Nyaya Neethi Lyrics

ನ್ಯಾಯ ನೀತಿ Lyrics

in Iduve Jeevana

in ಇದುವೇ ಜೀವನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನ್ಯಾಯ ನೀತಿ ಬಂಧ ಅನುಬಂಧ
ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ
 
ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ
 
ತಬ್ಬಲಿಯಾದವನಿಗೆ ಪ್ರೀತಿ ಅಮೃತ ತಂದು
ನೆರಳನಿತ್ತ ಕೈಯನು ಮರೆಯಲೆ ಇಂದು
ತಬ್ಬಲಿಯಾದವನಿಗೆ ಪ್ರೀತಿ ಅಮೃತ ತಂದು
ನೆರಳನಿತ್ತ ಕೈಯನು ಮರೆಯಲೆ ಇಂದು
ಅರಿಯದ ಕಂದರಿಗೆ ಹಾಲಾಹಲ ತಂದು
ಮರಣಕ್ಕೆಳೆವ ಕೈಯನು ಬಿಡಿಸಲೆ ಇಂದು
ಯಾವುದು ತಪ್ಪೊ ಯಾವುದು ಸರಿಯೊ
ದಾರಿ ತೋರೊ ನ್ಯಾಯದೇವತೆ ಕುರುಡಾದೆಯ ಇಂದು
 
||ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ||
 
ಮಮತೆ ಮುಸುಕು ಕವಿದಿರೆ ಸತ್ಯ ಕಾಣದೆಂದು
ಮನಸ್ಸು ಆಗದಿರಬೇಕು ತೂಗು ಉಯ್ಯಾಲೆ
ಮಮತೆ ಮುಸುಕು ಕವಿದಿರೆ ಸತ್ಯ ಕಾಣದೆಂದು
ಮನಸ್ಸು ಆಗದಿರಬೇಕು ತೂಗು ಉಯ್ಯಾಲೆ
ಸ್ವಾರ್ಥ ದ್ರೋಹ ವಂಚನೆ ನಾಶವಾಗಬೇಕಿಂದು
ತೊಡಿಸಬೇಕು ಮೋಸಕೆ ಈ ಸಂಕೋಲೆ
ತಪ್ಪಿಗೆ ಶಿಕ್ಷೆ ಸತ್ಯಕೆ ರಕ್ಷೆ ಜಗದಲ್ಲೆಲ್ಲೂ ನ್ಯಾಯ ಬಾಳದು
ಇದೆ ದಾರಿಯು ಎಂದು
 
||ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ||
||ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ||
ನಾನೊಬ್ಬ ಅಂಧ ನಾನೊಬ್ಬ ಅಂಧ ನಾನೊಬ್ಬ ಅಂಧ

-
ನ್ಯಾಯ ನೀತಿ ಬಂಧ ಅನುಬಂಧ
ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ
 
ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ
 
ತಬ್ಬಲಿಯಾದವನಿಗೆ ಪ್ರೀತಿ ಅಮೃತ ತಂದು
ನೆರಳನಿತ್ತ ಕೈಯನು ಮರೆಯಲೆ ಇಂದು
ತಬ್ಬಲಿಯಾದವನಿಗೆ ಪ್ರೀತಿ ಅಮೃತ ತಂದು
ನೆರಳನಿತ್ತ ಕೈಯನು ಮರೆಯಲೆ ಇಂದು
ಅರಿಯದ ಕಂದರಿಗೆ ಹಾಲಾಹಲ ತಂದು
ಮರಣಕ್ಕೆಳೆವ ಕೈಯನು ಬಿಡಿಸಲೆ ಇಂದು
ಯಾವುದು ತಪ್ಪೊ ಯಾವುದು ಸರಿಯೊ
ದಾರಿ ತೋರೊ ನ್ಯಾಯದೇವತೆ ಕುರುಡಾದೆಯ ಇಂದು
 
||ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ||
 
ಮಮತೆ ಮುಸುಕು ಕವಿದಿರೆ ಸತ್ಯ ಕಾಣದೆಂದು
ಮನಸ್ಸು ಆಗದಿರಬೇಕು ತೂಗು ಉಯ್ಯಾಲೆ
ಮಮತೆ ಮುಸುಕು ಕವಿದಿರೆ ಸತ್ಯ ಕಾಣದೆಂದು
ಮನಸ್ಸು ಆಗದಿರಬೇಕು ತೂಗು ಉಯ್ಯಾಲೆ
ಸ್ವಾರ್ಥ ದ್ರೋಹ ವಂಚನೆ ನಾಶವಾಗಬೇಕಿಂದು
ತೊಡಿಸಬೇಕು ಮೋಸಕೆ ಈ ಸಂಕೋಲೆ
ತಪ್ಪಿಗೆ ಶಿಕ್ಷೆ ಸತ್ಯಕೆ ರಕ್ಷೆ ಜಗದಲ್ಲೆಲ್ಲೂ ನ್ಯಾಯ ಬಾಳದು
ಇದೆ ದಾರಿಯು ಎಂದು
 
||ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ||
||ನ್ಯಾಯ ನೀತಿ ಬಂಧ ಅನುಬಂಧ
ಇದರ ನಡುವಿನಲ್ಲಿ ಏನೊ ಕಾಣೆ ಸಂಬಂಧ
ಅದ ತಿಳಿಯದೆ ಇಂದು ನಾನೊಬ್ಬ ಅಂಧ||
ನಾನೊಬ್ಬ ಅಂಧ ನಾನೊಬ್ಬ ಅಂಧ ನಾನೊಬ್ಬ ಅಂಧ

Nyaya Neethi song lyrics from Kannada Movie Iduve Jeevana starring Ramakrishna, Shivaranjini, Abhilasha, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by Sunand and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ