ಯಾವುದೀ ದಾರಿ ಯಾವುದೀ ತಿರುವು
ಬಾನು ಭೂಮಿ ಸೇರುವೆಡೆಗೆ
ನನ್ನೀ ಪಯಣವು
|| ಯಾವುದೀ ದಾರಿ ಯಾವುದೀ ತಿರುವು
ಬಾನು ಭೂಮಿ ಸೇರುವೆಡೆಗೆ
ನನ್ನೀ ಪಯಣವು…||
ಮನಸಿನ ಹಸಿ ಗೋಡೆ ಮೇಲಿದೆ ನೆನಪಿನ ದೀಪ
ಒಲವಿನ ಅಲೆಯಲ್ಲಿ ತೋರಿದೆ ಬೇರೆಯೇ ರೂಪ
ಇರುವುದೆಲ್ಲವ ಬಿಟ್ಟು ಹೊರಟಿರುವೇ
ಈಗಂತೂ...ನಾನಂತೂ...
ದೇರೇನಾನ ದೇರೇನಾನ ದೇರೇನಾನ ದೇರೇನಾನ
ದೇರೇನಾನ ದೇರೇನಾನ ದೇರೇನಾನ
ದೇರೇನಾನ ದೇರೇನಾನ ದೇರೇನಾನ..ದಾ….ನಾ….
ಕಣ್ಣಲ್ಲಿದ್ದ ಆದೆ ಹೂವು ಇಟ್ಟಲ್ಲಿಯೇ ಮುಳ್ಳಾಯಿತೇ
ಕೂಡಿ ಇಟ್ಟ ಕನಸು ಎಲ್ಲಾ ಸದ್ದಿಲ್ಲದೆ ಸುಳ್ಳಾಯಿತೇ
ಏನು ಅಂತ ನಾ ಹೇಳಲಿ ..
ಮನಸಿನ ಹಸಿ ಗೋಡೆ ಮೇಲಿದೆ ನೆನಪಿನ ದೀಪ
ಒಲವಿನ ಅಲೆಯಲ್ಲಿ ತೋರಿದೆ ಬೇರೆಯೇ ರೂಪ
ಇರುವುದೆಲ್ಲವ ಬಿಟ್ಟು ಹೊರಟಿರುವೇ
ಈಗಂತೂ...ನಾನಂತೂ...
ಕಳೆದು ಹೋದ ಖುಷಿಯನ್ನೆಲ್ಲಾ
ಮರಳಿ ಪಡೆಯೋ ಧಾವಂತವೇ
ಕಣ್ಣ ನೀರು ಎಂದಾದರೂ
ಸಣ್ಣ ನಗು ತರಬಲ್ಲದೇ..
ಯೋಚನೆಯ ಕೋಲಾಹಲ..
ಹೃದಯಯದ ಒಳ ತಂತಿ ಮೀಟದು ಮೌನ ರಾಗಕೆ...
ಕೋಪದಾ ಕಡಲಲ್ಲಿ ಸಾಗದು ಬದುಕಿನ ನೌಕೆ ...
|| ಇರುವುದೆಲ್ಲವ ಬಿಟ್ಟು ಹೊರಟಿರುವೇ
ಈಗಂತೂ...ನಾನಂತೂ...
ನಾನಂತೂ... ನಾನಂತೂ...
ಯಾವುದೀ ದಾರಿ ಯಾವುದೀ ತಿರುವು…||
ಯಾವುದೀ ದಾರಿ ಯಾವುದೀ ತಿರುವು
ಬಾನು ಭೂಮಿ ಸೇರುವೆಡೆಗೆ
ನನ್ನೀ ಪಯಣವು
|| ಯಾವುದೀ ದಾರಿ ಯಾವುದೀ ತಿರುವು
ಬಾನು ಭೂಮಿ ಸೇರುವೆಡೆಗೆ
ನನ್ನೀ ಪಯಣವು…||
ಮನಸಿನ ಹಸಿ ಗೋಡೆ ಮೇಲಿದೆ ನೆನಪಿನ ದೀಪ
ಒಲವಿನ ಅಲೆಯಲ್ಲಿ ತೋರಿದೆ ಬೇರೆಯೇ ರೂಪ
ಇರುವುದೆಲ್ಲವ ಬಿಟ್ಟು ಹೊರಟಿರುವೇ
ಈಗಂತೂ...ನಾನಂತೂ...
ದೇರೇನಾನ ದೇರೇನಾನ ದೇರೇನಾನ ದೇರೇನಾನ
ದೇರೇನಾನ ದೇರೇನಾನ ದೇರೇನಾನ
ದೇರೇನಾನ ದೇರೇನಾನ ದೇರೇನಾನ..ದಾ….ನಾ….
ಕಣ್ಣಲ್ಲಿದ್ದ ಆದೆ ಹೂವು ಇಟ್ಟಲ್ಲಿಯೇ ಮುಳ್ಳಾಯಿತೇ
ಕೂಡಿ ಇಟ್ಟ ಕನಸು ಎಲ್ಲಾ ಸದ್ದಿಲ್ಲದೆ ಸುಳ್ಳಾಯಿತೇ
ಏನು ಅಂತ ನಾ ಹೇಳಲಿ ..
ಮನಸಿನ ಹಸಿ ಗೋಡೆ ಮೇಲಿದೆ ನೆನಪಿನ ದೀಪ
ಒಲವಿನ ಅಲೆಯಲ್ಲಿ ತೋರಿದೆ ಬೇರೆಯೇ ರೂಪ
ಇರುವುದೆಲ್ಲವ ಬಿಟ್ಟು ಹೊರಟಿರುವೇ
ಈಗಂತೂ...ನಾನಂತೂ...
ಕಳೆದು ಹೋದ ಖುಷಿಯನ್ನೆಲ್ಲಾ
ಮರಳಿ ಪಡೆಯೋ ಧಾವಂತವೇ
ಕಣ್ಣ ನೀರು ಎಂದಾದರೂ
ಸಣ್ಣ ನಗು ತರಬಲ್ಲದೇ..
ಯೋಚನೆಯ ಕೋಲಾಹಲ..
ಹೃದಯಯದ ಒಳ ತಂತಿ ಮೀಟದು ಮೌನ ರಾಗಕೆ...
ಕೋಪದಾ ಕಡಲಲ್ಲಿ ಸಾಗದು ಬದುಕಿನ ನೌಕೆ ...
|| ಇರುವುದೆಲ್ಲವ ಬಿಟ್ಟು ಹೊರಟಿರುವೇ
ಈಗಂತೂ...ನಾನಂತೂ...
ನಾನಂತೂ... ನಾನಂತೂ...
ಯಾವುದೀ ದಾರಿ ಯಾವುದೀ ತಿರುವು…||
Yaavudee Daari song lyrics from Kannada Movie Iruvudellava Bittu starring Meghana Raj, Thilak, Srimahadev, Lyrics penned by Kantha S Kannalli Sung by Shashwathi kashyap, Music Composed by Sridhar V Sambhram, film is Directed by Kantha Kannalli and film is released on 2018