ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿ ನಡೆಯುವವಳೇ
ಬಾಗಿ ಬಳುಕುವವಳೇ ಹುಸಿ ಕೋಪತುಳುಕುವವಳೇ
ಹೆಣ್ಣು : ಓ.. ಗಂಡನೇ ನಿನಗಿದು ದಂಡನೇ ನನ್ನ ಬಯಕೆ ಮುರಿದೇ
ಈ ಪ್ರೇಮ ಪರದೆ ಹರಿದೇ ನಾ ಆದಕೆ ಹಿಂದೆ ಸರಿದೇ
ಗಂಡು : ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ
ಹೆಣ್ಣು : ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ
ಗಂಡು : ನಿದ್ದೇಗೆ ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು
ಹೆಣ್ಣು : ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು
|| ಗಂಡು : ಅಹ್ಹಹ್ಹಾ.. ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಅರೇರೆರೆ ಹುಸಿ ಕೋಪತುಳುಕುವವಳೇ…||
ಗಂಡು : ಹೂ ಹಾಸಿಗೆ ಬಾ ಕಾದಿದೇ, ಮಧುಚಂದ್ರಕೇ ಬಾ ಕರೆದಿದೇ
ಹೆಣ್ಣು : ಬೆಕ್ಕಣ್ಣ ಅಡುಗೆ ಮನೆಗೆ ಬಂದಿಹನು ಕೇಳಿತೆ ಕಿವಿಗೇ
ಅಯ್ಯಯ್ಯೋ ಕಾದಿಹ ಹಾಲು ಆಗುವುದು ಬೆಕ್ಕಿನ ಪಾಲು
ಗಂಡು : ಏನಾಯಿತೇ.. ಏಕಾಯಿತೇ..
ಹೆಣ್ಣು : ನೋವಾಯಿತೇ... ಸಾಕಾಯಿತೇ..
ಗಂಡು : ಈ ಆಸೆಯೇ.. ಹಾಳಾಯಿತೇ..
ಹೆಣ್ಣು : ಈ.. ರಾತ್ರಿಯೇ.. ಹೀಗಾಯಿತೇ.
|| ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ
ಬಾಗಿಬಳುಕುವವಳೇ ಅಯ್ಯಯ್ಯೋ ಹುಸಿ ಕೋಪತುಳುಕುವವಳೇ ||
ಹೆಣ್ಣು : ಉಪಾಯಗಾರನ ತಂತ್ರಗಳೆಲ್ಲಾ ನನ್ನಲ್ಲಿ ನಡೆಯೋಲ್ಲಾ
ಗಂಡು : ಅಪಾಯವಾದರೇ ನಿನ್ನಾಣೆನಾನು ಎಂದೆಂದೂ ಹೊಣೆಯಲ್ಲಾ
ಹೆಣ್ಣು: ವಿನೋದ ತುಂಬಿದ ಬಣ್ಣದ ಮಾತಿಗೆ ಎಂದೆಂದೂ ನಾನು ಸೋಲೊಲ್ಲಾ
ಗಂಡು : ಚಿನ್ನಾರಿ ನಾನೇ ಸೋತೆನು ಬಾರೇ ಈ ಕೋಪ ಸರಿಯಲ್ಲಾ
ಹೆಣ್ಣು : ಆ.. ನಲ್ಲಿಯೂ ಕೂ ಎಂದಿದೇ ನಾ ಹೋಗಲೇ ಬೇಕಾಗಿದೆ
ಗಂಡು : ಆಮೇಲೆ ಹೋಗುವೆಯಂತೇ ಈಗೇಕೆ ನಲ್ಲಿಯ ಚಿಂತೆ
ಹೆಣ್ಣು : ಅಯ್ಯಯ್ಯೋ ನಾಳೆಗೆ ಏನು ಸ್ನಾನಕ್ಕೆ ಮಾಡುವುದೇನೋ
ಗಂಡು : ನೀನಿದ್ದರೂ ಬಾಯಾರಿದೇ
ಹೆಣ್ಣು : ನೀರಿಲ್ಲದೇ ಬಾಳೆಲ್ಲಿದೇ
ಗಂಡು : ಬೆಳಗಾಯಿತೇ ಇರುಳೋಡಿತೆ ಹೇ..
ಹೆಣ್ಣು : ಹೋಳಾಯಿತೇ... ಹಾಳಾಯಿತೇ

ಹೆಣ್ಣು : ನೋಡಿಲ್ಲಿ ನನ್ನ ಕಣ್ಣಲ್ಲಿಚಿನ್ನ ನಿದ್ದೆಯೂ ತೂಗುತಿದೆ

ಹೆಣ್ಣು : ಅಯ್ಯಯ್ಯೋ ನಿನ್ನ ತುಂಟಾಟವನ್ನನಾನೆಲ್ಲ ನೋಡಿಹೆನು ||