ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ
ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ನೆಟ್ಟರಿಲ್ಲಿ ರಕ್ತದಲ್ಲಿ ಶಾಂತಿಯ
ನುಂಗುವ ಧೂಮಕೇತುವನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಹಾಡೋ ಹಾಡೋಹಾಡೋ ಕ್ರಾಂತಿ ಗೀತೆಯಾ
ಒಲವಿನ ಕಥೆಯ ಬರೆಯುವ ಗೆಳೆಯ
ಬದುಕಿನ ಕೊಳೆಯತೊಳೆಯುವ ಸಮಯ
ಹಸಿವಿನ ಬೆಂಕಿ ಸುಡುತಿದೆ ಮನೆಯ
ಹರಿಯುವ ನದಿಗೆ ಇಡು ಒಂದು ತಡೆಯಾ
ಮಂಚದ ಮೇಲೆ ಲಂಚದ ಒಡೆಯ
ಎದ್ದರೆ ಮೇಲೆ ಧಡಿಯಾ ತಲೆಯಾ
ಬಡವನ ಸಾಕುವಕಳ್ಳ ದೊರೆಗಳಾ.. ಹೇ...
ಹೆಣ್ಣಿನ ಶೀಲವ ಮಾರೋ ಮೃಗಗಳಾ
ಬೀದಿಯೊಳಗೆ ನೇಣುಗಂಬಕೇರಿಸು
ತದಿಯ ಕುದುರೆ ಏರಿ ಬೆಳಕು ಮೂಡಿಸು..
ಕೊಂದರಿಲ್ಲಿ ಸುಟ್ಟರಿಲ್ಲಿ
ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
|| ಹಾಡೋ ಹಾಡೋಹಾಡೋ ಕ್ರಾಂತಿ ಗೀತೆಯಾ ಹಾ….||
ಪಬಾಪಾಪಪ ಪ (ಹೋ )
ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ
(ಹೋ ಹೋ ಹೋ )
ಪಬಾಪಾಪಪ ಪ (ಹೋ )
ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ
(ಹೋ ಹೋ ಹೋ )
ಹೇ.. ಯಾ ... ಹೋ ಹೋ
ನಡುಬೀದಿಯಲೆ ಹುಲಿಸಿಂಹಗಳು
ನಡೆದಾಡುತಿವೆ ಮರಿ ಚಿರತೆಗಳು
ಮುಂಬಾಗಿಲಲಿ ಆ.. ನರಿ ತೋಳಗಳು..
ಆ….ಹಿಂಬಾಗಿಲಿನಲಿ ಕರಿಗೂಬೆಗಳೂ
ಹಂಚಿನ ಮೇಲೆ ರಣಹದ್ದುಗಳು
ನಡುಮನೆಯೊಳಗೆ ಆ.. ವಿಷಸರ್ಪಗಳು
ದೇಶವ ನುಂಗಲು ಹೊಂಚು ಹಾಕಿವೆ..
ಹೇ.. ಅರಿಯದ ಜನರನು ತಿಂದು ತೆಗಿವೇ
ಅವರ ಹಿಡಿದು ಸಿಗಿದು ಹೂಳು ನೆಲದಲಿ
ಮುಳ್ಳಿನಿಂದ ಮುಳ್ಳು ತೆಗೆಯೋ ಜಗದಲಿ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ
ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
|| ಬಾರೋ ಬಾರೋಬಾರೋ ನನ್ನ ಗೆಳೆಯಾ..ಆ….
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ ||
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ
ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ನೆಟ್ಟರಿಲ್ಲಿ ರಕ್ತದಲ್ಲಿ ಶಾಂತಿಯ
ನುಂಗುವ ಧೂಮಕೇತುವನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಹಾಡೋ ಹಾಡೋಹಾಡೋ ಕ್ರಾಂತಿ ಗೀತೆಯಾ
ಒಲವಿನ ಕಥೆಯ ಬರೆಯುವ ಗೆಳೆಯ
ಬದುಕಿನ ಕೊಳೆಯತೊಳೆಯುವ ಸಮಯ
ಹಸಿವಿನ ಬೆಂಕಿ ಸುಡುತಿದೆ ಮನೆಯ
ಹರಿಯುವ ನದಿಗೆ ಇಡು ಒಂದು ತಡೆಯಾ
ಮಂಚದ ಮೇಲೆ ಲಂಚದ ಒಡೆಯ
ಎದ್ದರೆ ಮೇಲೆ ಧಡಿಯಾ ತಲೆಯಾ
ಬಡವನ ಸಾಕುವಕಳ್ಳ ದೊರೆಗಳಾ.. ಹೇ...
ಹೆಣ್ಣಿನ ಶೀಲವ ಮಾರೋ ಮೃಗಗಳಾ
ಬೀದಿಯೊಳಗೆ ನೇಣುಗಂಬಕೇರಿಸು
ತದಿಯ ಕುದುರೆ ಏರಿ ಬೆಳಕು ಮೂಡಿಸು..
ಕೊಂದರಿಲ್ಲಿ ಸುಟ್ಟರಿಲ್ಲಿ
ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
|| ಹಾಡೋ ಹಾಡೋಹಾಡೋ ಕ್ರಾಂತಿ ಗೀತೆಯಾ ಹಾ….||
ಪಬಾಪಾಪಪ ಪ (ಹೋ )
ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ
(ಹೋ ಹೋ ಹೋ )
ಪಬಾಪಾಪಪ ಪ (ಹೋ )
ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ
(ಹೋ ಹೋ ಹೋ )
ಹೇ.. ಯಾ ... ಹೋ ಹೋ
ನಡುಬೀದಿಯಲೆ ಹುಲಿಸಿಂಹಗಳು
ನಡೆದಾಡುತಿವೆ ಮರಿ ಚಿರತೆಗಳು
ಮುಂಬಾಗಿಲಲಿ ಆ.. ನರಿ ತೋಳಗಳು..
ಆ….ಹಿಂಬಾಗಿಲಿನಲಿ ಕರಿಗೂಬೆಗಳೂ
ಹಂಚಿನ ಮೇಲೆ ರಣಹದ್ದುಗಳು
ನಡುಮನೆಯೊಳಗೆ ಆ.. ವಿಷಸರ್ಪಗಳು
ದೇಶವ ನುಂಗಲು ಹೊಂಚು ಹಾಕಿವೆ..
ಹೇ.. ಅರಿಯದ ಜನರನು ತಿಂದು ತೆಗಿವೇ
ಅವರ ಹಿಡಿದು ಸಿಗಿದು ಹೂಳು ನೆಲದಲಿ
ಮುಳ್ಳಿನಿಂದ ಮುಳ್ಳು ತೆಗೆಯೋ ಜಗದಲಿ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ
ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
|| ಬಾರೋ ಬಾರೋಬಾರೋ ನನ್ನ ಗೆಳೆಯಾ..ಆ….
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ ||
Baaro Nanna Geleya song lyrics from Kannada Movie Indrajith starring Ambarish, Deepika, Devaraj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K V Raju and film is released on 1989