ಗಂಡು : ಲವ್ ಡವ್ ಲವ್ ಡವ್ ...
ಹೆಣ್ಣು : ಲವ್ ಡವ್ ಲವ್ ಡವ್ ...
ಹೆಣ್ಣು : ಒನ್ ಬೈ ಟು ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ
ಹೆಣ್ಣು : ಬಾ ತಿನ್ನು ಕಂದ
ಗಂಡು : ನಂಗೆ ಹಸಿವಿಲ್ಲಾ
ಹೆಣ್ಣು : ಬಾಯಿ ತೇಗಿ ಕಂದ
ಗಂಡು : ನಂಗೆ ಬೇಕಿಲ್ಲಾ..
ಹೆಣ್ಣು : ನಾ ಮುತ್ತಿಟ್ರೆ ಮುತ್ತಿಲ್ಲಾ ಬಾರಾ ವೀರಾ…
|| ಹೆಣ್ಣು : ಒನ್ ಬೈ ಟು ಮುತ್ತನು ತಿನ್ನುವ ಬಾರಾ
ಗಂಡು : ಈ ನೈಟು ಮುತ್ತಿಗೆ ನಾನು ದೂರಾ
ಹೆಣ್ಣು : ಬಾ ತಿನ್ನು ಕಂದ
ಗಂಡು : ನಂಗೆ ಹಸಿವಿಲ್ಲಾ
ಹೆಣ್ಣು : ಬಾಯಿ ತೇಗಿ ಕಂದ
ಗಂಡು : ನಂಗೆ ಬೇಕಿಲ್ಲಾ..
ಹೆಣ್ಣು : ನಾ ಮುತ್ತಿಟ್ರೆ ಮುತ್ತಿಲ್ಲಾ ಬಾರಾ ವೀರಾ…||
ಹೆಣ್ಣು : ಘಮಘಮ ನಗುವಿನ ತುಪ್ಪ
ಈ ಮದ್ದು ತುತ್ತಿಗೆ ಸವರಿ
ದಂತದಂಥ ತೋಳಲಿ ಅಪ್ಪಿ ತಿನಿಸುವೇ ಬಾರಾ
ಚೆಲುವಿನಾ ಚೋರಾ ಹೇ.. ಜೋಕುಮಾರಾ...
ಗಂಡು : ಹಗಲು ನಾನು ಇರುಳು ನೀನು
ಹಗಲು ನಾನು ಇರುಳು ನೀನು
ನಾ ಮುತ್ತಿಟ್ರೆ ಬೆಳಗಾಗ್ತು ಹೋಗೆ ದೂರಾ ...

ಹೆಣ್ಣು : ಹರೆಯದ ಅರಗಿನ ಮನೆಗೆ
ಓ ರಸಿಕ ನೀ ದಯಮಾಡು
ತನುವ ಮಸೆದು ಬೆಂಕಿಯ ಹಚ್ಚಿ
ಆಗ ನೀ ನೋಡು ತನುವ ಎದೆಗೂಡು
ಉರಿಯುವಾ ಹಾಡು…
ಗಂಡು : ವರುಣ ನಾನು ಜ್ವಾಲೆ ನೀನು ಹೇಯ್...
ವರುಣ ನಾನು ಜ್ವಾಲೆ ನೀನು
ನಾ ಮುತ್ತಿಟ್ರೆ ಉಳಿಯೊಲ್ಲ ನೀ ಬಾಲೆ...