Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ವಯಸಿರುವಾಗ ಮನಸಿರುವಾಗ
ಸೊಗಸಿರುವಾಗ ಒಲವಿರುವಾಗ
ಗೆಳೆಯನ ಮರೆಯುವೆಯಾ  ...

|| ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ ||

ಒಹೋ.. ಓ..ಓ.. ಓ.. ಓ.. ಓ.. ಓ..

ಏಕೇ ಚಳಿಯಲಿ ಬಿಸಿಬಿಸಿ ಕನಸನು
ನೋಡಿ ಕರಗುತಾ ಕಳೆಯುವೆ ಇರುಳನು
ಜೊತೆಯಲಿ ಸೇರಿ ಹೀಗೇ ಹೊಸ ಹೊಸ ಆಟದಿ
ರಸಿಕರು ನೋಡೋ ಹಾಗೇ ಸೆಳೆಯುವ ನೋಟದೀ
ಸಮಯ ಕಳೆವ ಎನಲು ಬಾರೆಯಾ

|| ಬಾ ಎನ್ನಲ್ಲೂ ಹತ್ತಿರ ನೀ
ಬಾರೆಯಾ (ರೀತ್ತೂ ತರಿಪ್ಪಪ್ಪ)
ತಾ ಎನ್ನಲ್ಲೂ ಮುತ್ತನು ನೀ
ತಾರೆಯಾ (ರೀತ್ತೂ ತರಿಪ್ಪಪ್ಪ)
ವಯಸಿರುವಾಗ ಮನಸಿರುವಾಗ
ಸೊಗಸಿರುವಾಗ ಒಲವಿರುವಾಗ
ಗೆಳತಿಯ ಮರೆಯುವೆಯಾ  ...

ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ..  ರುತ್ತತ್ತ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ.. ಡಡುಡ  ||

ಬೆಳ್ಳಿ ಮುಗಿಲಿನ ಮಂಚವು ಕಾದಿದೆ
ಬಾನು ನೀಲಿಯ ತೆರೆಯಲು ಹಿಡಿದಿದೆ
ಮಿನುಗುವ ತಾರೆಯನ್ನೂ ಎಣಿಸುತ ನೀನಿರೆ
ಭೂಮಿಯ ಅಂದವನ್ನೂ ನೋಡುತ ನಾನಿರೆ
ಜಗವ ಮರೆತು ಸುಖವ ಹೊಂದುವಾ

|| ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ವಯಸಿರುವಾಗ ಮನಸಿರುವಾಗ
ಸೊಗಸಿರುವಾಗ ಒಲವಿರುವಾಗ
ಗೆಳೆಯನ ಮರೆಯುವೆಯಾ  ...
 
ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ ||

ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ವಯಸಿರುವಾಗ ಮನಸಿರುವಾಗ
ಸೊಗಸಿರುವಾಗ ಒಲವಿರುವಾಗ
ಗೆಳೆಯನ ಮರೆಯುವೆಯಾ  ...

|| ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ ||

ಒಹೋ.. ಓ..ಓ.. ಓ.. ಓ.. ಓ.. ಓ..

ಏಕೇ ಚಳಿಯಲಿ ಬಿಸಿಬಿಸಿ ಕನಸನು
ನೋಡಿ ಕರಗುತಾ ಕಳೆಯುವೆ ಇರುಳನು
ಜೊತೆಯಲಿ ಸೇರಿ ಹೀಗೇ ಹೊಸ ಹೊಸ ಆಟದಿ
ರಸಿಕರು ನೋಡೋ ಹಾಗೇ ಸೆಳೆಯುವ ನೋಟದೀ
ಸಮಯ ಕಳೆವ ಎನಲು ಬಾರೆಯಾ

|| ಬಾ ಎನ್ನಲ್ಲೂ ಹತ್ತಿರ ನೀ
ಬಾರೆಯಾ (ರೀತ್ತೂ ತರಿಪ್ಪಪ್ಪ)
ತಾ ಎನ್ನಲ್ಲೂ ಮುತ್ತನು ನೀ
ತಾರೆಯಾ (ರೀತ್ತೂ ತರಿಪ್ಪಪ್ಪ)
ವಯಸಿರುವಾಗ ಮನಸಿರುವಾಗ
ಸೊಗಸಿರುವಾಗ ಒಲವಿರುವಾಗ
ಗೆಳತಿಯ ಮರೆಯುವೆಯಾ  ...

ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ..  ರುತ್ತತ್ತ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ.. ಡಡುಡ  ||

ಬೆಳ್ಳಿ ಮುಗಿಲಿನ ಮಂಚವು ಕಾದಿದೆ
ಬಾನು ನೀಲಿಯ ತೆರೆಯಲು ಹಿಡಿದಿದೆ
ಮಿನುಗುವ ತಾರೆಯನ್ನೂ ಎಣಿಸುತ ನೀನಿರೆ
ಭೂಮಿಯ ಅಂದವನ್ನೂ ನೋಡುತ ನಾನಿರೆ
ಜಗವ ಮರೆತು ಸುಖವ ಹೊಂದುವಾ

|| ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ವಯಸಿರುವಾಗ ಮನಸಿರುವಾಗ
ಸೊಗಸಿರುವಾಗ ಒಲವಿರುವಾಗ
ಗೆಳೆಯನ ಮರೆಯುವೆಯಾ  ...
 
ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ ||

Ba Ennalu Hatthira song lyrics from Kannada Movie Inspector Vikram starring Shivarajkumar, Kavya, K S Ashwath, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Vijayanand, film is Directed by Dinesh Babu and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ