Elelu Banna Lyrics

ಏಳೇಳು ಬಣ್ಣ Lyrics

in Ivalentha Hendthi

in ಇವಳೆಂಥಾ ಹೆಂಡ್ತಿ

LYRIC

Song Details Page after Lyrice

-
ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ
 
||ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||
 
ಕೆಂದಾಳಿ ಕೆಂಪು ಕಂಡು ಕೆಂಗಣ್ಣ ತೋರದಿರು
ಕೆಂಪೆಲ್ಲ ಪ್ರೀತಿ ಚೆಲುವು
ಇದು ನೀಲಾಂಬರಿ ಬಣ್ಣವೆಂದು ನೀ ದೂರ ಹೋಗದಿರು
ನೀಲಾಂಗ ಕೃಷ್ಣ ಚೆಲುವು
ಹಚ್ಚನೆಯ ಹಸಿರು ಕಂಡು ಮರಗಟ್ಟಿ ನಿಲ್ಲದಿರು
ಹಸಿ ಹಸಿರೇ ಬಾಳ ಉಸಿರು
ಅರೆ ಹಳದಿ ವರ್ಣ ಕಂಡು ಹೌಹಾರಿ ಓಡದಿರು
ಹುಚ್ಚೆಳ್ಳು ಹೂವು ನವಿರು
ನೇರಳೆ ಕಣ್ಣು ಕೋರೈಸಿ
ಕಿತ್ತಳೆ ಸಹನೆ ಹಾರೈಸಿ
ಸರಸದ ಹೋಳಿ ಹುಣ್ಣಿಮೆ ಹರುಷ ತಂತು
 
||ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||
 
ಸಂಕೋಚ ತೋರಿ ನೀನು ಹಿಂದೆಲ್ಲ ಹೋಗದಿರು
ನಮ್ಮೂರೆ ನಿಮ್ಮ ಊರು
ಆಹಾ ಆನಂದದಿ ತಬ್ಬಿಕೊಂಡು ನೀ ನನ್ನ ಕಾಡದಿರು
ರೋಮಾಂಚನ ಕಣ್ಣ ಕದಿರು
ಹೇ ಸಂಬಂಧ ಕೂಡಿದಾಗ ಕಹಿ ಮಾತು ಆಡದಿರು
ಬಾಳೆಲ್ಲ ಆಸೆ ಚಿಗುರು
ಸಿಹಿ ಸಲ್ಲಾಪ ಮಾಡುವಾಗ ಸಂದೇಹ ತೋರದಿರು
ಈ ಸಂಗ ಹಾಲು ಕೀರು
ಕಾಮನೆ ಇಂದು ಕೈ ಬೀಸಿ ಭಾವನೆ ತಂದು ಹೂಹಾಸಿ
ನಲಿವಿನ ಹೋಳಿ ಹುಣ್ಣಿಮೆ ಒಲವ ತಂತು
ಹೋಳಿ ಬಂತು...
 
||ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||

-
ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ
 
||ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||
 
ಕೆಂದಾಳಿ ಕೆಂಪು ಕಂಡು ಕೆಂಗಣ್ಣ ತೋರದಿರು
ಕೆಂಪೆಲ್ಲ ಪ್ರೀತಿ ಚೆಲುವು
ಇದು ನೀಲಾಂಬರಿ ಬಣ್ಣವೆಂದು ನೀ ದೂರ ಹೋಗದಿರು
ನೀಲಾಂಗ ಕೃಷ್ಣ ಚೆಲುವು
ಹಚ್ಚನೆಯ ಹಸಿರು ಕಂಡು ಮರಗಟ್ಟಿ ನಿಲ್ಲದಿರು
ಹಸಿ ಹಸಿರೇ ಬಾಳ ಉಸಿರು
ಅರೆ ಹಳದಿ ವರ್ಣ ಕಂಡು ಹೌಹಾರಿ ಓಡದಿರು
ಹುಚ್ಚೆಳ್ಳು ಹೂವು ನವಿರು
ನೇರಳೆ ಕಣ್ಣು ಕೋರೈಸಿ
ಕಿತ್ತಳೆ ಸಹನೆ ಹಾರೈಸಿ
ಸರಸದ ಹೋಳಿ ಹುಣ್ಣಿಮೆ ಹರುಷ ತಂತು
 
||ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||
 
ಸಂಕೋಚ ತೋರಿ ನೀನು ಹಿಂದೆಲ್ಲ ಹೋಗದಿರು
ನಮ್ಮೂರೆ ನಿಮ್ಮ ಊರು
ಆಹಾ ಆನಂದದಿ ತಬ್ಬಿಕೊಂಡು ನೀ ನನ್ನ ಕಾಡದಿರು
ರೋಮಾಂಚನ ಕಣ್ಣ ಕದಿರು
ಹೇ ಸಂಬಂಧ ಕೂಡಿದಾಗ ಕಹಿ ಮಾತು ಆಡದಿರು
ಬಾಳೆಲ್ಲ ಆಸೆ ಚಿಗುರು
ಸಿಹಿ ಸಲ್ಲಾಪ ಮಾಡುವಾಗ ಸಂದೇಹ ತೋರದಿರು
ಈ ಸಂಗ ಹಾಲು ಕೀರು
ಕಾಮನೆ ಇಂದು ಕೈ ಬೀಸಿ ಭಾವನೆ ತಂದು ಹೂಹಾಸಿ
ನಲಿವಿನ ಹೋಳಿ ಹುಣ್ಣಿಮೆ ಒಲವ ತಂತು
ಹೋಳಿ ಬಂತು...
 
||ಏಳೇಳು ಬಣ್ಣ ಬಣ್ಣ ಎರಚಿ ರಂಗೇರೊ ಹೋಳಿ ಬಂತು
ಈ ಆಟ ಈ ನೋಟ ಈ ಸ್ನೇಹ ಈ ಪ್ರೀತಿ
ನವಶೃಂಗಾರ ಸಂತೋಷ ತಂತು
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||
ಹುರುಪಿನ ಹೋಳಿ ಬಂದಾಗ
ಹರೆಯದ ಆಸೆ ತಂದಾಗ
ಬೆರೆಯುವ ಮೋಜು ಕಂಡಾಗ
ಕರೆಯಿತು ಈ ಅನುರಾಗ||

Elelu Banna song lyrics from Kannada Movie Ivalentha Hendthi starring Ananthnag, Mahalakshmi, Thara, Lyrics penned by Doddarange Gowda Sung by B R Chaya, Chorus, Music Composed by Upendra Kumar, film is Directed by G K Mudduraj and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ