Belli Rathadali Surya Thanda Kirana Lyrics

ಬೆಳ್ಳಿರಥದಲಿ ಸೂರ್ಯ ತಂದ ಕಿರಣ Lyrics

in Indrajith

in ಇಂದ್ರಜಿತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

||ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ||

ಮೇಘ ಶ್ಯಾಮನ ಮುರುಳಿಲೋಲನ
ಪ್ರೀತಿ ಒಂದು ಕವನ 
ನುಡಿಸು ಕೊಳಲನು ನಾ ಬರುವೆ
ಹಿಡಿದು ಶೃತಿಯನ್ನ ಹರಿಸು ಹೊನಲನು
ಸೇರುತಲಿ ಪ್ರೀತಿ ಕಡಲನ್ನ 
ಹವಳ ಮುತ್ತನು ಕಡಲ ಅಲೆಯನು
ನಿನಗೆ ತರುವೆ ನಾನು ಸೇರಿ ನಿನ್ನನು
ಮುತ್ತಲ್ಲೆ  ಮನೆಯ ಕಟ್ಟುವೆನು 
ಮುಗಿಲ ಮಿಂಚನೆ ತಂದಿರಿಸಿ
ದೀಪ ಹಚ್ಚುವೆನು 
ಕರಗಿದೆ ನಿನ್ನ ಒಲವಿಗೆ   
ಹೂಹಾಸುವೇ ನಿನ್ನ ಹಾದಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
 
|| ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ||

ಹಗಲು ಇರುಳಲಿ ಬಿಸಿಲು ಮಳೆಯಲಿ
ಹೊಳೆವ ನಿನ್ನ ನಯನ 
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ 
ಜನುಮ ಜನುಮಕು ನಾ ಬಂದು
ಸೇರುವೆನು ನಿನ್ನ 
ಭೂಮಿ ಬಿರಿದರು ಪ್ರಳಯವಾದರು
ಇರಲಿ ಎಂದೂ ಮಿಲನ 
ಭೂಮಿ ಇಲ್ಲವೆ ನಾ ಬರುವೆ
ಬಾನಿಗೆ ಚಿನ್ನಾ 
ಬಾನು ಇಲ್ಲವೇ ನಿನ್ನುಸಿರ
ತಾಣವು ಬಲು ಚೆನ್ನ 
ಅರಳಿದೆ ಹೂ ಮಲ್ಲಿಗೆ
ಉಸಿರಾಡಿದೆ ನಿನಗಾಗಿಯೇ 
ನೀ ನನಗೆ ನಾ ನಿನಗೆ ಜೀವನ ನಗುತಲಿದೆ 
 
|| ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ ||

ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

||ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ||

ಮೇಘ ಶ್ಯಾಮನ ಮುರುಳಿಲೋಲನ
ಪ್ರೀತಿ ಒಂದು ಕವನ 
ನುಡಿಸು ಕೊಳಲನು ನಾ ಬರುವೆ
ಹಿಡಿದು ಶೃತಿಯನ್ನ ಹರಿಸು ಹೊನಲನು
ಸೇರುತಲಿ ಪ್ರೀತಿ ಕಡಲನ್ನ 
ಹವಳ ಮುತ್ತನು ಕಡಲ ಅಲೆಯನು
ನಿನಗೆ ತರುವೆ ನಾನು ಸೇರಿ ನಿನ್ನನು
ಮುತ್ತಲ್ಲೆ  ಮನೆಯ ಕಟ್ಟುವೆನು 
ಮುಗಿಲ ಮಿಂಚನೆ ತಂದಿರಿಸಿ
ದೀಪ ಹಚ್ಚುವೆನು 
ಕರಗಿದೆ ನಿನ್ನ ಒಲವಿಗೆ   
ಹೂಹಾಸುವೇ ನಿನ್ನ ಹಾದಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
 
|| ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ||

ಹಗಲು ಇರುಳಲಿ ಬಿಸಿಲು ಮಳೆಯಲಿ
ಹೊಳೆವ ನಿನ್ನ ನಯನ 
ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ 
ಜನುಮ ಜನುಮಕು ನಾ ಬಂದು
ಸೇರುವೆನು ನಿನ್ನ 
ಭೂಮಿ ಬಿರಿದರು ಪ್ರಳಯವಾದರು
ಇರಲಿ ಎಂದೂ ಮಿಲನ 
ಭೂಮಿ ಇಲ್ಲವೆ ನಾ ಬರುವೆ
ಬಾನಿಗೆ ಚಿನ್ನಾ 
ಬಾನು ಇಲ್ಲವೇ ನಿನ್ನುಸಿರ
ತಾಣವು ಬಲು ಚೆನ್ನ 
ಅರಳಿದೆ ಹೂ ಮಲ್ಲಿಗೆ
ಉಸಿರಾಡಿದೆ ನಿನಗಾಗಿಯೇ 
ನೀ ನನಗೆ ನಾ ನಿನಗೆ ಜೀವನ ನಗುತಲಿದೆ 
 
|| ಬೆಳ್ಳಿರಥದಲಿ ಸೂರ್ಯ ತಂದ ಕಿರಣ
ಚಂದ್ರನ ಆಗಮನ
ಭೂತಾಯಿಯ ಋತುಗಾನ
ನಮ್ಮಿಬ್ಬರ ಮಿಲನ
ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ ||

Belli Rathadali Surya Thanda Kirana song lyrics from Kannada Movie Indrajith starring Ambarish, Deepika, Devaraj, Lyrics penned by Hamsalekha Sung by S P Balasubrahmanyam, B R Chaya, Music Composed by Hamsalekha, film is Directed by K V Raju and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ