Baari Suddhiyallide Lyrics

ಭಾರಿ ಸುದ್ದಿಯಲ್ಲಿದೇ Lyrics

in Indrajith

in ಇಂದ್ರಜಿತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ...ಓಓಓಓಓ..
ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಈ ಅಂದ ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಆ ಜಾಣ ಈ ಜಾಣರು ಕೊಂಡಾಡಿ
ಕೊಂಡೊಯ್ದರೂ ಶೂಲಕ್ಕೆ ಏರಿಸಿದರು

ಹೊಟ್ಟೆ ಪಾಡಿಗಾಗಿ ಅರ್ಧ ಬೆತ್ತಲೆ
ಕುಣಿಯುವಾಗ ಮೇಲೆ ಅರ್ಧ ಕತ್ತಲೆ
ಕದ್ದು ನೋಡುವಾ ಈ ಕಳ್ಳರ ಕಲೆ
ಅರ್ಥವಾದ ಮೇಲೆ ಚಿಂತೆ ಮಾಡಲೇ
ನೀರಿಗಿಳಿದ ಮೇಲೆ ಛಳಿಯ ಚಿಂತೆಯೆ
ಕುಣಿಯುತಿರುವೇ ನಾನು ತಾಳದಂತೆಯೆ
ಈ ವಿಲಾಸದ ವಿನೋದದ ಸೆರೆಮನೆಯಲ್ಲಿ
( ಬಂಧೀ ) ಬಂಧೀ...( ಬಂಧೀ ) ಬಂಧೀ..
( ಬಂಧೀ ) ಆದ ಸುದ್ದಿ….
 
|| ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ ||
 
ಬುದ್ದಿ ಹೇಳುವ ಎಲ್ಲ ಬುದ್ಧಿವಂತರು
ದುಡ್ಡು ಮಾಡಲೆಂದೇ ಹಿಂದೆ ಬಂದರು
ನೀತಿ ಹೇಳುವ ಎಲ್ಲಾ ನ್ಯಾಯವಂತರು
ನನ್ನ ಚಿತ್ರ ತೋರಿ ಮುಂದೆ ಬಂದರು
ಬೀಜದಲ್ಲಿ ಒಂದು ವೃಕ್ಷವಿಲ್ಲವೇ
ಈ ನೋಟದಲ್ಲಿ ಒಂದು ಲಕ್ಷವಿಲ್ಲವೇ
ಈ ಪ್ರಲೋಪದ ಪ್ರಪಾತದ ಕೆಳಗಡೆ ಇರುವೇ..
(ಇರುವೇ)..ಬರುವೇ... (ಬರುವೇ)
ನಾ ಬರುವೇ (ಬರುವೇ ) ಸುದ್ದಿ ತರುವೇ
 
|| ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಈ ಅಂದ ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಆ ಜಾಣ ಈ ಜಾಣರು ಕೊಂಡಾಡಿ
ಕೊಂಡೊಯ್ದರೂ ಶೂಲಕ್ಕೆ ಏರಿಸಿದರು..ಓ ಓ…||

ಓ...ಓಓಓಓಓ..
ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಈ ಅಂದ ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಆ ಜಾಣ ಈ ಜಾಣರು ಕೊಂಡಾಡಿ
ಕೊಂಡೊಯ್ದರೂ ಶೂಲಕ್ಕೆ ಏರಿಸಿದರು

ಹೊಟ್ಟೆ ಪಾಡಿಗಾಗಿ ಅರ್ಧ ಬೆತ್ತಲೆ
ಕುಣಿಯುವಾಗ ಮೇಲೆ ಅರ್ಧ ಕತ್ತಲೆ
ಕದ್ದು ನೋಡುವಾ ಈ ಕಳ್ಳರ ಕಲೆ
ಅರ್ಥವಾದ ಮೇಲೆ ಚಿಂತೆ ಮಾಡಲೇ
ನೀರಿಗಿಳಿದ ಮೇಲೆ ಛಳಿಯ ಚಿಂತೆಯೆ
ಕುಣಿಯುತಿರುವೇ ನಾನು ತಾಳದಂತೆಯೆ
ಈ ವಿಲಾಸದ ವಿನೋದದ ಸೆರೆಮನೆಯಲ್ಲಿ
( ಬಂಧೀ ) ಬಂಧೀ...( ಬಂಧೀ ) ಬಂಧೀ..
( ಬಂಧೀ ) ಆದ ಸುದ್ದಿ….
 
|| ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ ||
 
ಬುದ್ದಿ ಹೇಳುವ ಎಲ್ಲ ಬುದ್ಧಿವಂತರು
ದುಡ್ಡು ಮಾಡಲೆಂದೇ ಹಿಂದೆ ಬಂದರು
ನೀತಿ ಹೇಳುವ ಎಲ್ಲಾ ನ್ಯಾಯವಂತರು
ನನ್ನ ಚಿತ್ರ ತೋರಿ ಮುಂದೆ ಬಂದರು
ಬೀಜದಲ್ಲಿ ಒಂದು ವೃಕ್ಷವಿಲ್ಲವೇ
ಈ ನೋಟದಲ್ಲಿ ಒಂದು ಲಕ್ಷವಿಲ್ಲವೇ
ಈ ಪ್ರಲೋಪದ ಪ್ರಪಾತದ ಕೆಳಗಡೆ ಇರುವೇ..
(ಇರುವೇ)..ಬರುವೇ... (ಬರುವೇ)
ನಾ ಬರುವೇ (ಬರುವೇ ) ಸುದ್ದಿ ತರುವೇ
 
|| ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಈ ಅಂದ ಭಾರಿ ಸುದ್ದಿಯಲ್ಲಿದೇ
ಈ ಅಂದವು ದುಬಾರಿ ಆಗಿ ಹೋಗಿದೆ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ
ಎಲ್ಲ ಪತ್ರಿಕೇಲೂ ನನ್ನ ಬೊಂಬೆಯೇ
ಆ ಜಾಣ ಈ ಜಾಣರು ಕೊಂಡಾಡಿ
ಕೊಂಡೊಯ್ದರೂ ಶೂಲಕ್ಕೆ ಏರಿಸಿದರು..ಓ ಓ…||

Baari Suddhiyallide song lyrics from Kannada Movie Indrajith starring Ambarish, Deepika, Devaraj, Lyrics penned by Hamsalekha Sung by Manjula Gururaj, Music Composed by Hamsalekha, film is Directed by K V Raju and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ