-
ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ
ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಬೇರೆ ಎಲ್ಲು ನಾನು ಕಾಣೆನು ಮನತಣಿಸುವ ಭಾಷೆಯ
ಬೇರೆ ಎಲ್ಲೂ ಹಾಡಿ ಕೇಳೆನು ತನು ಕುಣಿಸುವ ಕವಿತೆಯ
ಪ್ರತಿದಿನ ಹಾಡು ಏನೊ ಸಂತೋಷ ಆಹಾ.. ಆಹಾ..
ಪ್ರತಿ ದಿನ ಕೇಳು ಏನೊ ಉಲ್ಲಾಸ
ಸಿರಿಗನ್ನಡ ನುಡಿ ಸುಮಗಳ ಸುಧೆ ಹನಿಯಲಿ
ಲ ಲ ಲ ಲ ಲ ತೂರುತುತ್ತು
ತೂರುತುತ್ತು ತೂರುತುತ್ತು ತೂರುತುತ್ತು
||ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು ||
ಗಿರಿವನಗಳ ಸೊಬಗ ನೋಡುತ ಕವಿಗಳು ಬೆರಗಾದರು
ನದಿ ಹರಿಯುವ ಸೊಗಸ ನೋಡುತ ಕವಿತೆಗಳನು ಬರೆದರು
ಇದೇ ಹೊಸ ಲೋಕ ಇದೇ ನಾಕವೂ
ಆ….ಇದೇ ಇದೇ ನಮ್ಮ ಪುಣ್ಯ ಭೂಮಿಯು
ಚಿನ್ನದ ಗುಡಿ ಅಂದದ ಗುಡಿ ಗಂಧದ ಗುಡಿ
ತಾ ನನನನನ..
ತರತತ್ತ ತರತತ್ತ ತರತತ್ತ ತರತತ್ತ
||ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ||
-
ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ
ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಬೇರೆ ಎಲ್ಲು ನಾನು ಕಾಣೆನು ಮನತಣಿಸುವ ಭಾಷೆಯ
ಬೇರೆ ಎಲ್ಲೂ ಹಾಡಿ ಕೇಳೆನು ತನು ಕುಣಿಸುವ ಕವಿತೆಯ
ಪ್ರತಿದಿನ ಹಾಡು ಏನೊ ಸಂತೋಷ ಆಹಾ.. ಆಹಾ..
ಪ್ರತಿ ದಿನ ಕೇಳು ಏನೊ ಉಲ್ಲಾಸ
ಸಿರಿಗನ್ನಡ ನುಡಿ ಸುಮಗಳ ಸುಧೆ ಹನಿಯಲಿ
ಲ ಲ ಲ ಲ ಲ ತೂರುತುತ್ತು
ತೂರುತುತ್ತು ತೂರುತುತ್ತು ತೂರುತುತ್ತು
||ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು ||
ಗಿರಿವನಗಳ ಸೊಬಗ ನೋಡುತ ಕವಿಗಳು ಬೆರಗಾದರು
ನದಿ ಹರಿಯುವ ಸೊಗಸ ನೋಡುತ ಕವಿತೆಗಳನು ಬರೆದರು
ಇದೇ ಹೊಸ ಲೋಕ ಇದೇ ನಾಕವೂ
ಆ….ಇದೇ ಇದೇ ನಮ್ಮ ಪುಣ್ಯ ಭೂಮಿಯು
ಚಿನ್ನದ ಗುಡಿ ಅಂದದ ಗುಡಿ ಗಂಧದ ಗುಡಿ
ತಾ ನನನನನ..
ತರತತ್ತ ತರತತ್ತ ತರತತ್ತ ತರತತ್ತ
||ಕನ್ನಡ ಎನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ||