Edavattaythu Lyrics

ಎಡವಟ್ಟಾಯ್ತು Lyrics

in Jackie

in ಜಾಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಡವಟ್ಟಾಯ್ತು…ತಲೆ ಕೆಟ್ಹೋಯ್ತು..
ಎಡವಟ್…ತಲೆ ಕೆಟ್… ಎಡವಟ್…ತಲೆ ಕೆಟ್…
ಹಗಲೊತ್‌ ಕನಸು….
ಹಗಲೊತ್‌ ಕನಸು….
ಹಗಲೊತ್‌ ಕನಸು….
 
ಎಡವಟ್ಟಾಯ್ತು…ತಲೆ ಕೆಟ್ಹೋಯ್ತು..
ಉಪ್ಪು ಖಾರ ತಿಂದ ಬಾಡಿಗ್‌
ಇಪ್ಪತ್ತೆಂಟಾಯ್ತು…
ಹಗಲೊತ್ತಲ್ಲೆ ಕನಸು ಬಿತ್ತು
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಟು ಹೋಯ್ತು...
 
ಎಡವಟ್ಟಾಯ್ತು... ಮನೆ ಬಿಟ್ಟಾಯ್ತು
ತಲೆ ಕೆಟ್ಹೋಯ್ತು... ಮನ ಗೊತ್ತಾಯ್ತು...
ಕಾರಣವಿರದೆ ಕಾಲಿನ ಗೆಜ್ಜೆ
ಘಲ್ಲೆಂದಂಗಾಯ್ತು…
ಹಗಲೊತ್ತಲ್ಲೇ ಗೊತ್ತೇ ಇರದೆ
ಕನಸು ಬಿತ್ತು ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ
ಝಲ್ಲೆಂದಂಗಾಯ್ತು
 
ಎಡವಟ್...ಎಡವಟ್..‌
ವಟ..ವಟ...ವಟ...ವಟ...ಎಡವಟ್
ಎಡವಟ್...ಎಡವಟ್..‌
ವಟ..ವಟ...ವಟ...ವಟ...ಎಡವಟ್‌
 
ಹಾರಾಡೋ ನಿನ್ನ ಕೂದಲಾಣೆಗೂ ಹೇಳುವೆನು  
ಲೂಸಾದೆ ಸೋಕಿ ಚೂಡಿದಾರದ ಪಲ್ಲು
ಇಂಗ್ಲೀಷಿನಲ್ಲಿ ಬೇಕು ಎಂದರೆ ಹಾಡುವೆನು
ನೀ ಕ್ಷಮಿಸಬೇಕು ನಾ ಎಂಟನೇ ಕ್ಲಾಸು ಫೇಲು
ಟೀಚರ್ ನಾನು ಶಿಷ್ಯ ನೀನು ಸ್ಕೂಲು ಚಾಲು ಆಯ್ತು
 
ಜ್ವರ ಬಂದಾಯ್ತು.. ಎಡವಟ್ಟಾಯ್ತು...
ಸ್ವರ ನಿಂತೋಯ್ತು.... ತಲೆ ಕೆಟ್ಹೋಯ್ತು..
ಉಪ್ಪು ಖಾರ ತಿಂದ ಬಾಡಿಗ್ ‌
ಇಪ್ಪತ್ತೆಂಟಾಯ್ತು…
ಬೆಳಗಾಗೆದ್ದು..ಹಗಲೊತ್ತಲ್ಲೇ
ಎಲ್ಲಾ ಬಿಟ್ಟು… ಕನಸು ಬಿತ್ತು
ಸೀಮೆ ಎಣ್ಣೆ ಕ್ಯಾನು ಹಿಡಿದು
ಕ್ಯೂ ನಿಲ್ಲಂಗಾಯ್ತು…
 
ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್..
 
ಸೀಸನ್ ಬಂತು ಮಾರಿ ಕುಳಿತೆನು ಮನಸ್ಸನ್ನೇ...
ಸೇಲಾಗಿ ಹೋಯ್ತು ಇದ್ದಿದೊಂದು ಹಾರ್ಟು
ನಿಂತಲ್ಲೇ ಡೀಲು ಮಾಡಿ ಮುಗಿಸಿದೆ ನೀನಿಂದು
ನಿಂದೊಳ್ಳೆ... ಚಾನ್ಸು..ಕೊಡ್ಸು ಬಾರೇ ಸ್ವೀಟು
ಬ್ರಹ್ಮಚಾರಿ ಬಾಳು ಕೊನೆಗೂ ಕ್ಲೋಸಾಗಿ ಃೋಯ್ತು..
 
|| ಎಡವಟ್ಟಾಯ್ತು.. ತಲೆ ಕೆಟ್ಹೋಯ್ತು...
ತಲೆ ಕೆಟ್ಹೋಯ್ತು... ಎಡವಟ್ಟಾಯ್ತು..
ಉಪ್ಪು ಖಾರ ತಿಂದ ಬಾಡಿಗ್ ‌
ಇಪ್ಪತ್ತೆಂಟಾಯ್ತು…
ಹಗಲೊತ್ತಲ್ಲೆ ಕನಸು ಬಿತ್ತು..ಕನಸು ಬಿತ್ತು
ಹಗಲೊತ್ತಲ್ಲೆ..ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಟು  ಹೋಯ್ತು...
ಎಡವಟ್ಟಾಯ್ತು... ಮನೆ ಬಿಟ್ಟಾಯ್ತು
ತಲೆ ಕೆಟ್ಹೋಯ್ತು... ಮನ ಗೊತ್ತಾಯ್ತು...
ಕಾರಣವಿರದೆ ಕಾಲಿನ ಗೆಜ್ಜೆ
ಘಲ್ಲೆಂದಂಗಾಯ್ತು…
ಹಗಲೊತ್ತಲ್ಲೇ ಗೊತ್ತೇ ಇರದೆ
ಕನಸು ಬಿತ್ತು… ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ
ಝಲ್ಲೆಂದಂಗಾಯ್ತು….
ಎಡವಟ್ಟಾಯ್ತು…..||

ಎಡವಟ್ಟಾಯ್ತು…ತಲೆ ಕೆಟ್ಹೋಯ್ತು..
ಎಡವಟ್…ತಲೆ ಕೆಟ್… ಎಡವಟ್…ತಲೆ ಕೆಟ್…
ಹಗಲೊತ್‌ ಕನಸು….
ಹಗಲೊತ್‌ ಕನಸು….
ಹಗಲೊತ್‌ ಕನಸು….
 
ಎಡವಟ್ಟಾಯ್ತು…ತಲೆ ಕೆಟ್ಹೋಯ್ತು..
ಉಪ್ಪು ಖಾರ ತಿಂದ ಬಾಡಿಗ್‌
ಇಪ್ಪತ್ತೆಂಟಾಯ್ತು…
ಹಗಲೊತ್ತಲ್ಲೆ ಕನಸು ಬಿತ್ತು
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಟು ಹೋಯ್ತು...
 
ಎಡವಟ್ಟಾಯ್ತು... ಮನೆ ಬಿಟ್ಟಾಯ್ತು
ತಲೆ ಕೆಟ್ಹೋಯ್ತು... ಮನ ಗೊತ್ತಾಯ್ತು...
ಕಾರಣವಿರದೆ ಕಾಲಿನ ಗೆಜ್ಜೆ
ಘಲ್ಲೆಂದಂಗಾಯ್ತು…
ಹಗಲೊತ್ತಲ್ಲೇ ಗೊತ್ತೇ ಇರದೆ
ಕನಸು ಬಿತ್ತು ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ
ಝಲ್ಲೆಂದಂಗಾಯ್ತು
 
ಎಡವಟ್...ಎಡವಟ್..‌
ವಟ..ವಟ...ವಟ...ವಟ...ಎಡವಟ್
ಎಡವಟ್...ಎಡವಟ್..‌
ವಟ..ವಟ...ವಟ...ವಟ...ಎಡವಟ್‌
 
ಹಾರಾಡೋ ನಿನ್ನ ಕೂದಲಾಣೆಗೂ ಹೇಳುವೆನು  
ಲೂಸಾದೆ ಸೋಕಿ ಚೂಡಿದಾರದ ಪಲ್ಲು
ಇಂಗ್ಲೀಷಿನಲ್ಲಿ ಬೇಕು ಎಂದರೆ ಹಾಡುವೆನು
ನೀ ಕ್ಷಮಿಸಬೇಕು ನಾ ಎಂಟನೇ ಕ್ಲಾಸು ಫೇಲು
ಟೀಚರ್ ನಾನು ಶಿಷ್ಯ ನೀನು ಸ್ಕೂಲು ಚಾಲು ಆಯ್ತು
 
ಜ್ವರ ಬಂದಾಯ್ತು.. ಎಡವಟ್ಟಾಯ್ತು...
ಸ್ವರ ನಿಂತೋಯ್ತು.... ತಲೆ ಕೆಟ್ಹೋಯ್ತು..
ಉಪ್ಪು ಖಾರ ತಿಂದ ಬಾಡಿಗ್ ‌
ಇಪ್ಪತ್ತೆಂಟಾಯ್ತು…
ಬೆಳಗಾಗೆದ್ದು..ಹಗಲೊತ್ತಲ್ಲೇ
ಎಲ್ಲಾ ಬಿಟ್ಟು… ಕನಸು ಬಿತ್ತು
ಸೀಮೆ ಎಣ್ಣೆ ಕ್ಯಾನು ಹಿಡಿದು
ಕ್ಯೂ ನಿಲ್ಲಂಗಾಯ್ತು…
 
ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್...ತಲೆಕೆಟ್ಟ್..
 
ಸೀಸನ್ ಬಂತು ಮಾರಿ ಕುಳಿತೆನು ಮನಸ್ಸನ್ನೇ...
ಸೇಲಾಗಿ ಹೋಯ್ತು ಇದ್ದಿದೊಂದು ಹಾರ್ಟು
ನಿಂತಲ್ಲೇ ಡೀಲು ಮಾಡಿ ಮುಗಿಸಿದೆ ನೀನಿಂದು
ನಿಂದೊಳ್ಳೆ... ಚಾನ್ಸು..ಕೊಡ್ಸು ಬಾರೇ ಸ್ವೀಟು
ಬ್ರಹ್ಮಚಾರಿ ಬಾಳು ಕೊನೆಗೂ ಕ್ಲೋಸಾಗಿ ಃೋಯ್ತು..
 
|| ಎಡವಟ್ಟಾಯ್ತು.. ತಲೆ ಕೆಟ್ಹೋಯ್ತು...
ತಲೆ ಕೆಟ್ಹೋಯ್ತು... ಎಡವಟ್ಟಾಯ್ತು..
ಉಪ್ಪು ಖಾರ ತಿಂದ ಬಾಡಿಗ್ ‌
ಇಪ್ಪತ್ತೆಂಟಾಯ್ತು…
ಹಗಲೊತ್ತಲ್ಲೆ ಕನಸು ಬಿತ್ತು..ಕನಸು ಬಿತ್ತು
ಹಗಲೊತ್ತಲ್ಲೆ..ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಟು  ಹೋಯ್ತು...
ಎಡವಟ್ಟಾಯ್ತು... ಮನೆ ಬಿಟ್ಟಾಯ್ತು
ತಲೆ ಕೆಟ್ಹೋಯ್ತು... ಮನ ಗೊತ್ತಾಯ್ತು...
ಕಾರಣವಿರದೆ ಕಾಲಿನ ಗೆಜ್ಜೆ
ಘಲ್ಲೆಂದಂಗಾಯ್ತು…
ಹಗಲೊತ್ತಲ್ಲೇ ಗೊತ್ತೇ ಇರದೆ
ಕನಸು ಬಿತ್ತು… ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ
ಝಲ್ಲೆಂದಂಗಾಯ್ತು….
ಎಡವಟ್ಟಾಯ್ತು…..||

Edavatt Aiathu song lyrics from Kannada Movie Jackie starring Puneeth Rajkumar, Bhavana Menon, Rangayana Raghu, Lyrics penned by Yogaraj Bhat Sung by Puneeth Rajkumar, Priya Himesh, Music Composed by V Harikrishna, film is Directed by Soori and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ