Iduve Jeevana Lyrics

ಇದುವೇ ಜೀವನ Lyrics

in Iduve Jeevana

in ಇದುವೇ ಜೀವನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡಿಗ್ರಿ ತಗೊಂಡ್‌ ಮಾತ್ರಕ್ಕೆ
ದಿವಾನಗಿರಿ ಸಿಗ್ತದೆ ಅಂದ್ಕೊಂಡ್ರೇನೊ
ಆಆ ಜವಾನಗಿರಿ ಕೂಡ ಸಿಕ್ಕೊಲ್ಲ
ಜಾತಿ ಅದರ ಅರ್ಜಿ
 
ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ
 
ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ
 
ಕೆಲಸಕ್ಕೆ ಅರ್ಜಿ ಹಾಕೊ ವೇಳೆ
ಇರ‍್ಲೇಬೇಕು ಗಾಡ್‌ ಫಾದರ್
ಇಲ್ದೇಹೋದ್ರೆ ಪೇಪರ್‌ ಇಂಕು
ಟೈಮ್‌ ವೇಸ್ಟು ಡೋನ್ಟ್‌ ಬಾದರ್‌
 
ಕೆಲಸಕ್ಕೆ ಅರ್ಜಿ ಹಾಕೊ ವೇಳೆ
ಇರ‍್ಲೇಬೇಕು ಗಾಡ್‌ ಫಾದರ್
ಇಲ್ದೇಹೋದ್ರೆ ಪೇಪರ್‌ ಇಂಕು
ಟೈಮ್‌ ವೇಸ್ಟು ಡೋನ್ಟ್‌ ಬಾದರ್‌
ಅನ್‌ ಎಂಪ್ಲಾಯ್ಡ್‌ ಮನೆಯಲಿ ಕೂತ್ರೆ
ತಿನ್ಬೇಕು ಹಂಗಿನ ಅನ್ನ
ನಾಯಿಗಿಂತ ಕಡೆಯಾಗಿ ನಿನ್ನೋರ್‌ ನೋಡ್ತಾರ್‌ ತಿಳ್ಕೊ
ಯೆಸ್‌ ಮೈ ಫ್ರೆಂಡ್‌ ಇಟ್ಸ್ ಎ ಬೇರ್‌ ಫ್ಯಾಕ್ಟ್‌
 
||ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ||
 
ಭಿಕ್ಷೆ ಬೇಡಿ ಕಾಲನೂಕೊ ಪದವೀಧರರು ಇಲ್ಲುಂಟು
ದಗಲ್ಬಾಜಿ  ಶ್ರೀ 420 ಅಡ್ಡದಾರಿ ನೂರೆಂಟು
ಭಿಕ್ಷೆ ಬೇಡಿ ಕಾಲನೂಕೊ ಪದವೀಧರರು ಇಲ್ಲುಂಟು
ದಗಲ್ಬಾಜಿ  ಶ್ರೀ 420 ಅಡ್ಡದಾರಿ ನೂರೆಂಟು
 
ಅರ್ಧ ಗೇನು ಹೊಟ್ಟೆತುಂಬೊ ಮಾನಹರಾಜು ಆಗಬೇಕೆ
ನಮ್‌ ಕೈ ನಾವೆ ನಂಬಿದ್ರೆ ಸಾಕು ಹೊಡಿರಿ ಗೋಲಿ ಕೆಲಸಕ್ಕೆ
ಮಾರೊ ಗೋಲಿ
ಯೆಸ್‌ ಮೈ ಫ್ರೆಂಡ್‌ ಇಟ್ಸ್‌ ಎ ಫ್ಯಾಕ್ಟ್‌
 
||ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ||
 
||ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ||
ಯೆಸ್‌ ಮೈ ಫ್ರೆಂಡ್

-
ಡಿಗ್ರಿ ತಗೊಂಡ್‌ ಮಾತ್ರಕ್ಕೆ
ದಿವಾನಗಿರಿ ಸಿಗ್ತದೆ ಅಂದ್ಕೊಂಡ್ರೇನೊ
ಆಆ ಜವಾನಗಿರಿ ಕೂಡ ಸಿಕ್ಕೊಲ್ಲ
ಜಾತಿ ಅದರ ಅರ್ಜಿ
 
ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ
 
ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ
 
ಕೆಲಸಕ್ಕೆ ಅರ್ಜಿ ಹಾಕೊ ವೇಳೆ
ಇರ‍್ಲೇಬೇಕು ಗಾಡ್‌ ಫಾದರ್
ಇಲ್ದೇಹೋದ್ರೆ ಪೇಪರ್‌ ಇಂಕು
ಟೈಮ್‌ ವೇಸ್ಟು ಡೋನ್ಟ್‌ ಬಾದರ್‌
 
ಕೆಲಸಕ್ಕೆ ಅರ್ಜಿ ಹಾಕೊ ವೇಳೆ
ಇರ‍್ಲೇಬೇಕು ಗಾಡ್‌ ಫಾದರ್
ಇಲ್ದೇಹೋದ್ರೆ ಪೇಪರ್‌ ಇಂಕು
ಟೈಮ್‌ ವೇಸ್ಟು ಡೋನ್ಟ್‌ ಬಾದರ್‌
ಅನ್‌ ಎಂಪ್ಲಾಯ್ಡ್‌ ಮನೆಯಲಿ ಕೂತ್ರೆ
ತಿನ್ಬೇಕು ಹಂಗಿನ ಅನ್ನ
ನಾಯಿಗಿಂತ ಕಡೆಯಾಗಿ ನಿನ್ನೋರ್‌ ನೋಡ್ತಾರ್‌ ತಿಳ್ಕೊ
ಯೆಸ್‌ ಮೈ ಫ್ರೆಂಡ್‌ ಇಟ್ಸ್ ಎ ಬೇರ್‌ ಫ್ಯಾಕ್ಟ್‌
 
||ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ||
 
ಭಿಕ್ಷೆ ಬೇಡಿ ಕಾಲನೂಕೊ ಪದವೀಧರರು ಇಲ್ಲುಂಟು
ದಗಲ್ಬಾಜಿ  ಶ್ರೀ 420 ಅಡ್ಡದಾರಿ ನೂರೆಂಟು
ಭಿಕ್ಷೆ ಬೇಡಿ ಕಾಲನೂಕೊ ಪದವೀಧರರು ಇಲ್ಲುಂಟು
ದಗಲ್ಬಾಜಿ  ಶ್ರೀ 420 ಅಡ್ಡದಾರಿ ನೂರೆಂಟು
 
ಅರ್ಧ ಗೇನು ಹೊಟ್ಟೆತುಂಬೊ ಮಾನಹರಾಜು ಆಗಬೇಕೆ
ನಮ್‌ ಕೈ ನಾವೆ ನಂಬಿದ್ರೆ ಸಾಕು ಹೊಡಿರಿ ಗೋಲಿ ಕೆಲಸಕ್ಕೆ
ಮಾರೊ ಗೋಲಿ
ಯೆಸ್‌ ಮೈ ಫ್ರೆಂಡ್‌ ಇಟ್ಸ್‌ ಎ ಫ್ಯಾಕ್ಟ್‌
 
||ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ||
 
||ಇದುವೇ ಜೀವನ
ಇದುವೇ ಜೀವನ
ಇದರ ಕಹಿಸತ್ಯ ತಿಳಿ ನೀ ಈ ದಿನ||
ಯೆಸ್‌ ಮೈ ಫ್ರೆಂಡ್

Iduve Jeevana song lyrics from Kannada Movie Iduve Jeevana starring Ramakrishna, Shivaranjini, Abhilasha, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by Sunand and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ