Ee Jeevana Promotional Song Lyrics

ಈ ಜೀವನ..ಎಲ್ಲಾನೂ ಕಲಿಸುತ್ತೆ Lyrics

in Iruvudellava Bittu

in ಇರುವುದೆಲ್ಲವ ಬಿಟ್ಟು

LYRIC

Song Details Page after Lyrice

ಈ ಜೀವನ..ಎಲ್ಲಾನೂ ಕಲಿಸುತ್ತೆ
ಅಮಿಕೊಂಡಿರೋದ್ನ ಬಿಟ್ಟು 
ಈ ವಿಷಯ..ನಮಗರ್ಥ ಆಗೋದರೊಳಗೆ
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
 
|| ಈ ಜೀವನ..ಎಲ್ಲಾನೂ ಕಲಿಸುತ್ತೆ
ಅಮಿಕೊಂಡಿರೋದ್ನ ಬಿಟ್ಟು…|| 
 
ಊರಿಗೆಲ್ಲಾ.. ವೇದಾಂತವಾ..ಹೇಳ್ತಾರೆ ಕೆಲವರು .. 
ಇರುವೇ ಬಿಟ್ಟುಕೊಳ್ಳೋದ್ರಲ್ಲಿ ಅವರೇ ಪಂಡಿತರು ..
ಹ್ಹಾ.. ಅವರೇ ಪಂಡಿತರು….. 
ಲೋಕವು ನೆಡಕೊಂಡು ಹೋಗುತ್ತೆ
ನಾವು ಇದ್ರೂ.. ಸತ್ರೂ.. 
ಒಟ್ಟನಲ್ ಯಾವದಕ್ಕೂ ತಲೆ ಕೆಡ್ಸಕೋ ಬಾರದು..
ಇಷ್ಟೇ ಮ್ಯಾಟರು ..
 
|| ಈ ಜೀವನ..ಎಲ್ಲಾನೂ ಕಲಿಸುತ್ತೆ
ಅಮಿಕೊಂಡಿರೋದ್ನ ಬಿಟ್ಟು 
ಈ ವಿಷಯ..ನಮಗರ್ಥ ಆಗೋದರೊಳಗೆ
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
ಪಪಪಪಪಪಪ ಪಪಪಪಪಪಪ ಪಪಪಪಪಪಪ…|| 

ಈ ಜೀವನ..ಎಲ್ಲಾನೂ ಕಲಿಸುತ್ತೆ
ಅಮಿಕೊಂಡಿರೋದ್ನ ಬಿಟ್ಟು 
ಈ ವಿಷಯ..ನಮಗರ್ಥ ಆಗೋದರೊಳಗೆ
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
 
|| ಈ ಜೀವನ..ಎಲ್ಲಾನೂ ಕಲಿಸುತ್ತೆ
ಅಮಿಕೊಂಡಿರೋದ್ನ ಬಿಟ್ಟು…|| 
 
ಊರಿಗೆಲ್ಲಾ.. ವೇದಾಂತವಾ..ಹೇಳ್ತಾರೆ ಕೆಲವರು .. 
ಇರುವೇ ಬಿಟ್ಟುಕೊಳ್ಳೋದ್ರಲ್ಲಿ ಅವರೇ ಪಂಡಿತರು ..
ಹ್ಹಾ.. ಅವರೇ ಪಂಡಿತರು….. 
ಲೋಕವು ನೆಡಕೊಂಡು ಹೋಗುತ್ತೆ
ನಾವು ಇದ್ರೂ.. ಸತ್ರೂ.. 
ಒಟ್ಟನಲ್ ಯಾವದಕ್ಕೂ ತಲೆ ಕೆಡ್ಸಕೋ ಬಾರದು..
ಇಷ್ಟೇ ಮ್ಯಾಟರು ..
 
|| ಈ ಜೀವನ..ಎಲ್ಲಾನೂ ಕಲಿಸುತ್ತೆ
ಅಮಿಕೊಂಡಿರೋದ್ನ ಬಿಟ್ಟು 
ಈ ವಿಷಯ..ನಮಗರ್ಥ ಆಗೋದರೊಳಗೆ
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
ಎಲ್ರೂ ಕೂತ್ಕೊಂಡ್ ಬಿಟ್ವಲ್ಲಪ್ಪೋ ಕೆಟ್ಟು 
ಪಪಪಪಪಪಪ ಪಪಪಪಪಪಪ ಪಪಪಪಪಪಪ…|| 

Ee Jeevana Promotional Song song lyrics from Kannada Movie Iruvudellava Bittu starring Meghana Raj, Thilak, Srimahadev, Lyrics penned by Yogaraj Bhat Sung by Ganesh Karanth, Music Composed by Sridhar V Sambhram, film is Directed by Kantha Kannalli and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ