Dham Dham Enthide Lyrics

ಢಮ್ ಢಮ್ ಅಂತಿದೆ Lyrics

in Jaana

in ಜಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಹೋ... ಲಲಲಾ...ಲಾಲಲಾ..
ಓಓಓ ... ಓಓಓ ...ಆಹಾ... ಆಹಾಹಾ...
 
ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ

ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ
 
ಓಓಓ ... ಆಹಾ..ಆಹಾ... ಓ...             
ಹೇ.... ಹೇ... ಹೇ... ಹೇ..

ಸ್ವರ್ಗ ಅಲ್ಲಿದೇ ವಿಳಾಸ ಇಲ್ಲಿದೆ
ಪ್ರೀತಿ ತುಂಬಿದ ವಿಮಾನ ಮುಂದಿದೆ
ಎದೆಯ ಭೋಗೀಲಿ ಆಸೀನ ಕಾದಿದೆ
ಮುತ್ತು ಕೊಟ್ಟರೆ ಪ್ರಯಾಣ ಎಂದಿದೆ
ನಾಕು ಗೋಡೆಯ ನಡುವಿನಿಂದ
ನೀ ಹೊರಗೆ ತಂದೆ ನನ್ನ
ಆಸೆ ಹಕ್ಕಿಯ ರೆಕ್ಕೆಯಾಸೆ
ನೀ ಸ್ವರ್ಗಯಾಕೋ ಇನ್ನ
ತಂಪು ಗಾಳಿಯ ಬೆಣ್ಣೆ
ನೀರಿನ ತೇಲುತಿರುವ ಚಿನ್ನ
ಜೀವ ಹೋಗಲಿ ಏನೇ ಆಗಲಿ
ನೀನೇ ಎಲ್ಲ ಇನ್ನ
ಓ.. ಜಾಣ... ಓ.. ಜಾಣ...
ನೀನೇ ನನ್ನ ಪ್ರಾಣ

|| ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ…||

ಓಹೋಹೋ .. ಓಓ ... ರುರುರೂ ....
ರೂರು .. ರಿರಿರಿ ... ರೀರಿ ..
ರೀರಿ .. ರಾರಾ.. ರಾರಾ..

ತುಂಬು ಯೌವ್ವನ ಅಂಬಾರ ಏರಿದೆ
ಜಾರ ಬಂಡೀಲಿ ಹಾಡುತ್ತ ಜಾರಿದೆ
ನಂಬು ನನ್ನನ್ನ ಕಾಮನ ಕನಸಿದು
ಕುಂಟೆ ಬಿಲ್ಲೆಲ್ಲಿ ಕುಣಿಯುತ್ತ ಕಾಡಿದೆ
ಜಾಣನಾದರೂ ನಿನ್ನ ಪ್ರೀತಿಸಿ
ದಾರಿ ತಪ್ಪಿಹೋದೆ
ಅಂದಗಾತಿಯ ಅಂದ ಮರೆಸುವ
ಪ್ರಾಣ ಪದಕವಾದೆ
ಕೋಟಿ ಹೆಣ್ಗಳ ಪ್ರೇಮ ಕಂಗಳ
ಈಟಿ ದಾಟಿ ಬಂದೆ 
ಚಂದಗಾತಿಯ ಚಂದನೋಟಕೆ
ಚಂದಮಾಮನಾದೆ
ಓ.. ಜಾಣೆ... ಓ.. ಜಾಣೆ..
ನೀನೇ ನನ್ನ ಪ್ರಾಣ
 
|| ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ…
 
ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಲೇ…ಲೇ…ಲೇ..
ಈ ಮಿಂಚಿನ ಸಂಚಾರ ಲೇ…ಲೇ…ಲೇ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ…||

ಒಹೋ... ಲಲಲಾ...ಲಾಲಲಾ..
ಓಓಓ ... ಓಓಓ ...ಆಹಾ... ಆಹಾಹಾ...
 
ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ

ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ
 
ಓಓಓ ... ಆಹಾ..ಆಹಾ... ಓ...             
ಹೇ.... ಹೇ... ಹೇ... ಹೇ..

ಸ್ವರ್ಗ ಅಲ್ಲಿದೇ ವಿಳಾಸ ಇಲ್ಲಿದೆ
ಪ್ರೀತಿ ತುಂಬಿದ ವಿಮಾನ ಮುಂದಿದೆ
ಎದೆಯ ಭೋಗೀಲಿ ಆಸೀನ ಕಾದಿದೆ
ಮುತ್ತು ಕೊಟ್ಟರೆ ಪ್ರಯಾಣ ಎಂದಿದೆ
ನಾಕು ಗೋಡೆಯ ನಡುವಿನಿಂದ
ನೀ ಹೊರಗೆ ತಂದೆ ನನ್ನ
ಆಸೆ ಹಕ್ಕಿಯ ರೆಕ್ಕೆಯಾಸೆ
ನೀ ಸ್ವರ್ಗಯಾಕೋ ಇನ್ನ
ತಂಪು ಗಾಳಿಯ ಬೆಣ್ಣೆ
ನೀರಿನ ತೇಲುತಿರುವ ಚಿನ್ನ
ಜೀವ ಹೋಗಲಿ ಏನೇ ಆಗಲಿ
ನೀನೇ ಎಲ್ಲ ಇನ್ನ
ಓ.. ಜಾಣ... ಓ.. ಜಾಣ...
ನೀನೇ ನನ್ನ ಪ್ರಾಣ

|| ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ…||

ಓಹೋಹೋ .. ಓಓ ... ರುರುರೂ ....
ರೂರು .. ರಿರಿರಿ ... ರೀರಿ ..
ರೀರಿ .. ರಾರಾ.. ರಾರಾ..

ತುಂಬು ಯೌವ್ವನ ಅಂಬಾರ ಏರಿದೆ
ಜಾರ ಬಂಡೀಲಿ ಹಾಡುತ್ತ ಜಾರಿದೆ
ನಂಬು ನನ್ನನ್ನ ಕಾಮನ ಕನಸಿದು
ಕುಂಟೆ ಬಿಲ್ಲೆಲ್ಲಿ ಕುಣಿಯುತ್ತ ಕಾಡಿದೆ
ಜಾಣನಾದರೂ ನಿನ್ನ ಪ್ರೀತಿಸಿ
ದಾರಿ ತಪ್ಪಿಹೋದೆ
ಅಂದಗಾತಿಯ ಅಂದ ಮರೆಸುವ
ಪ್ರಾಣ ಪದಕವಾದೆ
ಕೋಟಿ ಹೆಣ್ಗಳ ಪ್ರೇಮ ಕಂಗಳ
ಈಟಿ ದಾಟಿ ಬಂದೆ 
ಚಂದಗಾತಿಯ ಚಂದನೋಟಕೆ
ಚಂದಮಾಮನಾದೆ
ಓ.. ಜಾಣೆ... ಓ.. ಜಾಣೆ..
ನೀನೇ ನನ್ನ ಪ್ರಾಣ
 
|| ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಒಹೋ..ಓ..
ಈ ಮಿಂಚಿನ ಸಂಚಾರ ಒಹೋ..ಓ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ…
 
ಢಮ್ ಢಮ್ ಅಂತಿದೆ ಎದೆಯ ಢಂಗುರ
ತನನಂ ಅಂತಿದೆ ತನುವಿನ ತಂಬೂರ
ಸಂಚಾರ ಸಂಚಾರ ಲೇ…ಲೇ…ಲೇ..
ಈ ಮಿಂಚಿನ ಸಂಚಾರ ಲೇ…ಲೇ…ಲೇ..
ಹಾದಿಲೂ ಬೀದೀಲೂ ಪ್ರೇಮದ ಸಂಸಾರ…||

Dham Dham Enthide song lyrics from Kannada Movie Jaana starring Ravichandran, Kasthuri, Shruthi, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by Shivamani and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ