Ee Lifeye Ondu Lyrics

ಈ ಲೈಫೆ ಒಂದು Lyrics

in Iduve Jeevana

in ಇದುವೇ ಜೀವನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಲೈಫೆ ಒಂದು ಒನ್ ಡೆ ಕ್ರಿಕೆಟ್‌ ಮ್ಯಾಚು
ಇಲ್ಲಿ ಥ್ರಿಲ್ಲೆ ಎಲ್ಲ ಬೋರಿಂಗ್‌ ಇಲ್ಲದ ಮ್ಯಾಚು
 
ಈ ಲೈಫೆ ಒಂದು ಒನ್ ಡೆ ಕ್ರಿಕೆಟ್‌ ಮ್ಯಾಚು
ಇಲ್ಲಿ ಥ್ರಿಲ್ಲೆ ಎಲ್ಲ ಬೋರಿಂಗ್‌ ಇಲ್ಲದ ಮ್ಯಾಚು
ಪ್ರತಿ ನಿಮಿಷನು ಹೀಗೆ ಎಂಜಾಯ್‌ ಮಾಡಿ
ಸೇರಿ ತಾಳ ಹಾಕಿ ನೀವು ಜೊತೆ ಹಾಡಿ
ರೋಮ್ಯಾನ್ಸ್‌ ಅದು ಸಿಹಿ ಸಿಹಿ
ಮ್ಯಾರೇಜ್‌ ಬ್ಯಾಡ ಕಹಿ ಕಹಿ
 
||ಈ ಲೈಫೆ ಒಂದು ಒನ್ ಡೆ ಕ್ರಿಕೆಟ್‌ ಮ್ಯಾಚು
ಇಲ್ಲಿ ಥ್ರಿಲ್ಲೆ ಎಲ್ಲ ಬೋರಿಂಗ್‌ ಇಲ್ಲದ ಮ್ಯಾಚು||
 
ಹರೆಯದ ವಯಸ್ಸಿದು ಸಿಡು ಸಿಡು
ಬ್ರೇಕು ಹಾಕಲೇಕೆ ಈಗ ಬಿಡು ಬಿಡು
ಹರೆಯದ ವಯಸ್ಸಿದು ಸಿಡು ಸಿಡು
ಬ್ರೇಕು ಹಾಕಲೇಕೆ ಈಗ ಬಿಡು ಬಿಡು
ಹೂವಿನಲ್ಲಿ ಜೇನಿರೊದೆ ಹೀರೊದಕ್ಕೆ
ಹಕ್ಕಿಗೆಂದು ರೆಕ್ಕೆಯಿರೋದೆ ಹಾರೋದಕ್ಕೆ
ಆಕಾಶಕ್ಕೆ ಎಲ್ಲಿ ಬೇಲಿ ಬೇಲಿ
ಹೆಣ್ಣಿಗೆಂದು ಬೇಡ ತಾಳಿ ತಾಳಿ
 
||ಈ ಲೈಫೆ ಒಂದು ಒನ್ ಡೆ ಕ್ರಿಕೆಟ್‌ ಮ್ಯಾಚು
ಇಲ್ಲಿ ಥ್ರಿಲ್ಲೆ ಎಲ್ಲ ಬೋರಿಂಗ್‌ ಇಲ್ಲದ ಮ್ಯಾಚು||
 
ಮನಿಬ್ಯೂಟಿಯೂತು ಥ್ರೀ ಇನ್‌ ಒನ್ನು
ಜಾಲಿಯಾಗಿ ಬಾಳೋದಕ್ಕೆ ಸೂತ್ರ ಎನ್ನು
ಮನಿಬ್ಯೂಟಿಯೂತು ಥ್ರೀ ಇನ್‌ ಒನ್ನು
ಜಾಲಿಯಾಗಿ ಬಾಳೋದಕ್ಕೆ ಸೂತ್ರ ಎನ್ನು
ಯಾರು ಏನೆ ಅಂದ್ರು ನಮಗೆ ಲೆಕ್ಕ ಇಲ್ಲ
ದ್ರಾಕ್ಷಿ ಹುಳಿ ಅನ್ನೊ ನರಿಗಳ ಕೇಳೋರಿಲ್ಲ
ಸೇರಿದಾಗ ಅಂದ ಜೋಡಿ ಜೋಡಿ
ಗರ್ವ ಬಿಡಿ ನಮ್ಮ ನೋಡಿ ನೋಡಿ
 
||ಈ ಲೈಫೆ ಒಂದು ಒನ್ ಡೆ ಕ್ರಿಕೆಟ್‌ ಮ್ಯಾಚು
ಇಲ್ಲಿ ಥ್ರಿಲ್ಲೆ ಎಲ್ಲ ಬೋರಿಂಗ್‌ ಇಲ್ಲದ ಮ್ಯಾಚು
ಪ್ರತಿ ನಿಮಿಷನು ಹೀಗೆ ಎಂಜಾಯ್‌ ಮಾಡಿ
ಸೇರಿ ತಾಳ ಹಾಕಿ ನೀವು ಜೊತೆ ಹಾಡಿ
ರೋಮ್ಯಾನ್ಸ್‌ ಅದು ಸಿಹಿ ಸಿಹಿ
ಮ್ಯಾರೇಜ್‌ ಬ್ಯಾಡ ಕಹಿ ಕಹಿ||
 
Ee Lifeye Ondu song lyrics from Kannada Movie Iduve Jeevana starring Ramakrishna, Shivaranjini, Abhilasha, Lyrics penned by R N Jayagopal Sung by Vani Jairam, Chorus, Music Composed by Vijaya Bhaskar, film is Directed by Sunand and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ