Kuniri Thakkatha Lyrics

ಕುಣಿರೀ ತಕಥಾ Lyrics

in Iruvudellava Bittu

in ಇರುವುದೆಲ್ಲವ ಬಿಟ್ಟು

LYRIC

Song Details Page after Lyrice

ಇರುವುದೆಲ್ಲವ ಬಿಟ್ಟು
ಇರುವೆ ಬಿಟ್ಟುಕೊಳ್ಳುವುದೆ ಜೀವನ
ಎಲ್ಲಿ ಇರುವೇ..ಹೇಗೇ ಇರುವೇ...ಏಕೆ ಇರುವೆ..
ಊಟ ಇದ್ರೂ...ಬಟ್ಟೆ ಇದ್ರೂ
ಸುತ್ತೋಕಿದ್ರೂ ಮಲಗೋಕಿದ್ರೂ
ಇನ್ನೂ ಏನನ್ನು ಹುಡುಕುತಿರುವೇ..
 
ವ್ಹಾಟ್ ಇಸ್ ದ ಮಿನಿಂಗ್ ಆಫ್ ಇರುವೆ
ಉಗಿಸ್ಗೋಸ್ಮಾಸ್ಕೋ ಒನೆಕೈ ಸೊನೆಕೈ
ಆಸೆ ಭಾವುಸ್ತದೆ ಕರ್ಮಾ ಜಾಡುಸ್ತದೆ..
ಓಂ ನಮಃ ಶಿವಾಯಃ 
ರೆಡಿ ಒನ್ ಟೂ ತ್ರೀ ಫೋರ್

ಊರ ಸುದ್ದಿ ಕೇಳ್ತಾ ಇರುವೇ
ಎಲ್ಲಾರೀಗೂ ಹೇಳ್ತಾ ಇರುವೇ..
ನಿಂದು ಸ್ವಲ್ಪ ಸೇರಿಸುತ್ತಿರುವೇ..
ಯಾಕೆ ಬಿಟ್ಟುಕೊಳ್ತಿರುವೇ...
ಬ್ಯಾಡಾದೆಲ್ಲಾ ನೋಡ್ತಾ ಇರುವೇ...
ತುಂಬಾ ತಪ್ಪು ಮಾಡ್ತಾ ಇರುವೇ...
ಗೊತ್ತಿದ್ರೂನೂ ಸುಮ್ನೇ ಇರುವೇ..
ಎಲ್ಲಾರಿಗೂ ಬಿಡ್ತಿರುವೇ...
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
 
ಹುಟ್ಟೊವಾಗ ಖಾಲಿ ಕೈಯಲ್ಲಿ ತಾನೇ ಇರುವೇ
ಬೆಳೆಯುವಾಗ ಏಕೆ ರೇಖೇನ ಹುಡುಕುವೇ..
ಪ್ರೀತಿ ಮಾಡೋ ವೈಫೂ ಜೊತೆ ಇದ್ರೆ ಚಂದ ಲೈಫು
ನಿಂಗ್ ಸಿಕ್ರೇ ಸಾಕು ಗ್ಯಾಪು ಇನ್ನೊಬ್ಳ ಹುಡುಕುವೆ
ಯಾರಿಗೂಂಟು ಯಾರಿಗಿಲ್ಲ
ಯಾರಿಗೂಂಟು ಯಾರಿಗಿಲ್ಲ ಲಕ್ಕೂ....
ಹಿಡ್ಕೋ ಹಿಡ್ಕೋ ಹಿಡ್ಕೋ ಹಿಡ್ಕೋ ಹಿಡ್ಕೋಬೇಕು..
ಒಳ್ಳೆ ಹೆಣ್ಣು ಹುಡುಕುತ್ತಿರುವೆ ಹೆಣ್ಣು ಮಾಯೆ
ಮರೆತೋಗಿರುವೇ...
ಬಾಡಿಗೆ ಮಾನ ಹುಡುಕುತ್ತಿರುವೇ..
ಬಾಳೇ ಸುಳ್ಳು ಮರೆತೋಗಿರುವೇ...
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ

ಕನಸುಗಳಿಗೆ ನಿತ್ಯ ಹ್ಯಾಪಿ ಬರ್ತಡೇ..ಹ್ಯಾಪಿ ಬರ್ತಡೇ.. 
ಭಾವಗಳಿಗೆ ಪ್ರತಿ ಕ್ಷಣವು ಹ್ಯಾಪಿ ಬರ್ತಡೇ..ಹ್ಯಾಪಿ ಬರ್ತಡೇ.. 
ಕಣ್ಣು ಕಣ್ಣು ಸೇರಿದಾಗ ಹುಟ್ಟಿಕೊಂಡ
ಪ್ರೀತಿಗೆ ಹ್ಯಾಪಿ ಬರ್ತಡೇ.. 
ಕಣ್ಣೀರು ಕಂಡು ಮರುಗಿದಾಗ
ಮಾನವತೆಗೆ ಹ್ಯಾಪಿ ಬರ್ತಡೇ..ಹ್ಯಾಪಿ ಬರ್ತಡೇ..
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
 
ಕೋಟಿ ಇದ್ರೂ ಯಾಕೆ.. ನೀ ಸಾಲದಲ್ಲಿ ಇರುವೇ..
ಪ್ರೀತಿ ಇದ್ರೂ ಯಾಕೆ.. ನೀ ಮರೆತೋಗಿರುವೇ..
ನಿನ್ನಲ್ ನೀನೇ ಯಾಕೆ ತುಂಬಾನೆ ಕಳೆದೋಗಿರುವೆ 
ಶಕ್ತಿ ಇದ್ರೂ ಯಾಕೆ ಸುಮ್ಮನೆ ಇರುವೇ..
ಬೇಡ ಬೇಡ ಆಡಿಸೋದು 
ಬೇಡ ಬೇಡ ಆಡಿಸೋದು ಕಡ್ಡೀ....
ತೆಪ್ಪಗೆ  ತೆಪ್ಪಗೆ  ತೆಪ್ಪಗೆ  ತೆಪ್ಪಗೆ  ತೆಪ್ಪಾಗಿರು..
ಎಫ್ ಬಿ ಲೇನೋ ಬಡ್ಕೊತಿರುವೇ…
ಮೀಡಿಯಾಲೇನೋ ಬಡ್ಕೊತಿರುವೇ..
ಗಾಯ ಮಾಡಕೊಂಡ್ ಕೆರಕೋತಿರುವೆ..
ಸೆಲೆಬ್ರಿಟಿ ಆಗೋಗತಿರುವೇ….
 
ಕುಣಿರೀ ಕುಣಿಸಿ ಕುಣಿರೀ ಕುಣಿಸಿ
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
 
|| ಊರ ಸುದ್ದಿ ಕೇಳ್ತಾ ಇರುವೇ
ಎಲ್ಲಾರೀಗೂ ಹೇಳ್ತಾ ಇರುವೇ..
ನಿಂದು ಸ್ವಲ್ಪ ಸೇರಿಸುತ್ತಿರುವೇ..
ಯಾಕೆ ಬಿಟ್ಟುಕೊಳ್ತಿರುವೇ...
ಬ್ಯಾಡಾದೆಲ್ಲಾ ನೋಡ್ತಾ ಇರುವೇ...
ತುಂಬಾ ತಪ್ಪು ಮಾಡ್ತಾ ಇರುವೇ...
ಗೊತ್ತಿದ್ರೂನೂ ಸುಮ್ನೇ ಇರುವೇ..
ಎಲ್ಲಾರಿಗೂ ಬಿಡ್ತಿರುವೇ...
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..||

ಇರುವುದೆಲ್ಲವ ಬಿಟ್ಟು
ಇರುವೆ ಬಿಟ್ಟುಕೊಳ್ಳುವುದೆ ಜೀವನ
ಎಲ್ಲಿ ಇರುವೇ..ಹೇಗೇ ಇರುವೇ...ಏಕೆ ಇರುವೆ..
ಊಟ ಇದ್ರೂ...ಬಟ್ಟೆ ಇದ್ರೂ
ಸುತ್ತೋಕಿದ್ರೂ ಮಲಗೋಕಿದ್ರೂ
ಇನ್ನೂ ಏನನ್ನು ಹುಡುಕುತಿರುವೇ..
 
ವ್ಹಾಟ್ ಇಸ್ ದ ಮಿನಿಂಗ್ ಆಫ್ ಇರುವೆ
ಉಗಿಸ್ಗೋಸ್ಮಾಸ್ಕೋ ಒನೆಕೈ ಸೊನೆಕೈ
ಆಸೆ ಭಾವುಸ್ತದೆ ಕರ್ಮಾ ಜಾಡುಸ್ತದೆ..
ಓಂ ನಮಃ ಶಿವಾಯಃ 
ರೆಡಿ ಒನ್ ಟೂ ತ್ರೀ ಫೋರ್

ಊರ ಸುದ್ದಿ ಕೇಳ್ತಾ ಇರುವೇ
ಎಲ್ಲಾರೀಗೂ ಹೇಳ್ತಾ ಇರುವೇ..
ನಿಂದು ಸ್ವಲ್ಪ ಸೇರಿಸುತ್ತಿರುವೇ..
ಯಾಕೆ ಬಿಟ್ಟುಕೊಳ್ತಿರುವೇ...
ಬ್ಯಾಡಾದೆಲ್ಲಾ ನೋಡ್ತಾ ಇರುವೇ...
ತುಂಬಾ ತಪ್ಪು ಮಾಡ್ತಾ ಇರುವೇ...
ಗೊತ್ತಿದ್ರೂನೂ ಸುಮ್ನೇ ಇರುವೇ..
ಎಲ್ಲಾರಿಗೂ ಬಿಡ್ತಿರುವೇ...
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
 
ಹುಟ್ಟೊವಾಗ ಖಾಲಿ ಕೈಯಲ್ಲಿ ತಾನೇ ಇರುವೇ
ಬೆಳೆಯುವಾಗ ಏಕೆ ರೇಖೇನ ಹುಡುಕುವೇ..
ಪ್ರೀತಿ ಮಾಡೋ ವೈಫೂ ಜೊತೆ ಇದ್ರೆ ಚಂದ ಲೈಫು
ನಿಂಗ್ ಸಿಕ್ರೇ ಸಾಕು ಗ್ಯಾಪು ಇನ್ನೊಬ್ಳ ಹುಡುಕುವೆ
ಯಾರಿಗೂಂಟು ಯಾರಿಗಿಲ್ಲ
ಯಾರಿಗೂಂಟು ಯಾರಿಗಿಲ್ಲ ಲಕ್ಕೂ....
ಹಿಡ್ಕೋ ಹಿಡ್ಕೋ ಹಿಡ್ಕೋ ಹಿಡ್ಕೋ ಹಿಡ್ಕೋಬೇಕು..
ಒಳ್ಳೆ ಹೆಣ್ಣು ಹುಡುಕುತ್ತಿರುವೆ ಹೆಣ್ಣು ಮಾಯೆ
ಮರೆತೋಗಿರುವೇ...
ಬಾಡಿಗೆ ಮಾನ ಹುಡುಕುತ್ತಿರುವೇ..
ಬಾಳೇ ಸುಳ್ಳು ಮರೆತೋಗಿರುವೇ...
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ

ಕನಸುಗಳಿಗೆ ನಿತ್ಯ ಹ್ಯಾಪಿ ಬರ್ತಡೇ..ಹ್ಯಾಪಿ ಬರ್ತಡೇ.. 
ಭಾವಗಳಿಗೆ ಪ್ರತಿ ಕ್ಷಣವು ಹ್ಯಾಪಿ ಬರ್ತಡೇ..ಹ್ಯಾಪಿ ಬರ್ತಡೇ.. 
ಕಣ್ಣು ಕಣ್ಣು ಸೇರಿದಾಗ ಹುಟ್ಟಿಕೊಂಡ
ಪ್ರೀತಿಗೆ ಹ್ಯಾಪಿ ಬರ್ತಡೇ.. 
ಕಣ್ಣೀರು ಕಂಡು ಮರುಗಿದಾಗ
ಮಾನವತೆಗೆ ಹ್ಯಾಪಿ ಬರ್ತಡೇ..ಹ್ಯಾಪಿ ಬರ್ತಡೇ..
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
 
ಕೋಟಿ ಇದ್ರೂ ಯಾಕೆ.. ನೀ ಸಾಲದಲ್ಲಿ ಇರುವೇ..
ಪ್ರೀತಿ ಇದ್ರೂ ಯಾಕೆ.. ನೀ ಮರೆತೋಗಿರುವೇ..
ನಿನ್ನಲ್ ನೀನೇ ಯಾಕೆ ತುಂಬಾನೆ ಕಳೆದೋಗಿರುವೆ 
ಶಕ್ತಿ ಇದ್ರೂ ಯಾಕೆ ಸುಮ್ಮನೆ ಇರುವೇ..
ಬೇಡ ಬೇಡ ಆಡಿಸೋದು 
ಬೇಡ ಬೇಡ ಆಡಿಸೋದು ಕಡ್ಡೀ....
ತೆಪ್ಪಗೆ  ತೆಪ್ಪಗೆ  ತೆಪ್ಪಗೆ  ತೆಪ್ಪಗೆ  ತೆಪ್ಪಾಗಿರು..
ಎಫ್ ಬಿ ಲೇನೋ ಬಡ್ಕೊತಿರುವೇ…
ಮೀಡಿಯಾಲೇನೋ ಬಡ್ಕೊತಿರುವೇ..
ಗಾಯ ಮಾಡಕೊಂಡ್ ಕೆರಕೋತಿರುವೆ..
ಸೆಲೆಬ್ರಿಟಿ ಆಗೋಗತಿರುವೇ….
 
ಕುಣಿರೀ ಕುಣಿಸಿ ಕುಣಿರೀ ಕುಣಿಸಿ
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
 
|| ಊರ ಸುದ್ದಿ ಕೇಳ್ತಾ ಇರುವೇ
ಎಲ್ಲಾರೀಗೂ ಹೇಳ್ತಾ ಇರುವೇ..
ನಿಂದು ಸ್ವಲ್ಪ ಸೇರಿಸುತ್ತಿರುವೇ..
ಯಾಕೆ ಬಿಟ್ಟುಕೊಳ್ತಿರುವೇ...
ಬ್ಯಾಡಾದೆಲ್ಲಾ ನೋಡ್ತಾ ಇರುವೇ...
ತುಂಬಾ ತಪ್ಪು ಮಾಡ್ತಾ ಇರುವೇ...
ಗೊತ್ತಿದ್ರೂನೂ ಸುಮ್ನೇ ಇರುವೇ..
ಎಲ್ಲಾರಿಗೂ ಬಿಡ್ತಿರುವೇ...
 
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..
ಕುಣಿರೀ ತಕಥಾ.. ಕುಣಿಸಿ ಥಕಥೈ..||

Kuniri Thakkatha song lyrics from Kannada Movie Iruvudellava Bittu starring Meghana Raj, Thilak, Srimahadev, Lyrics penned by V Nagendra Prasad Sung by Silambarasan (Simbu), Music Composed by Sridhar V Sambhram, film is Directed by Kantha Kannalli and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ