Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಎನಂತ
ನೋಡೋದಾ.. ಕಾಡೋದ..
ಹೃದಯಾನೇ ಹದಿನಾರು
ಚೂರು ಆಗಿ ಹೋಯಿತು 
ನಿನ್ನಿಂದ ಎನ್ ಚಂದ
ಕನಸಿನ ಕುಲುಮೆಗೆ
ಇಳಿದಿರೋ ಜೀವಕೇ...
ಉಳಿಗಾಲ ಇಲ್ಲ ಇನ್ನು
ನೀವೇ ಹೇಳಿ ಈಗ
ನಾನು ಏನ್ ಮಾಡ್ಲಿ... ಏನ್ ಮಾಡ್ಲಿ
 
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..

ಇದ್ದೆನು ಹೇಗೋ...ಒಬ್ಬಳೇ ನಾನು..
ನನ್ನದೇ ಹಾಡು ನಾನಾದೇ ಪಾಡು
ನೀ ಬಳಿ ಬಂದು..ಚಂದದ ಒಂದು
ವಿಸ್ಮಯ ನನ್ನ ಹಾಡಿಹುದು...
ಕಿಡಿ ಕಿಡಿ ಕಿರುನಗೆ... ಸಿಡಿಸಿದೆ ಹೃದಯಕೇ...
ಪರಿಣಾಮ ನೋಡು ಈಗ ನಾನು ಆಗಿ ಹೋದೆ
ಪೂರಾ ಹುಚ್ಚ.. ಅರೇ ಹಚ್ಚ..
 
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
 
ಆಗುವೇ ಎಕೋ ಭಾವುಕಿ ನಾನು
ಇದ್ದರೆ ಹೀಗೆ ಸಂಗಡ ನೀನು....
ಪಕ್ಕನೆ ಕುಂತು ಹಾಡುತ ಮಾತು
ತಲುಪಿದೆ ನಾನು ಸ್ವರ್ಗವನು..
ನಿನ್ನನೇ ಸ್ಮರಿಸುತ...ಆದೆನು ಪುಳಕಿತ...
ವಾಚಾಳಿ ಇದ್ರೆ ಮುಂಚೆ ನಾನು
ನಿನ್ನ ಮುಂದೆ ಮೌನಿ ಆಗೋದೇ... ಆಗೋದೇ...
 
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
 
|| ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಎನಂತ
ನೋಡೋದಾ.. ಕಾಡೋದ..
ಹೃದಯಾನೇ ಹದಿನಾರು
ಚೂರು ಆಗಿ ಹೋಯಿತು 
ನಿನ್ನಿಂದ ಎನ್ ಚಂದ
ಕನಸಿನ ಕುಲುಮೆಗೆ
ಇಳಿದಿರೋ ಜೀವಕೇ...
ಉಳಿಗಾಲ ಇಲ್ಲ ಇನ್ನು
ನೀವೇ ಹೇಳಿ ಈಗ
ನಾನು ಏನ್ ಮಾಡ್ಲಿ... ಏನ್ ಮಾಡ್ಲಿ…||

ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಎನಂತ
ನೋಡೋದಾ.. ಕಾಡೋದ..
ಹೃದಯಾನೇ ಹದಿನಾರು
ಚೂರು ಆಗಿ ಹೋಯಿತು 
ನಿನ್ನಿಂದ ಎನ್ ಚಂದ
ಕನಸಿನ ಕುಲುಮೆಗೆ
ಇಳಿದಿರೋ ಜೀವಕೇ...
ಉಳಿಗಾಲ ಇಲ್ಲ ಇನ್ನು
ನೀವೇ ಹೇಳಿ ಈಗ
ನಾನು ಏನ್ ಮಾಡ್ಲಿ... ಏನ್ ಮಾಡ್ಲಿ
 
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..

ಇದ್ದೆನು ಹೇಗೋ...ಒಬ್ಬಳೇ ನಾನು..
ನನ್ನದೇ ಹಾಡು ನಾನಾದೇ ಪಾಡು
ನೀ ಬಳಿ ಬಂದು..ಚಂದದ ಒಂದು
ವಿಸ್ಮಯ ನನ್ನ ಹಾಡಿಹುದು...
ಕಿಡಿ ಕಿಡಿ ಕಿರುನಗೆ... ಸಿಡಿಸಿದೆ ಹೃದಯಕೇ...
ಪರಿಣಾಮ ನೋಡು ಈಗ ನಾನು ಆಗಿ ಹೋದೆ
ಪೂರಾ ಹುಚ್ಚ.. ಅರೇ ಹಚ್ಚ..
 
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
 
ಆಗುವೇ ಎಕೋ ಭಾವುಕಿ ನಾನು
ಇದ್ದರೆ ಹೀಗೆ ಸಂಗಡ ನೀನು....
ಪಕ್ಕನೆ ಕುಂತು ಹಾಡುತ ಮಾತು
ತಲುಪಿದೆ ನಾನು ಸ್ವರ್ಗವನು..
ನಿನ್ನನೇ ಸ್ಮರಿಸುತ...ಆದೆನು ಪುಳಕಿತ...
ವಾಚಾಳಿ ಇದ್ರೆ ಮುಂಚೆ ನಾನು
ನಿನ್ನ ಮುಂದೆ ಮೌನಿ ಆಗೋದೇ... ಆಗೋದೇ...
 
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
ಲವ ಲವ ಲವ್‌
ಲವ ಲವ ಲವ್
ಲವ ಲವ ರೇ..
 
|| ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಎನಂತ
ನೋಡೋದಾ.. ಕಾಡೋದ..
ಹೃದಯಾನೇ ಹದಿನಾರು
ಚೂರು ಆಗಿ ಹೋಯಿತು 
ನಿನ್ನಿಂದ ಎನ್ ಚಂದ
ಕನಸಿನ ಕುಲುಮೆಗೆ
ಇಳಿದಿರೋ ಜೀವಕೇ...
ಉಳಿಗಾಲ ಇಲ್ಲ ಇನ್ನು
ನೀವೇ ಹೇಳಿ ಈಗ
ನಾನು ಏನ್ ಮಾಡ್ಲಿ... ಏನ್ ಮಾಡ್ಲಿ…||

Kannugale Heli song lyrics from Kannada Movie Iruvudellava Bittu starring Meghana Raj, Thilak, Srimahadev, Lyrics penned by Kaviraj Sung by Sanjith Hegde, Shashwathi Kashyap, Music Composed by Sridhar V Sambhram, film is Directed by Kantha Kannalli and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ