ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ (ಲಲಲ )
ಸ್ನೇಹ ಎಂಬ ಹೂಬನದಲ್ಲಿ ಬಾ ಓಡಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ ..
(ಲಲಲಲಲಲ)
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
|| ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ…||
ಓ..ಹೋ ಮುಂಜಾವಿನ ಹೂಮೇಲಿನ
ಆ ಮಂಜಿನ ನಗು ಇಲ್ಲಿದೆ....
ಆ..ಹಾ ಅನುರಾಗದ ಆ ಮೋದದ
ಆನಂದದ ಹಾಡಿಲ್ಲಿದೆ.. ...
ಈ ಕಣ್ಣ ಕೊಳದ ಹಂಸವೇ ನೀನು
ಹೃದಯ ಮಿಡಿಯುವೇ
ಈ ನನ್ನ ಎದೆಯ ತುಡಿತವೇ ನೀನು
ನನ್ನ ನುಡಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ
ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
(ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
|| ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ…||
ಓ..ಹೋ ಇತಿಹಾಸದ ಛಲಗಾರರ
ಬೆನ್ ಹಿಂದೆಯೇ ಹೆಣ್ಣೊಂದಿದೆ....
ಈ.. ಹೋರಾಟದ ಬಲವೆಲ್ಲವೂ
ಈ ನಿನ್ನಯ ಒಲವಲ್ಲಿದೆ...
ಈ ಉಸಿರ ಮೇಲೆ ನಿನ್ನಯ ಹೆಸರು
ನಾನು ಬರೆಯುವೇ
ಈ ಹಸಿರ ನೆನಪು ಮರೆಯದೇ ನಾನು
ಹೀಗೆ ಉಳಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ
ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
(ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
|| ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ (ಲಲ್ಲಲ )
ಸ್ನೇಹ ಎಂಬ ಹೂಬನದಲ್ಲಿ ಬಾ ಓಡಾಡುವ
ಪ್ರೀತಿ ಎಂಬ ಬಾನಂಚಲ್ಲಿಬಾ ತೇಲಾಡುವ ..
(ಲಲಲಲಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು…
ರಾಪಾಪಪಪ್ಪಪಪ ಪಪ
ರಪಪಪ ಲಲ ಲಲ ಹೇ..ಹೇ..||
ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ (ಲಲಲ )
ಸ್ನೇಹ ಎಂಬ ಹೂಬನದಲ್ಲಿ ಬಾ ಓಡಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ ..
(ಲಲಲಲಲಲ)
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
|| ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ…||
ಓ..ಹೋ ಮುಂಜಾವಿನ ಹೂಮೇಲಿನ
ಆ ಮಂಜಿನ ನಗು ಇಲ್ಲಿದೆ....
ಆ..ಹಾ ಅನುರಾಗದ ಆ ಮೋದದ
ಆನಂದದ ಹಾಡಿಲ್ಲಿದೆ.. ...
ಈ ಕಣ್ಣ ಕೊಳದ ಹಂಸವೇ ನೀನು
ಹೃದಯ ಮಿಡಿಯುವೇ
ಈ ನನ್ನ ಎದೆಯ ತುಡಿತವೇ ನೀನು
ನನ್ನ ನುಡಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ
ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
(ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
|| ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ…||
ಓ..ಹೋ ಇತಿಹಾಸದ ಛಲಗಾರರ
ಬೆನ್ ಹಿಂದೆಯೇ ಹೆಣ್ಣೊಂದಿದೆ....
ಈ.. ಹೋರಾಟದ ಬಲವೆಲ್ಲವೂ
ಈ ನಿನ್ನಯ ಒಲವಲ್ಲಿದೆ...
ಈ ಉಸಿರ ಮೇಲೆ ನಿನ್ನಯ ಹೆಸರು
ನಾನು ಬರೆಯುವೇ
ಈ ಹಸಿರ ನೆನಪು ಮರೆಯದೇ ನಾನು
ಹೀಗೆ ಉಳಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ
ನೀನಿರಲು ಎಲ್ಲ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
(ಲಲ್ಲಲಲಲ್ಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು
|| ಕಡಲಿಗೇ ಒಂದು ಕೊನೆಯಿದೆ
ಸ್ನೇಹಕೆ ಎಲ್ಲಿದೆ (ಲಲ್ಲಲ )
ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೆ ಎಲ್ಲಿದೆ (ಲಲ್ಲಲ )
ಸ್ನೇಹ ಎಂಬ ಹೂಬನದಲ್ಲಿ ಬಾ ಓಡಾಡುವ
ಪ್ರೀತಿ ಎಂಬ ಬಾನಂಚಲ್ಲಿಬಾ ತೇಲಾಡುವ ..
(ಲಲಲಲಲಲ )
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು…
ರಾಪಾಪಪಪ್ಪಪಪ ಪಪ
ರಪಪಪ ಲಲ ಲಲ ಹೇ..ಹೇ..||
Kadaligu Ondu Kone Ide song lyrics from Kannada Movie Indrajith starring Ambarish, Deepika, Devaraj, Lyrics penned by Hamsalekha Sung by S P Balasubrahmanyam, Chandrika Gururaj, Music Composed by Hamsalekha, film is Directed by K V Raju and film is released on 1989