-
ಎಂದು ಬರಬಾರದು ಅನುಮಾನ
ಎಂದು ಬರಬಾರದು ಅನುಮಾನ
ಸಮಯ ಸಂದೇಹ ಒಂದುಗೂಡಿದಾಗ
ಸುಡದೆ ವಿವೇಕ ಜೀವಂತವಾಗಿ ಆಗ
ಬರಿದಾಗದೆ ಸ್ವಾಭಿಮಾನ
ಎಂದು ಬರಬಾರದು ಅನುಮಾನ
ಅಣ್ಣತಂಗಿಯರು ಒಟ್ಟಿಗೆ ಹೋದರು
ತಪ್ಪುಕಲ್ಪನೆಯ ಮಾಡುವರು
ಅಣ್ಣತಂಗಿಯರು ಒಟ್ಟಿಗೆ ಹೋದರು
ತಪ್ಪುಕಲ್ಪನೆಯ ಮಾಡುವರು
ಮದುವೆಯಾಗಿರೊ ಹೆಣ್ಣ ಕಂಡರು
ಕೆಟ್ಟದೃಷ್ಟಿಯಲಿ ನೋಡುವರು
ಗಂಡಹೆಂಡಿರ ಪ್ರೀತಿಯ ನಡುವೆ
ಗಂಡಹೆಂಡಿರ ಪ್ರೀತಿಯ ನಡುವೆ
ಸುಳಿಯೆ ಸಂದೇಹ ಸಂತೋಷ ನೀಗಿ ಅಲ್ಲೆ
ಕಹಿಯಾಗದೆ ಸುಖ ತಾಣ
ಎಂದು ಬರಬಾರದು ಅನುಮಾನ
ಸಣ್ಣವಿಷಯಕೆ ಸಂಶಯ ಸೇರಲು
ತಪ್ಪು ಭಾವನೆಯು ಕಾಡುವುದು
ಸಣ್ಣವಿಷಯಕೆ ಸಂಶಯ ಸೇರಲು
ತಪ್ಪು ಭಾವನೆಯು ಕಾಡುವುದು
ಸುಳ್ಳು ಹೆಡೆ ಎತ್ತಿ ವಿಷವ ಕಾರಲು
ಮುಗ್ಧ ಮನಸ್ಸುಗಳೆ ಸಾಯುವವು
ಬದುಕಿ ಬಾಳುವ ಜೀವದ ನಡುವೆ
ಬದುಕಿ ಬಾಳುವ ಜೀವದ ನಡುವೆ
ನುಸುಳಿ ಸಂದೇಹ ಈ ಜಾಡು ಆಗ ಬೆಂದು
ಬರಡಾಗದೆ ಜೀವಮಾನ
||ಎಂದು ಬರಬಾರದು ಅನುಮಾನ
ಸಮಯ ಸಂದೇಹ ಒಂದುಗೂಡಿದಾಗ
ಸುಡದೆ ವಿವೇಕ ಜೀವಂತವಾಗಿ ಆಗ
ಬರಿದಾಗದೆ ಸ್ವಾಭಿಮಾನ ||
||ಎಂದು ಬರಬಾರದು ಅನುಮಾನ||
||ಎಂದು ಬರಬಾರದು ಅನುಮಾನ||
-
ಎಂದು ಬರಬಾರದು ಅನುಮಾನ
ಎಂದು ಬರಬಾರದು ಅನುಮಾನ
ಸಮಯ ಸಂದೇಹ ಒಂದುಗೂಡಿದಾಗ
ಸುಡದೆ ವಿವೇಕ ಜೀವಂತವಾಗಿ ಆಗ
ಬರಿದಾಗದೆ ಸ್ವಾಭಿಮಾನ
ಎಂದು ಬರಬಾರದು ಅನುಮಾನ
ಅಣ್ಣತಂಗಿಯರು ಒಟ್ಟಿಗೆ ಹೋದರು
ತಪ್ಪುಕಲ್ಪನೆಯ ಮಾಡುವರು
ಅಣ್ಣತಂಗಿಯರು ಒಟ್ಟಿಗೆ ಹೋದರು
ತಪ್ಪುಕಲ್ಪನೆಯ ಮಾಡುವರು
ಮದುವೆಯಾಗಿರೊ ಹೆಣ್ಣ ಕಂಡರು
ಕೆಟ್ಟದೃಷ್ಟಿಯಲಿ ನೋಡುವರು
ಗಂಡಹೆಂಡಿರ ಪ್ರೀತಿಯ ನಡುವೆ
ಗಂಡಹೆಂಡಿರ ಪ್ರೀತಿಯ ನಡುವೆ
ಸುಳಿಯೆ ಸಂದೇಹ ಸಂತೋಷ ನೀಗಿ ಅಲ್ಲೆ
ಕಹಿಯಾಗದೆ ಸುಖ ತಾಣ
ಎಂದು ಬರಬಾರದು ಅನುಮಾನ
ಸಣ್ಣವಿಷಯಕೆ ಸಂಶಯ ಸೇರಲು
ತಪ್ಪು ಭಾವನೆಯು ಕಾಡುವುದು
ಸಣ್ಣವಿಷಯಕೆ ಸಂಶಯ ಸೇರಲು
ತಪ್ಪು ಭಾವನೆಯು ಕಾಡುವುದು
ಸುಳ್ಳು ಹೆಡೆ ಎತ್ತಿ ವಿಷವ ಕಾರಲು
ಮುಗ್ಧ ಮನಸ್ಸುಗಳೆ ಸಾಯುವವು
ಬದುಕಿ ಬಾಳುವ ಜೀವದ ನಡುವೆ
ಬದುಕಿ ಬಾಳುವ ಜೀವದ ನಡುವೆ
ನುಸುಳಿ ಸಂದೇಹ ಈ ಜಾಡು ಆಗ ಬೆಂದು
ಬರಡಾಗದೆ ಜೀವಮಾನ
||ಎಂದು ಬರಬಾರದು ಅನುಮಾನ
ಸಮಯ ಸಂದೇಹ ಒಂದುಗೂಡಿದಾಗ
ಸುಡದೆ ವಿವೇಕ ಜೀವಂತವಾಗಿ ಆಗ
ಬರಿದಾಗದೆ ಸ್ವಾಭಿಮಾನ ||
||ಎಂದು ಬರಬಾರದು ಅನುಮಾನ||
||ಎಂದು ಬರಬಾರದು ಅನುಮಾನ||
Endu Barabaaradu song lyrics from Kannada Movie Ivalentha Hendthi starring Ananthnag, Mahalakshmi, Thara, Lyrics penned by Srivathsa Ranganath Sung by S P Balasubrahmanyam, Music Composed by Upendra Kumar, film is Directed by G K Mudduraj and film is released on 1990