ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಅಂದರ್ ಬಾಹರ್….ಅಂದರ್ ಬಾಹರ್
ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಹೇ…ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್…
ಆಂಜನೇಯನ್ಗೆ ಜೈ ಅಂದುಬಿಡಿ..
ಆಂಜನೇಯನ್ಗೆ ಜೈ ಅಂದುಬಿಡಿ..
ದೇವ್ರವ್ನೆ ನೀ ಕಾರ್ಡು ಹೊಡಿ….
ಅಂದರ್ ಬಾಹರ್….ಅಂದರ್ ಬಾಹರ್
|| ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…..||
ಒಳ್ಳೆ ಕಾರ್ಡು ಬಿತ್ರು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ರು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ
ಕಳ್ ನನ್ ಮಗನ್ದು…
ನಾವಾಡಬೇಕು ದೇವರನ್ನೆ ನೆಚ್ಚಿಕೊಂಡು
ಅಂದರ್ ಬಾಹರ್….ಅಂದರ್ ಬಾಹರ್
ಅಂದರ್ ಬಾಹರ್….ಅಂದರ್ ಬಾಹರ್
ಒಂದೇ ಆಟ ಒಂದೇ ಆಟ ಅಂದುಕೊಂಡೆ
ಎಂಡಿನಲ್ಲಿ ಸೇರಬೇಕು ಸಾಲ ಎಂಬ ಸುಡುಗಾಡು
ನಾವ್ ನಮ್ಮ ಹೆಣ ನಾವುಗಳೇ ಹೊತ್ತುಕೊಂಡು
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ…
ಸಾಯಬೇಡ ಅಷ್ಟು ಬೇಗ…
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ…
ದೇವ್ರವ್ನೆ ನೀ ನೈಂಟಿ ಹೊಡಿ…
|| ಹೇ….ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಹೇ….ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್……||
ಯಾವುದು ಇಲ್ಲಿ ಅಂದರ್ ಆಯ್ತು…
ಯಾವುದು ಇಲ್ಲಿ ಬಾಹರ್ ಆಯ್ತು
ಯಾವುದು ಇಲ್ಲಿ ಅಂದರ್ ಆಯ್ತು…
ಯಾವುದು ಇಲ್ಲಿ ಬಾಹರ್ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವ್ ಗ್ಯಾಪು ಕೊಡ್ದೆ ಆಡಬೇಕು
ಮುಚ್ಚುಕೊಂಡು…ಊ…..
ಸಿಂಪಲ್ ಮಂದಿ ನಾವು
ಶೋಕಿಗಂತ ಆಡುತ್ತೀವಿ…
ಹೆದ್ರೋಲ್ಲಾ ಮನೆ ಮಠ ಮಾರಿಕೊಂಡ್ರೂ
ಅಬ್ಬಾ ಪಾಂಡವರೇ ಹೆಂಡತೀನೆ ಕಳಕೊಂಡ್ರು
ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ…
ಸಾಲ….ಜಾಸ್ತಿ ಆದ್ರೆ ಆಗ್ಲಿ ಬಿಡಿ…
ದೇವ್ರವ್ನೆ ಮನೆ ಮಾರಿ ಬಿಡಿ….
ಅಂದರ್ ಬಾಹರ್….ಅಂದರ್ ಬಾಹರ್
|| ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಹೇ….ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್
ಆಂಜನೇಯನ್ಗೆ ಜೈ ಅಂದುಬಿಡಿ..
ಆಂಜನೇಯನ್ಗೆ ಜೈ ಅಂದುಬಿಡಿ..
ದೇವ್ರವ್ನೆ ನೀ ಕಾರ್ಡು ಹೊಡಿ….||
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಅಂದರ್ ಬಾಹರ್….ಅಂದರ್ ಬಾಹರ್
ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಹೇ…ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್…
ಆಂಜನೇಯನ್ಗೆ ಜೈ ಅಂದುಬಿಡಿ..
ಆಂಜನೇಯನ್ಗೆ ಜೈ ಅಂದುಬಿಡಿ..
ದೇವ್ರವ್ನೆ ನೀ ಕಾರ್ಡು ಹೊಡಿ….
ಅಂದರ್ ಬಾಹರ್….ಅಂದರ್ ಬಾಹರ್
|| ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…..||
ಒಳ್ಳೆ ಕಾರ್ಡು ಬಿತ್ರು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಒಳ್ಳೆ ಕಾರ್ಡು ಬಿತ್ರು ಅಂದ್ರೆ
ಕತ್ತೆ ಕೂಡ ಗೆಲ್ಲುವುದು
ಸತ್ತರೂನು ಬೀಳೋದಿಲ್ಲ
ಕಳ್ ನನ್ ಮಗನ್ದು…
ನಾವಾಡಬೇಕು ದೇವರನ್ನೆ ನೆಚ್ಚಿಕೊಂಡು
ಅಂದರ್ ಬಾಹರ್….ಅಂದರ್ ಬಾಹರ್
ಅಂದರ್ ಬಾಹರ್….ಅಂದರ್ ಬಾಹರ್
ಒಂದೇ ಆಟ ಒಂದೇ ಆಟ ಅಂದುಕೊಂಡೆ
ಎಂಡಿನಲ್ಲಿ ಸೇರಬೇಕು ಸಾಲ ಎಂಬ ಸುಡುಗಾಡು
ನಾವ್ ನಮ್ಮ ಹೆಣ ನಾವುಗಳೇ ಹೊತ್ತುಕೊಂಡು
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ…
ಸಾಯಬೇಡ ಅಷ್ಟು ಬೇಗ…
ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ…
ದೇವ್ರವ್ನೆ ನೀ ನೈಂಟಿ ಹೊಡಿ…
|| ಹೇ….ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಹೇ….ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್……||
ಯಾವುದು ಇಲ್ಲಿ ಅಂದರ್ ಆಯ್ತು…
ಯಾವುದು ಇಲ್ಲಿ ಬಾಹರ್ ಆಯ್ತು
ಯಾವುದು ಇಲ್ಲಿ ಅಂದರ್ ಆಯ್ತು…
ಯಾವುದು ಇಲ್ಲಿ ಬಾಹರ್ ಆಯ್ತು
ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು
ನಾವ್ ಗ್ಯಾಪು ಕೊಡ್ದೆ ಆಡಬೇಕು
ಮುಚ್ಚುಕೊಂಡು…ಊ…..
ಸಿಂಪಲ್ ಮಂದಿ ನಾವು
ಶೋಕಿಗಂತ ಆಡುತ್ತೀವಿ…
ಹೆದ್ರೋಲ್ಲಾ ಮನೆ ಮಠ ಮಾರಿಕೊಂಡ್ರೂ
ಅಬ್ಬಾ ಪಾಂಡವರೇ ಹೆಂಡತೀನೆ ಕಳಕೊಂಡ್ರು
ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ…
ಸಾಲ….ಜಾಸ್ತಿ ಆದ್ರೆ ಆಗ್ಲಿ ಬಿಡಿ…
ದೇವ್ರವ್ನೆ ಮನೆ ಮಾರಿ ಬಿಡಿ….
ಅಂದರ್ ಬಾಹರ್….ಅಂದರ್ ಬಾಹರ್
|| ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಹಾಕಾಕಾಕಾಕಾಕಾಕಾಕ್…
ಅಂದರ್ ಬಾಹರ್….ಅಂದರ್ ಬಾಹರ್
ಹೇ….ಎಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ…
ಅಂದರ್ ಬಾಹರ್….ಅಂದರ್ ಬಾಹರ್
ಹಾಕಾಕಾಕಾಕಾಕಾಕಾಕ್
ಆಂಜನೇಯನ್ಗೆ ಜೈ ಅಂದುಬಿಡಿ..
ಆಂಜನೇಯನ್ಗೆ ಜೈ ಅಂದುಬಿಡಿ..
ದೇವ್ರವ್ನೆ ನೀ ಕಾರ್ಡು ಹೊಡಿ….||
Ekka Raja Rani song lyrics from Kannada Movie Jackie starring Puneeth Rajkumar, Bhavana Menon, Rangayana Raghu, Lyrics penned by Yogaraj Bhat Sung by Kailash Kher, Yogaraj Bhat, Music Composed by V Harikrishna, film is Directed by Soori and film is released on 2010