ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ
|| ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ ||
ಚೆಲುವಿನ ಬಲೆಯಲಿ ಒಲವಿನ ಮೀನು ನಾ
ಚೆಲುವಿನ ಬಲೆಯಲಿ ಒಲವಿನ ಮೀನು ನಾ
ಸೆರಗಿನ ಗಿರಿಯಲಿ ವಿಲವಿಲ ಹಾಡು ನಾ
ಧರೆಗೆ ಇಳಿದ ಅಪ್ಸರೆ ನಗುವೆ ನಿನಗೆ ಒಡವೇ...
ಸರಳ ವಿರಳ ಸುಂದರಿ ನಿಂಗೆ ಸ್ವರ್ಗ ಎನುವೇ....
|| ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ ||
ಕನ್ನಡ ಕವಿಗಳ ಕವನದ ಕಿವಿಗಳ....
ಕನ್ನಡ ಕವಿಗಳ ಕವನದ ಕಿವಿಗಳ....
ಜೇನಿನ ಪದಗಳ ಹೂಮಳೆ ಸುರಿಸುವೇ...
ಕಮಲ ವಿಮಲ ಮಲ್ಲಿಗೆ ಕಣ್ಣು ಹೃದಯ ಮನಸೂ...
ರಾತ್ರಿ ರಾಣಿ ನೈದಿಲೆ ನಿನ್ನ ಮೈಯೆ ಸೊಗಸೂ
|| ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ ||
ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ
|| ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ ||
ಚೆಲುವಿನ ಬಲೆಯಲಿ ಒಲವಿನ ಮೀನು ನಾ
ಚೆಲುವಿನ ಬಲೆಯಲಿ ಒಲವಿನ ಮೀನು ನಾ
ಸೆರಗಿನ ಗಿರಿಯಲಿ ವಿಲವಿಲ ಹಾಡು ನಾ
ಧರೆಗೆ ಇಳಿದ ಅಪ್ಸರೆ ನಗುವೆ ನಿನಗೆ ಒಡವೇ...
ಸರಳ ವಿರಳ ಸುಂದರಿ ನಿಂಗೆ ಸ್ವರ್ಗ ಎನುವೇ....
|| ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ ||
ಕನ್ನಡ ಕವಿಗಳ ಕವನದ ಕಿವಿಗಳ....
ಕನ್ನಡ ಕವಿಗಳ ಕವನದ ಕಿವಿಗಳ....
ಜೇನಿನ ಪದಗಳ ಹೂಮಳೆ ಸುರಿಸುವೇ...
ಕಮಲ ವಿಮಲ ಮಲ್ಲಿಗೆ ಕಣ್ಣು ಹೃದಯ ಮನಸೂ...
ರಾತ್ರಿ ರಾಣಿ ನೈದಿಲೆ ನಿನ್ನ ಮೈಯೆ ಸೊಗಸೂ
|| ಪ್ರೇಮಲೋಕದ ಪಾರಿಜಾತವೆ
ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ
ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ ||
Prema Lokada Paarijaathave song lyrics from Kannada Movie Jaana starring Ravichandran, Kasthuri, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Shivamani and film is released on 1994