Eradu Jadeyannu Lyrics

ಎರಡು ಜಡೆಯನ್ನು Lyrics

in Jackie

in ಜಾಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲಬಾರದೇ
ಎರಡು ನೆರಳಿಗೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗೋದೆ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು
ಬಯಸೋದೆ  ಹಿತವಲ್ಲವೇ
ಎರಡು ಕಂಗಳಿಗೆ ಮುತ್ತು ನೀಡುವೇನು
ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ
 
ಬಾಯಾರಿ ನಾ ನಿಂತ ಘಳಿಗೇಲಿ
ಮಳೆಯೊಂದು ತಾನಾಗಿ ಬರಬಾದೇ
ಹಾಯಾದ ಸಂಜೆಯಲಿ ಹುಸಿಮುನಿಸು ಬಂದಾಗ
ನೀನೊಮ್ಮೆ ಸಿಗಬಾರದೇ
..ನೀನಿಲ್ಲದಾಗ ನಾ ಕಂಡ ಕನಸು
ಅತಿಯಾಗಿ ನೆನೆಪಾಗಿದೇ
ಬಿಡದೆ ಕಂಗಳಿಗೆ ಮುತ್ತು ನೀಡುವೇನು
ನೀನಿಲ್ಲಿ ಇರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ|
 
ನಾ ತುಂಬಾ ನಗುವಾಗ ಕೆನ್ನೆ ಮೇಲೊಂದು
ಚುಕ್ಕೀನ ಇಡಬಾರದೇ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ
ನಾ ಬಿಕ್ಕಿ ಅಳಬಾರದೆ
ನಿನ್ನಿಂದ ಕನಸು ನಿನ್ನಿಂದಲೇ ಮುನಿಸು
ಕಲಿಯೋದು ಮಜವಾಗಿದೆ
 
|| ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲಬಾರದೇ
ಎರಡು ನೆರಳಿಗೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗೋದೆ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು
ಬಯಸೋದೆ  ಹಿತವಲ್ಲವೇ
ಎರಡು ಕಂಗಳಿಗೆ ಮುತ್ತು ನೀಡುವೇನು
ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ||

ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲಬಾರದೇ
ಎರಡು ನೆರಳಿಗೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗೋದೆ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು
ಬಯಸೋದೆ  ಹಿತವಲ್ಲವೇ
ಎರಡು ಕಂಗಳಿಗೆ ಮುತ್ತು ನೀಡುವೇನು
ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ
 
ಬಾಯಾರಿ ನಾ ನಿಂತ ಘಳಿಗೇಲಿ
ಮಳೆಯೊಂದು ತಾನಾಗಿ ಬರಬಾದೇ
ಹಾಯಾದ ಸಂಜೆಯಲಿ ಹುಸಿಮುನಿಸು ಬಂದಾಗ
ನೀನೊಮ್ಮೆ ಸಿಗಬಾರದೇ
..ನೀನಿಲ್ಲದಾಗ ನಾ ಕಂಡ ಕನಸು
ಅತಿಯಾಗಿ ನೆನೆಪಾಗಿದೇ
ಬಿಡದೆ ಕಂಗಳಿಗೆ ಮುತ್ತು ನೀಡುವೇನು
ನೀನಿಲ್ಲಿ ಇರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ|
 
ನಾ ತುಂಬಾ ನಗುವಾಗ ಕೆನ್ನೆ ಮೇಲೊಂದು
ಚುಕ್ಕೀನ ಇಡಬಾರದೇ
ಖುಷಿಯಲ್ಲಿ ನಿನ್ನನ್ನು ಮಗುವಂತೆ ಬಿಗಿದಪ್ಪಿ
ನಾ ಬಿಕ್ಕಿ ಅಳಬಾರದೆ
ನಿನ್ನಿಂದ ಕನಸು ನಿನ್ನಿಂದಲೇ ಮುನಿಸು
ಕಲಿಯೋದು ಮಜವಾಗಿದೆ
 
|| ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನಿಲಬಾರದೇ
ಎರಡು ನೆರಳಿಗೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೇ
ನೀ ದೂರ ನಿಂತಾಗ ಬಾ ಎಂದು
ನಾ ನಿನ್ನ ಕೂಗೋದೆ ಚಟವಲ್ಲವೇ
ಇಷ್ಟೊಂದು ಒಲವಲ್ಲಿ ನಿನ್ನ ನೀಳ ತೋಳನ್ನು
ಬಯಸೋದೆ  ಹಿತವಲ್ಲವೇ
ಎರಡು ಕಂಗಳಿಗೆ ಮುತ್ತು ನೀಡುವೇನು
ನೀನಿಲ್ಲಿ ಬರಬಾರದೇ
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ||

Eradu Jadeyannu song lyrics from Kannada Movie Jackie starring Puneeth Rajkumar, Bhavana Menon, Rangayana Raghu, Lyrics penned by Yogaraj Bhat Sung by Sonu Nigam, Shreya Ghoshal, Music Composed by V Harikrishna, film is Directed by Soori and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ