು ಬಿಟ್ಲು ಹಿಂದುಗಡೆ ಸೀಟಿನಲ್ಲಿ
ನಾವು ಹೊಡ್ಕೊಬೇಕು ನಮ್ಮದೆ ಬೂಟಿನಲಿ
ಒಂದು ಕೆಜಿ ಅಕ್ಕಿರೇಟ್  
ಒಂದು ಕೆಜಿ ಅಕ್ಕಿರೇಟ್  
ಮೂವತ್‌ ರೂಪಾಯಿ ಆಗೆ ಹೋಯ್ತು
ಈಜಿ ಆಗಿ ಹೇಗೆ ನಾನು ಪ್ರೀತಿಸಿಲಿ
ಅದರಲ್ಲೂ ಮೊದಲನೇ ಭೇಟಿಯಲ್ಲಿ
ರೇಷನ್ ಕಾರ್ಡ್ ಬೇಕೇ ಬೇಕು ಪ್ರೀತಿಸಲು
ರೇಷನ್ ಕಾರ್ಡ್ ಬೇಕೇ ಬೇಕು ಪ್ರೀತಿಸಲು
ಸಂಸಾರ ಬೇಕ ಗುರು
ಬೇಕು ಗುರು ಬೇಕು ಗುರು ಬೇಕು ಗುರು ಬೇಕು ಗುರು
 
||ಶಿವ ಅಂತ ಹೋಗುತ್ತಿದ್ದೆ ರೋಡಿನಲಿ  
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲಿ ಬೈಕಿನಲಿ ಬೈಕಿನಲಿ||

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ  
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲಿ ಬೈಕಿನಲಿ ಬೈಕಿನಲಿ
 
ಟಾಪ್ ಗೇರು ಹಾಕಂಗಿಲ್ಲ
ಸುಮ್ನೆ ಬ್ರೇಕು ಹೊಡಿಯೊಂಗಿಲ್ಲ
ಟಾಪ್ ಗೇರು ಹಾಕಂಗಿಲ್ಲ
ಸುಮ್ನೆ ಬ್ರೇಕು ಹೊಡಿಯೊಂಗಿಲ್ಲ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು
ಥೂ ನನ್ಗೆ ಯಾಕೆ ಹಿಂಗೆಯೆಲ್ಲ ಅನಿಸುವದು
ಒಂದು ಮಾತು ಕೇಳಲಿಲ್ಲ ...
ಒಂದು ಮಾತು ಕೇಳಲಿಲ್ಲ ಹಿಂದೆ ಮುಂದೆ ನೋಡಲಿಲ್ಲ
ನನ್ನ ಎದೆ ಸೈಟನು ಕೊಂಡುಕೊಂಡು
ತಡಮಾಡದೆ ಪಾಯವ ತೋಡಿ ಬಿಟ್ಲು
ಹೂವಿನಂತ ಹುಡುಗ ನಾನು ತುಂಬಾ ಮೃದು
ಹೂವಿನಂತ ಹುಡುಗ ನಾನು ತುಂಬಾ ಮೃದು
ಹೆಣ್ ಮಕ್ಳೇ ಸ್ಟ್ರಾಂಗ್ ಗುರು ರಾಂಗ್ ಗುರು ರಾಂಗ್ ಗುರು

||ಶಿವ ಅಂತ ಹೋಗುತ್ತಿದ್ದೆ ರೋಡಿನಲ್ಲಿ  
ಸಿಕ್ಕಾಪಟ್ಟೆ ಸಾಲ ಇತ್ತು ಲೈಫ್ನಲ್ಲಿ
ಅರ್ಧ ಟ್ಯಾಂಕ್  ಪೆಟ್ರೋಲ್ ಇತ್ತು ಬೈಕ್ನಲ್ಲಿ 
ನೀ ಕಂಡೆ ಸೈಡಿನಲ್ಲಿ||
 
ಉಣ್ಣಲಿಲ್ಲ ತಿನ್ನಲಿಲ್ಲ ಮಟಮಟ ಮಧ್ಯಾಹ್ನವೇ
ಉಣ್ಣಲಿಲ್ಲ ತಿನ್ನಲಿಲ್ಲ ಮಟಮಟ ಮಧ್ಯಾಹ್ನ 
ಕುಂತು ಬಿಟ್ಲು ಹಿಂದುಗಡೆ ಸೀಟಿನಲ್ಲಿ
ನಾವು ಹೊಡ್ಕೊಬೇಕು ನಮ್ಮದೆ ಬೂಟಿನಲಿ
ಒಂದು ಕೆಜಿ ಅಕ್ಕಿರೇಟ್  
ಒಂದು ಕೆಜಿ ಅಕ್ಕಿರೇಟ್  
ಮೂವತ್‌ ರೂಪಾಯಿ ಆಗೆ ಹೋಯ್ತು
ಈಜಿ ಆಗಿ ಹೇಗೆ ನಾನು ಪ್ರೀತಿಸಿಲಿ
ಅದರಲ್ಲೂ ಮೊದಲನೇ ಭೇಟಿಯಲ್ಲಿ
ರೇಷನ್ ಕಾರ್ಡ್ ಬೇಕೇ ಬೇಕು ಪ್ರೀತಿಸಲು
ರೇಷನ್ ಕಾರ್ಡ್ ಬೇಕೇ ಬೇಕು ಪ್ರೀತಿಸಲು
ಸಂಸಾರ ಬೇಕ ಗುರು
ಬೇಕು ಗುರು ಬೇಕು ಗುರು ಬೇಕು ಗುರು ಬೇಕು ಗುರು
 
||ಶಿವ ಅಂತ ಹೋಗುತ್ತಿದ್ದೆ ರೋಡಿನಲಿ  
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ
ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲ್ಲಿ
ನೀ ಕುಂತಾಗ ಬೈಕಿನಲಿ ಬೈಕಿನಲಿ ಬೈಕಿನಲಿ||

Shiva Antha Hoguthidde song lyrics from Kannada Movie Jackie starring Puneeth Rajkumar, Bhavana Menon, Rangayana Raghu, Lyrics penned by Yogaraj Bhat Sung by Tippu, Yogaraj Bhat, Music Composed by V Harikrishna, film is Directed by Soori and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ