ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
|| ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ ||
ಸೆಳೆಯುವ ಕಣ್ಣ ತೊಳಲಿಗೆ
ಕೆಣಕುವ ತುಟಿಯ ಕೆಂಪಿಗೆ
ಸಂತೋಷ ನೀಡುವೆ ಉಲ್ಲಾಸ ತುಂಬುವೆ
ಒಲವಿಂದ ಹಾಡುವೆ ಗೆಲುವನ್ನು ತೋರುವೆ
ಬರುವೆಯಾ ಗೆಳತಿ ಬರುವೆಯಾ ?
|| ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ ||
ಯೌವನ ತಂದೆ ಸೊಗಸಿಗೆ
ಗೌರವ ತಂದೆ ಪ್ರಣಯಕೆ
ಶೃಂಗಾರ ಕಾವ್ಯದ ಸೌಂದರ್ಯ ರಾಣಿಯು
ಸುರನಾಟ್ಯ ಗಾನವ ಕಲಿತಂಥ ಜಾಣೆಯು
ಒಲಿದು ಬಾ ಗೆಳತಿ ಬಳಿಗೆ ಬಾ...
|| ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...||
ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
|| ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ ||
ಸೆಳೆಯುವ ಕಣ್ಣ ತೊಳಲಿಗೆ
ಕೆಣಕುವ ತುಟಿಯ ಕೆಂಪಿಗೆ
ಸಂತೋಷ ನೀಡುವೆ ಉಲ್ಲಾಸ ತುಂಬುವೆ
ಒಲವಿಂದ ಹಾಡುವೆ ಗೆಲುವನ್ನು ತೋರುವೆ
ಬರುವೆಯಾ ಗೆಳತಿ ಬರುವೆಯಾ ?
|| ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ ||
ಯೌವನ ತಂದೆ ಸೊಗಸಿಗೆ
ಗೌರವ ತಂದೆ ಪ್ರಣಯಕೆ
ಶೃಂಗಾರ ಕಾವ್ಯದ ಸೌಂದರ್ಯ ರಾಣಿಯು
ಸುರನಾಟ್ಯ ಗಾನವ ಕಲಿತಂಥ ಜಾಣೆಯು
ಒಲಿದು ಬಾ ಗೆಳತಿ ಬಳಿಗೆ ಬಾ...
|| ಈ ಕಣ್ಣ ನೋಟ ಈ ಮೈಯ ಮಾಟ
ನನ್ನಲಿ ಮತ್ತನು ತುಂಬಿದೆ
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
ಈ ಸಂಜೆ ರಂಗನೆಲ್ಲಾ ಕೆನ್ನೇಲೆ ಕಂಡೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...||
Ee Kanna Nota song lyrics from Kannada Movie Inspector Vikram starring Shivarajkumar, Kavya, K S Ashwath, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Dinesh Babu and film is released on 1989