-
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ನೀನಿರೆ ಬಾಳು ಸುಮಗಳ ತೇರು ತೋಳಿಗೆ ತೋಳೆ ಚೆಂದ
ನೀನಿರೆ ಬಾಳು ಸುಮಗಳ ತೇರು ತೋಳಿಗೆ ತೋಳೆ ಚೆಂದ
ಆಸರೆ ನೋಡು ಒಲವನು ತೋರು ಏನಿದು ಮೋಹದ ಬಂಧ
ಕಾಡುವೆ ವಿರಹ ನೀಡುವೆ ನೆನಪಿನಲ್ಲೆ ತೇಲಿಹೋದೆ
||ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ||
ಸಂಜೆಯಲ್ಲಿ ಕೆಂಪೇರೊವಾಗ
ಪ್ರೇಮದ ಪಾಶ ತೊಡಿಸಿಹೆ ನನಗೆ ಏತಕೆ ತಾಪ ತಂದೆ
ಪ್ರೇಮದ ಪಾಶ ತೊಡಿಸಿಹೆ ನನಗೆ ಏತಕೆ ತಾಪ ತಂದೆ
ಮೌನದಿ ಚಂದ್ರ ಇರಿಯುವ ನನ್ನ ತಾಳದೆ ಹೀಗೆ ನೊಂದೆ
ನೋವಿಗೆ ದಿನವು ನೂಕದೆ ಬಳಿಗೆ ನೀನು ಎಂದು ಬರುವೆ
||ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ||
ಸಂಜೆಯಲ್ಲಿ ಕೆಂಪೇರೊವಾಗ
-
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ನೀನಿರೆ ಬಾಳು ಸುಮಗಳ ತೇರು ತೋಳಿಗೆ ತೋಳೆ ಚೆಂದ
ನೀನಿರೆ ಬಾಳು ಸುಮಗಳ ತೇರು ತೋಳಿಗೆ ತೋಳೆ ಚೆಂದ
ಆಸರೆ ನೋಡು ಒಲವನು ತೋರು ಏನಿದು ಮೋಹದ ಬಂಧ
ಕಾಡುವೆ ವಿರಹ ನೀಡುವೆ ನೆನಪಿನಲ್ಲೆ ತೇಲಿಹೋದೆ
||ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ||
ಸಂಜೆಯಲ್ಲಿ ಕೆಂಪೇರೊವಾಗ
ಪ್ರೇಮದ ಪಾಶ ತೊಡಿಸಿಹೆ ನನಗೆ ಏತಕೆ ತಾಪ ತಂದೆ
ಪ್ರೇಮದ ಪಾಶ ತೊಡಿಸಿಹೆ ನನಗೆ ಏತಕೆ ತಾಪ ತಂದೆ
ಮೌನದಿ ಚಂದ್ರ ಇರಿಯುವ ನನ್ನ ತಾಳದೆ ಹೀಗೆ ನೊಂದೆ
ನೋವಿಗೆ ದಿನವು ನೂಕದೆ ಬಳಿಗೆ ನೀನು ಎಂದು ಬರುವೆ
||ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಜೆಯಲ್ಲಿ ಕೆಂಪೇರೊವಾಗ ತಂಗಾಳಿ ಸೋಕಿದಾಗ
ಸಂಗಾತಿ ನೀನೆ ಬಂದಂತೆ ಅರಳುವೆ ಜೀವ ತಳೆದಂತೆ||
ಸಂಜೆಯಲ್ಲಿ ಕೆಂಪೇರೊವಾಗ
Sanjeyalli Kemperovaaga song lyrics from Kannada Movie Ivalentha Hendthi starring Ananthnag, Mahalakshmi, Thara, Lyrics penned by M N Vyasa Rao Sung by Manu, Manjula Gururaj, Music Composed by Upendra Kumar, film is Directed by G K Mudduraj and film is released on 1990