Eneno Kelide Lyrics

ಏನೇನೊ ಕೇಳಿವೆ Lyrics

in Ivalentha Hendthi

in ಇವಳೆಂಥಾ ಹೆಂಡ್ತಿ

LYRIC

Song Details Page after Lyrice

-
ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಹೇಳಿವೆ ಈ ಮನಸ್ಸು
ರಾತ್ರಿ ಕಾಣೆನು ನೆಮ್ಮದಿಯ ದೂರ ತಳ್ಳುವೆ ಹಾಸಿಗೆಯ
ನಿನ್ನ ಸೇರುವಾಸೆ ಹೆಚ್ಚುತ ಹುಚ್ಚಳಾಗುತ
ಮೋಹದಿಂದ ಬಂದೆ ಕಾಪಾಡು ನನ್ನ
ಏನೇನೊ ಕೇಳಿವೆ ಈ ವಯಸ್ಸು
 
ನಾನೇನು ಸಿಂಹ ಅಲ್ಲ ಭಯವೇಕೆ ನನ್ನ ನಲ್ಲ
ನೋಡಿಲ್ಲಿ ಯಾರು ಇಲ್ಲ ಹೇಳೀಗ ಆಸೆ ಎಲ್ಲ
ನನ್ನಲಿ ಈ ಕ್ಷಣವೆ
ಹೆಣ್ಣಾದ ನಾನೆ ಬಂದು ತೋಳಿಂದ ಬಳಸಿ ನಿಂದು
ನಿನ್ನ ಪ್ರೀತಿ ಬೇಕು ಎಂದು ನುಡಿವಾಗ ಏಕೆ ಇಂದು
ಓಡುವೆ ಹೆದರುತಲಿ
ದಿನ ಕಣ್ಣಲಿ ಮನದಲ್ಲಿ ಕುಣಿಯುವ ಕನಸ್ಸು
ನಮಗಾಗಲಿ ಈ ಕ್ಷಣ ಚೆಲುವನೆ ಮನಸ್ಸು
ಸುಖ ಬೇಡವೇನೊ ನಲ್ಲನೆ ಮಾತನಾಡು ನೀ ಬೇಗ
 
||ಏನೇನೊ ಕೇಳಿವೆ ಈ ವಯಸ್ಸು||
 
ಬಿಸಿಲೆಲ್ಲ ಕರಗಿಹೋಯ್ತು ತಂಗಾಳಿ ಬೀಸಿ ಬಂತು
ರವಿ ಜಾರಿ ಹೋಗುತಿರಲು ಮುಗಿಲಲ್ಲಿ ಬಣ್ಣ ಬಂತು
ಕಾಣದೆ ನನ್ನವನೆ
ಹಸಿರಾದ ಹುಲ್ಲ ಮೇಲೆ ಹಿತವಾಗಿ ನಾವು ಮಲಗಿ
ಹೊಸಜೋಡಿ ಎಂತ ಸೇರಿ ಪಿಸುಮಾತ ಆಡುವಾಸೆ ಕಾಡಿದೆ ಈ ಮನವ
ನಲ್ಲ ಸುಮ್ಮನೆ ಬಳಿಯಲಿ ಕುಳಿತರು ಸಾಕು
ನನ್ನ ತುಟಿಗಳ ಬಯಕೆಯ ಅರಿತರು ಸಾಕು
ಇನ್ನು ಹೇಳಿದಂತೆ ಮಾಡು ನೀ ಸಾಕು ಸಾಕು ಒಣಮಾತು
 
||ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಹೇಳಿವೆ ಈ ಮನಸ್ಸು
ರಾತ್ರಿ ಕಾಣೆನು ನೆಮ್ಮದಿಯ ದೂರ ತಳ್ಳುವೆ ಹಾಸಿಗೆಯ
ನಿನ್ನ ಸೇರುವಾಸೆ ಹೆಚ್ಚುತ ಹುಚ್ಚಳಾಗುತ
ಮೋಹದಿಂದ ಬಂದೆ ಕಾಪಾಡು ನನ್ನ ||
 
||ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಹೇಳಿವೆ ಈ ಮನಸ್ಸು||

-
ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಹೇಳಿವೆ ಈ ಮನಸ್ಸು
ರಾತ್ರಿ ಕಾಣೆನು ನೆಮ್ಮದಿಯ ದೂರ ತಳ್ಳುವೆ ಹಾಸಿಗೆಯ
ನಿನ್ನ ಸೇರುವಾಸೆ ಹೆಚ್ಚುತ ಹುಚ್ಚಳಾಗುತ
ಮೋಹದಿಂದ ಬಂದೆ ಕಾಪಾಡು ನನ್ನ
ಏನೇನೊ ಕೇಳಿವೆ ಈ ವಯಸ್ಸು
 
ನಾನೇನು ಸಿಂಹ ಅಲ್ಲ ಭಯವೇಕೆ ನನ್ನ ನಲ್ಲ
ನೋಡಿಲ್ಲಿ ಯಾರು ಇಲ್ಲ ಹೇಳೀಗ ಆಸೆ ಎಲ್ಲ
ನನ್ನಲಿ ಈ ಕ್ಷಣವೆ
ಹೆಣ್ಣಾದ ನಾನೆ ಬಂದು ತೋಳಿಂದ ಬಳಸಿ ನಿಂದು
ನಿನ್ನ ಪ್ರೀತಿ ಬೇಕು ಎಂದು ನುಡಿವಾಗ ಏಕೆ ಇಂದು
ಓಡುವೆ ಹೆದರುತಲಿ
ದಿನ ಕಣ್ಣಲಿ ಮನದಲ್ಲಿ ಕುಣಿಯುವ ಕನಸ್ಸು
ನಮಗಾಗಲಿ ಈ ಕ್ಷಣ ಚೆಲುವನೆ ಮನಸ್ಸು
ಸುಖ ಬೇಡವೇನೊ ನಲ್ಲನೆ ಮಾತನಾಡು ನೀ ಬೇಗ
 
||ಏನೇನೊ ಕೇಳಿವೆ ಈ ವಯಸ್ಸು||
 
ಬಿಸಿಲೆಲ್ಲ ಕರಗಿಹೋಯ್ತು ತಂಗಾಳಿ ಬೀಸಿ ಬಂತು
ರವಿ ಜಾರಿ ಹೋಗುತಿರಲು ಮುಗಿಲಲ್ಲಿ ಬಣ್ಣ ಬಂತು
ಕಾಣದೆ ನನ್ನವನೆ
ಹಸಿರಾದ ಹುಲ್ಲ ಮೇಲೆ ಹಿತವಾಗಿ ನಾವು ಮಲಗಿ
ಹೊಸಜೋಡಿ ಎಂತ ಸೇರಿ ಪಿಸುಮಾತ ಆಡುವಾಸೆ ಕಾಡಿದೆ ಈ ಮನವ
ನಲ್ಲ ಸುಮ್ಮನೆ ಬಳಿಯಲಿ ಕುಳಿತರು ಸಾಕು
ನನ್ನ ತುಟಿಗಳ ಬಯಕೆಯ ಅರಿತರು ಸಾಕು
ಇನ್ನು ಹೇಳಿದಂತೆ ಮಾಡು ನೀ ಸಾಕು ಸಾಕು ಒಣಮಾತು
 
||ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಹೇಳಿವೆ ಈ ಮನಸ್ಸು
ರಾತ್ರಿ ಕಾಣೆನು ನೆಮ್ಮದಿಯ ದೂರ ತಳ್ಳುವೆ ಹಾಸಿಗೆಯ
ನಿನ್ನ ಸೇರುವಾಸೆ ಹೆಚ್ಚುತ ಹುಚ್ಚಳಾಗುತ
ಮೋಹದಿಂದ ಬಂದೆ ಕಾಪಾಡು ನನ್ನ ||
 
||ಏನೇನೊ ಕೇಳಿವೆ ಈ ವಯಸ್ಸು
ಏನೇನೊ ಹೇಳಿವೆ ಈ ಮನಸ್ಸು||

Eneno Kelide song lyrics from Kannada Movie Ivalentha Hendthi starring Ananthnag, Mahalakshmi, Thara, Lyrics penned by Chi Udayashankar Sung by Manjula Gururaj, Music Composed by Upendra Kumar, film is Directed by G K Mudduraj and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ