ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ
ದೇಶ ಕೋಶ ಕಾಣದು ಅ..ಹ
ಬೋನಿನಲ್ಲಿ ಬಿದ್ದ ಮೇಲೆ
ನಿನ್ನ ಆಟ ಸಾಗದೋ ನನ್ನ ಜಾಣ
|| ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ..ಅ..ಹ..||
ವಿಚಾರವಾದಿ ಸಿಗಾರು ಬಿಡಿ
ಸೇದಿ ಕೈಲಾಸವಾಸಿಯಾದನೋ
ಆಚಾರವಾದಿ ಪುರಾಣ ಶಾಸ್ತ್ರ
ಓದಿ ಅತಂತ್ರವಾಗಿ ಹೋದನೋ
ಪ್ರಾಯದ ಕಿಶೋರರು ಪ್ರೇಮಧಾನವಾಪರು
ಆದರೂ ಅನಂತರ ಹೆಣ್ಣಿನ ಗುಲಾಮರು
ಎಂಥೆಂಥ ಜಾಣರೆಲ್ಲ ಹಳ್ಳದಲ್ಲಿ ಬಿದ್ದರೆಲ್ಲಾ..
|| ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ..||ಶ
ಕಿಲಾಡಿ ಹೆಣ್ಣು ಆ ಜಿಂಕೆಯಂಥ ಕಣ್ಣು
ನನ್ನಾಟವನ್ನು ನೋಡಿದೇ
ಆ ನೋಟದಲ್ಲಿ ವಿನೋದ ಭಾವ ಮೂಡಿ
ಅದೇಕೋ ಬೆರಗು ತುಂಬಿದೆ
ಪ್ರಾಯದ ಆಪಾಯದಾ ಹಾದಿಯಲ್ಲಿ ಏನಿದೆ
ಸಾಹಸಿ ನೀನಾದರೇ ಲೈಫಿನಲ್ಲಿ ಥ್ರಿಲ್ಲಿದೇ
ಇಂಗು ತಿಂದ ಮಂಗನಂತೆ ಆಗಬೇಡ ನನ್ನ ಜಾಣ
|| ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ
ದೇಶ ಕೋಶ ಕಾಣದು ಅ..ಹ
ಬೋನಿನಲ್ಲಿ ಬಿದ್ದ ಮೇಲೆ
ನಿನ್ನ ಆಟ ಸಾಗದೋ ನನ್ನ ಜಾಣ
ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ..ಹೇ…||
ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ
ದೇಶ ಕೋಶ ಕಾಣದು ಅ..ಹ
ಬೋನಿನಲ್ಲಿ ಬಿದ್ದ ಮೇಲೆ
ನಿನ್ನ ಆಟ ಸಾಗದೋ ನನ್ನ ಜಾಣ
|| ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ..ಅ..ಹ..||
ವಿಚಾರವಾದಿ ಸಿಗಾರು ಬಿಡಿ
ಸೇದಿ ಕೈಲಾಸವಾಸಿಯಾದನೋ
ಆಚಾರವಾದಿ ಪುರಾಣ ಶಾಸ್ತ್ರ
ಓದಿ ಅತಂತ್ರವಾಗಿ ಹೋದನೋ
ಪ್ರಾಯದ ಕಿಶೋರರು ಪ್ರೇಮಧಾನವಾಪರು
ಆದರೂ ಅನಂತರ ಹೆಣ್ಣಿನ ಗುಲಾಮರು
ಎಂಥೆಂಥ ಜಾಣರೆಲ್ಲ ಹಳ್ಳದಲ್ಲಿ ಬಿದ್ದರೆಲ್ಲಾ..
|| ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ..||ಶ
ಕಿಲಾಡಿ ಹೆಣ್ಣು ಆ ಜಿಂಕೆಯಂಥ ಕಣ್ಣು
ನನ್ನಾಟವನ್ನು ನೋಡಿದೇ
ಆ ನೋಟದಲ್ಲಿ ವಿನೋದ ಭಾವ ಮೂಡಿ
ಅದೇಕೋ ಬೆರಗು ತುಂಬಿದೆ
ಪ್ರಾಯದ ಆಪಾಯದಾ ಹಾದಿಯಲ್ಲಿ ಏನಿದೆ
ಸಾಹಸಿ ನೀನಾದರೇ ಲೈಫಿನಲ್ಲಿ ಥ್ರಿಲ್ಲಿದೇ
ಇಂಗು ತಿಂದ ಮಂಗನಂತೆ ಆಗಬೇಡ ನನ್ನ ಜಾಣ
|| ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ
ದೇಶ ಕೋಶ ಕಾಣದು ಅ..ಹ
ಬೋನಿನಲ್ಲಿ ಬಿದ್ದ ಮೇಲೆ
ನಿನ್ನ ಆಟ ಸಾಗದೋ ನನ್ನ ಜಾಣ
ಜೋಕೆ ಬಲು ಜೋಕೆ
ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ
ಪ್ರೇಮದಲ್ಲಿ ಜಾರಿ ಬಿದ್ದರೇ..ಹೇ…||