ಮಾರಮ್ಮನ ಜಾತ್ರೆ ದಿವಸ…
ಕೋಣ ಕಡಿಯೋ ಟೈಮಿನಲ್ಲಿ
ಬೆಂಡು ಬತ್ತ ಸೇಲಾಗೋಯ್ತು
ರಾತ್ರಿ ಹೊತ್ತು ಲೇಟಾಗೋಯ್ತು
ಬೀದಿ ದೀಪ ಆಫಾಗೋಯ್ತು..
ಮಾರಮ್ಮನ್ಗು ಬೋರಾಗೋಯ್ತು..
ನೋಡೋವರ್ಗೂ ನೋಡಿ
ಒಬ್ಳು ತಾಯಿ ಮಗುವ ಹೆತ್ತೆ ಬಿಟ್ಳು
ಹುಟ್ಟಿಗೊಂದು ರೀಸನ್ ಇಲ್ಲ..
ಇರೋದಿಕ್ಕು ಸೀಸನ್ ಇಲ್ಲ..
ಹೆಸ್ರುಗಿಸ್ರಲ್ ಏನೈತ್ರಪ್ಪ…
ಹಂಗೆ ಸ್ವಲ್ಪ ಕೂಗ್ಬೇಕಪ್ಪ…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ ರಾಮ ಚಡ್ಡಿ ಕುಲುಕು …
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಒಳ್ಳೇವ್ರಿಗೂ ಒಳ್ಳೇವ್ನಪ್ಪ…
ಕೆಟ್ಟೋರಿಗೂ ಒಳ್ಳೇವ್ನಪ್ಪ…
ಲವ್ ಮಾಡಿಲ್ಲ ಇಲ್ಲಿ ತನಕ…
ಹನುಮಂತನೇ..ಇವನ ಭಂಟ…
ನಂಬರ್ ಒನ್ ಕೋಟಿ ತಾತ..
ತುಂಬಾ ಸಾಚಾ ಸುಳ್ಳು ಬುರುಕ…
ಒಳ್ಳೆ ಮನುಷ ಅಂತನ್ಬಹುದು…
ಸಂಜೆ ಮೇಲೆ ಸಿಗಲೇಬಾರದು…
ಇಂಥವ್ನೊಬ್ಬ ಇದ್ರೆ ನೋಡು
ಊರುದ್ದಾರ ಆದಂಗೇನೆ…
ಹೆಚ್ಚು ಕಡಿಮೆ ಅರ್ಧ ಊರು
ಇವನ ಹೆಸರೀಗ್ ಬರೆದಂಗೇನೆ…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ ರಾಮ ಚಡ್ಡಿ ಕುಲುಕು …
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಸಾಲ ಅಂದ್ರೆ ತುಂಬಾ ಇಷ್ಟ…
ಸಾಲ ಕೊಟ್ಟೋನ್ ಅಲ್ಲೆ ಸತ್ತ..
ಕೆಲಸ ಏನು ಮಾಡ್ತಾನಂಥ..
ಧಮ್ಮಿದ್ದೋನು ಕೇಳ್ಬೋದಪ್ಪ…
ಮರಳು ದಿನ್ನು ಬಾಳೆಹಣ್ಣು…
ಪಂಚರ್ ಅಂಗಡಿ..ಪಾನಿಪೂರಿ..
ರಾಗಿ ಮಿಷಿನ್…ಬಡ್ಡಿ ಸಾಲ…
ರಿಯಲ್ ಎಸ್ಟೇಟ್..ಮೋರಿ ಕ್ಲೀನು…
ಮೇಕೆ ತಿನ್ನದ ಸೊಪ್ಪೆ ಇಲ್ಲ
ಇವನು ತಿನ್ನದ ಮೇಕೆ ಇಲ್ಲ…
ಅರವತ್ನಾಲಕ್ ಮೆತ್ತೆ ಬೆಲ್ಲ…
ಇರೋದೊಬ್ರೆ ನಮ್ಮ ಬಾಸು…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿರಾಮ ಚಡ್ಡಿ ಕುಲುಕು…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಸ್ತಿ ನಿಯತ್ತಲ್ಲಿ ಪಾಪ..
ಕಂಕಣ ಭಾಗ್ಯ ಕೂಡ್ಲೆ ಇಲ್ಲ..
ಹುಟ್ಟುತ್ತಾನೆ ಚಿಲ್ರೆ ಕಾಸು..
ಕಟ್ಕೋಬೇಕು ಸ್ವಲ್ಪ ಲೂಸು..
ಡಿಚ್ಚಿ ಮಾತ್ರ ಮಿಸ್ಸೇ ಇಲ್ಲ…
(ಡಿಚ್ಚಿ ಮಾತ್ರ ಮಿಸ್ಸೇ ಇಲ್ಲ…)
ಜಾಸ್ತಿ ಹೇಳಿ ಯೂಸ್ ಆಗೊಲ್ಲ
ಗೊತ್ತು ನಿಮಗೆ ಟೈಮೇ ಇಲ್ಲ…
ನಮಗೂ ಬೇರೆ ಕ್ಯಾಮೆ ಇಲ್ಲ..
ಮುಂದೆ ನೀವೇ ನೋಡ್ತೀರಲ್ಲ
ಮಾತಾಡೋಣ ಸಿಕ್ತೀರಲ್ಲ…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ ರಾಮ ಚಡ್ಡಿ ಕುಲುಕು…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
“ಬೈಟೂ ಟೀ ಕೊಡ್ರಪ್ಪ…”
ಮಾರಮ್ಮನ ಜಾತ್ರೆ ದಿವಸ…
ಕೋಣ ಕಡಿಯೋ ಟೈಮಿನಲ್ಲಿ
ಬೆಂಡು ಬತ್ತ ಸೇಲಾಗೋಯ್ತು
ರಾತ್ರಿ ಹೊತ್ತು ಲೇಟಾಗೋಯ್ತು
ಬೀದಿ ದೀಪ ಆಫಾಗೋಯ್ತು..
ಮಾರಮ್ಮನ್ಗು ಬೋರಾಗೋಯ್ತು..
ನೋಡೋವರ್ಗೂ ನೋಡಿ
ಒಬ್ಳು ತಾಯಿ ಮಗುವ ಹೆತ್ತೆ ಬಿಟ್ಳು
ಹುಟ್ಟಿಗೊಂದು ರೀಸನ್ ಇಲ್ಲ..
ಇರೋದಿಕ್ಕು ಸೀಸನ್ ಇಲ್ಲ..
ಹೆಸ್ರುಗಿಸ್ರಲ್ ಏನೈತ್ರಪ್ಪ…
ಹಂಗೆ ಸ್ವಲ್ಪ ಕೂಗ್ಬೇಕಪ್ಪ…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ ರಾಮ ಚಡ್ಡಿ ಕುಲುಕು …
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಒಳ್ಳೇವ್ರಿಗೂ ಒಳ್ಳೇವ್ನಪ್ಪ…
ಕೆಟ್ಟೋರಿಗೂ ಒಳ್ಳೇವ್ನಪ್ಪ…
ಲವ್ ಮಾಡಿಲ್ಲ ಇಲ್ಲಿ ತನಕ…
ಹನುಮಂತನೇ..ಇವನ ಭಂಟ…
ನಂಬರ್ ಒನ್ ಕೋಟಿ ತಾತ..
ತುಂಬಾ ಸಾಚಾ ಸುಳ್ಳು ಬುರುಕ…
ಒಳ್ಳೆ ಮನುಷ ಅಂತನ್ಬಹುದು…
ಸಂಜೆ ಮೇಲೆ ಸಿಗಲೇಬಾರದು…
ಇಂಥವ್ನೊಬ್ಬ ಇದ್ರೆ ನೋಡು
ಊರುದ್ದಾರ ಆದಂಗೇನೆ…
ಹೆಚ್ಚು ಕಡಿಮೆ ಅರ್ಧ ಊರು
ಇವನ ಹೆಸರೀಗ್ ಬರೆದಂಗೇನೆ…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ ರಾಮ ಚಡ್ಡಿ ಕುಲುಕು …
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಸಾಲ ಅಂದ್ರೆ ತುಂಬಾ ಇಷ್ಟ…
ಸಾಲ ಕೊಟ್ಟೋನ್ ಅಲ್ಲೆ ಸತ್ತ..
ಕೆಲಸ ಏನು ಮಾಡ್ತಾನಂಥ..
ಧಮ್ಮಿದ್ದೋನು ಕೇಳ್ಬೋದಪ್ಪ…
ಮರಳು ದಿನ್ನು ಬಾಳೆಹಣ್ಣು…
ಪಂಚರ್ ಅಂಗಡಿ..ಪಾನಿಪೂರಿ..
ರಾಗಿ ಮಿಷಿನ್…ಬಡ್ಡಿ ಸಾಲ…
ರಿಯಲ್ ಎಸ್ಟೇಟ್..ಮೋರಿ ಕ್ಲೀನು…
ಮೇಕೆ ತಿನ್ನದ ಸೊಪ್ಪೆ ಇಲ್ಲ
ಇವನು ತಿನ್ನದ ಮೇಕೆ ಇಲ್ಲ…
ಅರವತ್ನಾಲಕ್ ಮೆತ್ತೆ ಬೆಲ್ಲ…
ಇರೋದೊಬ್ರೆ ನಮ್ಮ ಬಾಸು…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿರಾಮ ಚಡ್ಡಿ ಕುಲುಕು…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಸ್ತಿ ನಿಯತ್ತಲ್ಲಿ ಪಾಪ..
ಕಂಕಣ ಭಾಗ್ಯ ಕೂಡ್ಲೆ ಇಲ್ಲ..
ಹುಟ್ಟುತ್ತಾನೆ ಚಿಲ್ರೆ ಕಾಸು..
ಕಟ್ಕೋಬೇಕು ಸ್ವಲ್ಪ ಲೂಸು..
ಡಿಚ್ಚಿ ಮಾತ್ರ ಮಿಸ್ಸೇ ಇಲ್ಲ…
(ಡಿಚ್ಚಿ ಮಾತ್ರ ಮಿಸ್ಸೇ ಇಲ್ಲ…)
ಜಾಸ್ತಿ ಹೇಳಿ ಯೂಸ್ ಆಗೊಲ್ಲ
ಗೊತ್ತು ನಿಮಗೆ ಟೈಮೇ ಇಲ್ಲ…
ನಮಗೂ ಬೇರೆ ಕ್ಯಾಮೆ ಇಲ್ಲ..
ಮುಂದೆ ನೀವೇ ನೋಡ್ತೀರಲ್ಲ
ಮಾತಾಡೋಣ ಸಿಕ್ತೀರಲ್ಲ…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ…ಜಾಕಿ..ಜಾಕಿ..ಜಾಕಿ…
ಜಾಕಿ ರಾಮ ಚಡ್ಡಿ ಕುಲುಕು…
ಜಾಕಿ..ಜಾಕಿ…ಜಾಕಿ..ಜಾಕಿ..ಜಾಕಿ…
“ಬೈಟೂ ಟೀ ಕೊಡ್ರಪ್ಪ…”
Jackie Jackie song lyrics from Kannada Movie Jackie starring Puneeth Rajkumar, Bhavana Menon, Rangayana Raghu, Lyrics penned by Yogaraj Bhat Sung by Yogaraj Bhat, Music Composed by V Harikrishna, film is Directed by Soori and film is released on 2010