E Hudugi Yaake Nanna Mecchikonde Lyrics

ಏ ಹುಡುಗಿ ಯಾಕೇ ನನ್ನ ಮೆಚ್ಚಿಕೊಂಡೆ Lyrics

in Jaana

in ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ

ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ
 
|| ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ…||
 
ಹೆಣ್ಣು : ಪ್ರಾಣ ಬಿಡು ಅಂದ್ರೆ ಬಿಡೋಕಿಲ್ಲ ತೊಂದ್ರೆ
                ನಿನ್ನ ಮುಖ ನೋಡೋ ಸುಖ
                ಬೇಡ ಅಂದ್ರೇನೆ ತೊಂದ್ರೆ
ಗಂಡು : ಭೂಮಿ ಮೇಲೆ ಹೆಣ್ಣು ಕಣ್ಣು ಕೊಡೋ ಹಣ್ಣು
                ಪ್ರೀತಿ ಅಂದ್ರೆ ಕರಗಿ ಕರಗಿ ನೀರಾಗುವಾ ಕಣ್ಣು
ಹೆಣ್ಣು : ಆ ಮಾತು ಬಿಡು ಕೈ ಸಾಕ್ಷಿ ಇಡು
                ಒಂಟಿ ಮಾಡೆನೆಂದು ಕೈ ಮಾತು ಕೊಡು

|| ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ
ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ…||
 
ಗಂಡು : ಮುದ್ದಾಡ್ತಿನಿ ಅಂದ್ರೆ ಕೊಡ್ತಾಳಪ್ಪಾ ತೊಂದ್ರೆ
                ಕಷ್ಟ ಕಷ್ಟ ಪ್ರೀತಿ ಮಧ್ಯ ಸಂಕೋಚನ ತಂದ್ರೆ
ಹೆಣ್ಣು : ಕಣ್ಣಿಟ್ಟರೆ ಕತ್ಲು ಬೆವರುತ್ತೆ ಮೈ ಸುತ್ಲೂ
                ಬಾ ಇತ್ತರೆ ನಿನ್ನಾಣೆಗೂ ತಾಯಾಗುವ ದಿಗುಲು
ಗಂಡು : ಬಾ ಬಾರೆ ಇತ್ತ ತಾಯಾಗು ಅತ್ತ
                ತಾಳೀನ ತತ್ತ ತಿನ್ನಿಸ್ತೀನಿ ಮುತ್ತ
 
|| ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ
ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ…||

ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ

ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ
 
|| ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ…||
 
ಹೆಣ್ಣು : ಪ್ರಾಣ ಬಿಡು ಅಂದ್ರೆ ಬಿಡೋಕಿಲ್ಲ ತೊಂದ್ರೆ
                ನಿನ್ನ ಮುಖ ನೋಡೋ ಸುಖ
                ಬೇಡ ಅಂದ್ರೇನೆ ತೊಂದ್ರೆ
ಗಂಡು : ಭೂಮಿ ಮೇಲೆ ಹೆಣ್ಣು ಕಣ್ಣು ಕೊಡೋ ಹಣ್ಣು
                ಪ್ರೀತಿ ಅಂದ್ರೆ ಕರಗಿ ಕರಗಿ ನೀರಾಗುವಾ ಕಣ್ಣು
ಹೆಣ್ಣು : ಆ ಮಾತು ಬಿಡು ಕೈ ಸಾಕ್ಷಿ ಇಡು
                ಒಂಟಿ ಮಾಡೆನೆಂದು ಕೈ ಮಾತು ಕೊಡು

|| ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ
ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ…||
 
ಗಂಡು : ಮುದ್ದಾಡ್ತಿನಿ ಅಂದ್ರೆ ಕೊಡ್ತಾಳಪ್ಪಾ ತೊಂದ್ರೆ
                ಕಷ್ಟ ಕಷ್ಟ ಪ್ರೀತಿ ಮಧ್ಯ ಸಂಕೋಚನ ತಂದ್ರೆ
ಹೆಣ್ಣು : ಕಣ್ಣಿಟ್ಟರೆ ಕತ್ಲು ಬೆವರುತ್ತೆ ಮೈ ಸುತ್ಲೂ
                ಬಾ ಇತ್ತರೆ ನಿನ್ನಾಣೆಗೂ ತಾಯಾಗುವ ದಿಗುಲು
ಗಂಡು : ಬಾ ಬಾರೆ ಇತ್ತ ತಾಯಾಗು ಅತ್ತ
                ತಾಳೀನ ತತ್ತ ತಿನ್ನಿಸ್ತೀನಿ ಮುತ್ತ
 
|| ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ
ಹೆಣ್ಣು : ಓ.. ಹುಡುಗ ಯಾಕೋ ಕಾಣೆ ಹಚ್ಚಿಕೊಂಡೆ
ಗಂಡು : ಏನಾಯ್ತೆ ನಿಂಗೆ ಯಾಕಾದೆ ಹಿಂಗೆ
ಹೆಣ್ಣು : ಪ್ರೀತೀನೆ ಹಂಗೆ ಯಾರಾದ್ರೂ ಹಿಂಗೆ
ಗಂಡು : ಏ..ಹುಡುಗಿ ಯಾಕೆ ನನ್ನ ಮೆಚ್ಚಿಕೊಂಡೆ…||

E Hudugi Yaake Nanna Mecchikonde song lyrics from Kannada Movie Jaana starring Ravichandran, Kasthuri, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shivamani and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ