ಹೇ ಹೇ ... ಹೇ ಹೇ ಹೇ ... ಹೇ ಹೇ ... ಹೇ ಹೇ ಹೇ ...
ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
ಲೋಕಾನೇ ಪ್ರೀತಿಯಲ್ಲಿದೆ ಪ್ರೀತಿಗೇ ರೂಪವೆಲ್ಲಿದೇ
ಆ ರೂಪ ನಿನ್ನದಾಗಿದೆ... ಲೈಲಾ.. ಲೈಲಾ...ಲೈಲಾ..
ಲಾ ಲ .. ಲ ಲ .. ಲಾ ಲ .. ಲ ಲ ಲಾ
|| ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್ ||
ಹೇಹೇ ... ಹೇಹೇಹೇ ... ಹೇಹೇ ...
ಹೇಹೇಹೇ ... ಒಹೋ.. ಒಹೋ
ಪ್ರೇಮಾನ ಖೈದು ಮಾಡೋ ಸೆರೆಮನೆ
ಇಲ್ಲಿ ಕಟ್ಟಲು ಸರಳಿಲ್ಲ ಮರಳಿಲ್ಲ
ಜಗವೆಲ್ಲ ಒಂದುಗೂಡಿ
ಬಂದರೂ ಅದು ಮುಗಿಯದೂ
ಹೃದಯಾನೇ ಬಂಧೀಖಾನೇ ಓಓಓ ...
ಸೆರೆಯಾದದು ನಾವು ತಾನೇ ಓಓಓ ...
ಸೆರೆಯಲ್ಲೂ ಮಣಿರೂಪ
ಈ ನಿನ್ನ ರತಿರೂಪ
ಈ ನಿರ್ಮಲ ಕಣ್ಣಲಿ ಪ್ರೇಮವಿದೇ ..
ಈ ಪ್ರೇಮವೇ ನನ್ನನು ಹಾಡಿಸಿದೇ..
|| ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್ ||
ಲಲಲಲಾ .. ಹೇ..ಹೇ.. ಏಏಏಏ... ಹೇ.. ಏಏಏ
ಪ್ರೀತೀಲಿ ಬಿದ್ದಮೇಲೆ ಥಂಡಿಯೇ
ಮೈ ನಡುಕವೇ ಅದುರೋದೆ ಬೆದರೋದೆ
ಮುತ್ತೆಲ್ಲ ತಿಂದಮೇಲೂ
ಬಯಕೆಯೆ ಇನ್ನೂ ಹಸಿವೆಯೇ
ಶೃಂಗಾರ ಇದರ ರಾಗ ಓಓಓ ...
ಪ್ರಣಯಾನೇ ಇದರ ಲೋಕ ಆಆಆ....
ಮೈ ಮೇಲೆ ಅರಿವಿರದು
ಅವರಿವರ ಭಯವಿರದು
ಈ ನಿರ್ಮಲ ಪ್ರೇಮವು ಜೊತೆ ಇರಲು
ಪ್ರೇಮದ ಈ ಸುಮಧುರ ಸುಖವಿರಲೂ
|| ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
ಲೋಕಾನೇ ಪ್ರೀತಿಯಲ್ಲಿದೆ ಪ್ರೀತಿಗೇ ರೂಪವೆಲ್ಲಿದೇ
ಆ ರೂಪ ನಿನ್ನದಾಗಿದೆ... ಮಜ್ನು.. ಮಜ್ನು... ಮಜ್ನು..
ಲಾಲ .. ಲಲ .. ಲಾಲ .. ಲಲಲಾ
ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್ ||
ಹೇ ಹೇ ... ಹೇ ಹೇ ಹೇ ... ಹೇ ಹೇ ... ಹೇ ಹೇ ಹೇ ...
ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
ಲೋಕಾನೇ ಪ್ರೀತಿಯಲ್ಲಿದೆ ಪ್ರೀತಿಗೇ ರೂಪವೆಲ್ಲಿದೇ
ಆ ರೂಪ ನಿನ್ನದಾಗಿದೆ... ಲೈಲಾ.. ಲೈಲಾ...ಲೈಲಾ..
ಲಾ ಲ .. ಲ ಲ .. ಲಾ ಲ .. ಲ ಲ ಲಾ
|| ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್ ||
ಹೇಹೇ ... ಹೇಹೇಹೇ ... ಹೇಹೇ ...
ಹೇಹೇಹೇ ... ಒಹೋ.. ಒಹೋ
ಪ್ರೇಮಾನ ಖೈದು ಮಾಡೋ ಸೆರೆಮನೆ
ಇಲ್ಲಿ ಕಟ್ಟಲು ಸರಳಿಲ್ಲ ಮರಳಿಲ್ಲ
ಜಗವೆಲ್ಲ ಒಂದುಗೂಡಿ
ಬಂದರೂ ಅದು ಮುಗಿಯದೂ
ಹೃದಯಾನೇ ಬಂಧೀಖಾನೇ ಓಓಓ ...
ಸೆರೆಯಾದದು ನಾವು ತಾನೇ ಓಓಓ ...
ಸೆರೆಯಲ್ಲೂ ಮಣಿರೂಪ
ಈ ನಿನ್ನ ರತಿರೂಪ
ಈ ನಿರ್ಮಲ ಕಣ್ಣಲಿ ಪ್ರೇಮವಿದೇ ..
ಈ ಪ್ರೇಮವೇ ನನ್ನನು ಹಾಡಿಸಿದೇ..
|| ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್ ||
ಲಲಲಲಾ .. ಹೇ..ಹೇ.. ಏಏಏಏ... ಹೇ.. ಏಏಏ
ಪ್ರೀತೀಲಿ ಬಿದ್ದಮೇಲೆ ಥಂಡಿಯೇ
ಮೈ ನಡುಕವೇ ಅದುರೋದೆ ಬೆದರೋದೆ
ಮುತ್ತೆಲ್ಲ ತಿಂದಮೇಲೂ
ಬಯಕೆಯೆ ಇನ್ನೂ ಹಸಿವೆಯೇ
ಶೃಂಗಾರ ಇದರ ರಾಗ ಓಓಓ ...
ಪ್ರಣಯಾನೇ ಇದರ ಲೋಕ ಆಆಆ....
ಮೈ ಮೇಲೆ ಅರಿವಿರದು
ಅವರಿವರ ಭಯವಿರದು
ಈ ನಿರ್ಮಲ ಪ್ರೇಮವು ಜೊತೆ ಇರಲು
ಪ್ರೇಮದ ಈ ಸುಮಧುರ ಸುಖವಿರಲೂ
|| ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್
ಲೋಕಾನೇ ಪ್ರೀತಿಯಲ್ಲಿದೆ ಪ್ರೀತಿಗೇ ರೂಪವೆಲ್ಲಿದೇ
ಆ ರೂಪ ನಿನ್ನದಾಗಿದೆ... ಮಜ್ನು.. ಮಜ್ನು... ಮಜ್ನು..
ಲಾಲ .. ಲಲ .. ಲಾಲ .. ಲಲಲಾ
ಪ್ರೇಮಾನೇ ನನ್ನಾ ಪ್ರಾಣ
ಓ.. ಲೈಲಾ ಓ.. ಲೈಲಾ ಓ.. ಲೈಲಾ ಓ...
ಪ್ರೀತೀಲಿ ನಾನು ಜಾಣ
ಓ.. ಲೈಲಾ ಓ.. ಲೈಲಾ ಓ...ಲೈಲಾ.. ಹೊಯ್ ||