-
ನೀ ಯಾಕೆ ಹಾಗೆ ನನ್ನ ನೋಡ್ತಿಯ
ನೀ ಯಾಕೆ ಹಾಗೆ ನನ್ನ ನೋಡ್ತಿಯ
ನಿಂಗೆ ಯಾವ ಮಗು ಬೇಕು ಅಂತ ಹೇಳ್ತಿಯ
ಮುದ್ದು ಮುದ್ದು ಮಾತಾಡೊ ಹೆಣ್ಣು ಮಗು ಸಾಕೆ
ಮುದ್ದು ಮುದ್ದು ಮಾತಾಡೊ ಹೆಣ್ಣು ಮಗು ಸಾಕೆ
ಇಲ್ಲ ಎದ್ದು ಬಿದ್ದು ಓಡಾಡೊ ಗಂಡು ಮಗು ಬೇಕೆ
ನೀ ಯಾಕೆ ಹಾಗೆ ನನ್ನ ನೋಡ್ತಿಯ
ಮೂರನೆ ತಿಂಗಳು ಮಾವಿನಕಾಯಿ ಕಚ್ಚಲೆಬೇಕಲ್ಲವ
ಮೂರನೆ ತಿಂಗಳು ಮಾವಿನಕಾಯಿ ಕಚ್ಚಲೆಬೇಕಲ್ಲವ
ಐದನೆ ತಿಂಗಳು ಕೆಂಭಾರ ಕುಡಿಸಲೆಬೇಕಲ್ವ
ಆರಾಗಿ ಏಳೋಕೆ ಬೀಳಕಿಲ್ವ ಬಳೆಗಾರ ಬಾಗಿಲಿಗೆ ಬರಬೇಕಲ್ವ
ಆಮೇಲೆ ಏಕಾಂತಕೆ ಗೋವಿಂದ ಗೋವಿಂದ
ಆಮೇಲೆ ಏಕಾಂತಕೆ ಗೋವಿಂದ
ಡೇನಲ್ಲು ನೈಟ್ನಲ್ಲು ಎಲ್ಲ ಗೋವಿಂದ ಗೋವಿಂದ
ನೀ ಯಾಕೆ ಹಾಗೆ ನನ್ನ ನೋಡ್ತಿಯ
ನೂರೆಂಟು ಮಕ್ಕಳ ತಾಯಾಗಿ ನಾನು
ಸಂತೋಷ ನೀಡುವೆನು ನಿಮಗೆ ನಿಮಗೆ
ನೂರೆಂಟು ಮಕ್ಕಳ ತಾಯಾಗಿ ನಾನು
ಸಂತೋಷ ನೀಡುವೆನು
ಗಿನ್ನಿಸು ಬುಕ್ಕಲಿ ಹೇಗಾದ್ರು ದಾಖಲೆ ಮಾಡುವೆನು
ಆ ರಾಮ ಏತಕೆ ಬೇಕೆ ಇಲ್ಲ
ಬಲವಾದ ಆಸರೆಗೆ ನೀವೆ ಇಲ್ಲವ
ಅಯ್ಯಯ್ಯೊ ಅಯ್ಯಯ್ಯೊ ಮುಂದೆ ನನ್ನ ಗತಿ ಗೋವಿಂದ ಗೋವಿಂದ
ಅಯ್ಯಯ್ಯೊ ಮುಂದೆ ನನ್ನ ಗತಿ ಗೋವಿಂದ
ನ್ಯೂ ಟೈಪು ಈ ವೈಫು ನೋ ಸೇಫು
ಗೋವಿಂದ
ಗೋವಿಂದ
ಗೋವಿಂದ
||ನೀ ಯಾಕೆ ಹಾಗೆ ನನ್ನ ನೋಡ್ತಿಯ
ನಿಂಗೆ ಯಾವ ಮಗು ಬೇಕು ಅಂತ ಹೇಳ್ತಿಯ
ಮುದ್ದು ಮುದ್ದು ಮಾತಾಡೊ ಹೆಣ್ಣು ಮಗು ಸಾಕೆ
ಇಲ್ಲ ಎದ್ದು ಬಿದ್ದು ಓಡಾಡೊ ಗಂಡು ಮಗು ಬೇ||
||ನೀ ಯಾಕೆ ಹಾಗೆ ನನ್ನ ನೋಡ್ತಿಯ||
-
ನೀ ಯಾಕೆ ಹಾಗೆ ನನ್ನ ನೋಡ್ತಿಯ
ನೀ ಯಾಕೆ ಹಾಗೆ ನನ್ನ ನೋಡ್ತಿಯ
ನಿಂಗೆ ಯಾವ ಮಗು ಬೇಕು ಅಂತ ಹೇಳ್ತಿಯ
ಮುದ್ದು ಮುದ್ದು ಮಾತಾಡೊ ಹೆಣ್ಣು ಮಗು ಸಾಕೆ
ಮುದ್ದು ಮುದ್ದು ಮಾತಾಡೊ ಹೆಣ್ಣು ಮಗು ಸಾಕೆ
ಇಲ್ಲ ಎದ್ದು ಬಿದ್ದು ಓಡಾಡೊ ಗಂಡು ಮಗು ಬೇಕೆ
ನೀ ಯಾಕೆ ಹಾಗೆ ನನ್ನ ನೋಡ್ತಿಯ
ಮೂರನೆ ತಿಂಗಳು ಮಾವಿನಕಾಯಿ ಕಚ್ಚಲೆಬೇಕಲ್ಲವ
ಮೂರನೆ ತಿಂಗಳು ಮಾವಿನಕಾಯಿ ಕಚ್ಚಲೆಬೇಕಲ್ಲವ
ಐದನೆ ತಿಂಗಳು ಕೆಂಭಾರ ಕುಡಿಸಲೆಬೇಕಲ್ವ
ಆರಾಗಿ ಏಳೋಕೆ ಬೀಳಕಿಲ್ವ ಬಳೆಗಾರ ಬಾಗಿಲಿಗೆ ಬರಬೇಕಲ್ವ
ಆಮೇಲೆ ಏಕಾಂತಕೆ ಗೋವಿಂದ ಗೋವಿಂದ
ಆಮೇಲೆ ಏಕಾಂತಕೆ ಗೋವಿಂದ
ಡೇನಲ್ಲು ನೈಟ್ನಲ್ಲು ಎಲ್ಲ ಗೋವಿಂದ ಗೋವಿಂದ
ನೀ ಯಾಕೆ ಹಾಗೆ ನನ್ನ ನೋಡ್ತಿಯ
ನೂರೆಂಟು ಮಕ್ಕಳ ತಾಯಾಗಿ ನಾನು
ಸಂತೋಷ ನೀಡುವೆನು ನಿಮಗೆ ನಿಮಗೆ
ನೂರೆಂಟು ಮಕ್ಕಳ ತಾಯಾಗಿ ನಾನು
ಸಂತೋಷ ನೀಡುವೆನು
ಗಿನ್ನಿಸು ಬುಕ್ಕಲಿ ಹೇಗಾದ್ರು ದಾಖಲೆ ಮಾಡುವೆನು
ಆ ರಾಮ ಏತಕೆ ಬೇಕೆ ಇಲ್ಲ
ಬಲವಾದ ಆಸರೆಗೆ ನೀವೆ ಇಲ್ಲವ
ಅಯ್ಯಯ್ಯೊ ಅಯ್ಯಯ್ಯೊ ಮುಂದೆ ನನ್ನ ಗತಿ ಗೋವಿಂದ ಗೋವಿಂದ
ಅಯ್ಯಯ್ಯೊ ಮುಂದೆ ನನ್ನ ಗತಿ ಗೋವಿಂದ
ನ್ಯೂ ಟೈಪು ಈ ವೈಫು ನೋ ಸೇಫು
ಗೋವಿಂದ
ಗೋವಿಂದ
ಗೋವಿಂದ
||ನೀ ಯಾಕೆ ಹಾಗೆ ನನ್ನ ನೋಡ್ತಿಯ
ನಿಂಗೆ ಯಾವ ಮಗು ಬೇಕು ಅಂತ ಹೇಳ್ತಿಯ
ಮುದ್ದು ಮುದ್ದು ಮಾತಾಡೊ ಹೆಣ್ಣು ಮಗು ಸಾಕೆ
ಇಲ್ಲ ಎದ್ದು ಬಿದ್ದು ಓಡಾಡೊ ಗಂಡು ಮಗು ಬೇ||
||ನೀ ಯಾಕೆ ಹಾಗೆ ನನ್ನ ನೋಡ್ತಿಯ||
Nee Yaake Haage Nanna song lyrics from Kannada Movie Ivalentha Hendthi starring Ananthnag, Mahalakshmi, Thara, Lyrics penned by Srivathsa Ranganath Sung by Manu, Manjula Gururaj, Music Composed by Upendra Kumar, film is Directed by G K Mudduraj and film is released on 1990