-
ಜರ್ದ ಬೀಡ ಹಾಕಿದಾಂಗೆ ಜುಮ್ ಅಂತು ಮೈ
ಜಾಣೆ ನಿನ್ನ ಸೊಂಟದ ಸುತ್ತ ಹಾಕಿದಾಗ ಕೈ ಹಾಕಿದಾಗ ಕೈ
ಹಾಲು ಹಣ್ಣು ತಿನ್ನೋಕ್ ಮುಂಚೆ ನೀನು ಕೊಟ್ಟ ಮುತ್ತು
ಬಲೂನಲ್ಲಿ ಗಾಳಿ ಊದಿ ತೇಲಿ ಬಿಟ್ಟಾಂಗಿತ್ತು ತೇಲಿ ಬಿಟ್ಟಾಂಗಿತ್ತು
ಅರೆ
||ಜರ್ದ ಬೀಡ ಹಾಕಿದಾಂಗೆ ಜುಮ್ ಅಂತು ಮೈ
ಜಾಣೆ ನಿನ್ನ ಸೊಂಟದ ಸುತ್ತ ಹಾಕಿದಾಗ ಕೈ ಹಾಕಿದಾಗ ಕೈ||
ಆಹ
||ಹಾಲು ಹಣ್ಣು ತಿನ್ನೋಕ್ ಮುಂಚೆ ನೀನು ಕೊಟ್ಟ ಮುತ್ತು
ಬಲೂನಲ್ಲಿ ಗಾಳಿ ಊದಿ ತೇಲಿ ಬಿಟ್ಟಾಂಗಿತ್ತು ತೇಲಿ ಬಿಟ್ಟಾಂಗಿತ್ತು||
ಅಯ್ಯೊ ನಾನು ಆಗಿರ್ಬಾರ್ದೆ ನಲ್ಲೆ ನಿನ್ನ ಫ್ರಾಕು
ಸದಾ ನಿನ್ನ ತಬ್ಬಿರ್ತಿದ್ದೆ ಅಷ್ಟೆ ನಂಗೆ ಸಾಕು
ಹಾಕೊ ನಿನ್ನ ಕಲ್ಪನೆಗೆ ಸ್ವಲ್ಪನಾದ್ರು ಬ್ರೇಕು
ನಿನ್ನೋಳಲ್ವೆಇವಾಗ ನಾನು ಇನ್ನು ನಿಂಗೇನ್ ಬೇಕು
ಹತ್ಕೊಂಡಾಗ ನಿನ್ನ ನಾನು ಅದರ ಜೋಕೆ ಜೋಕು
ಸಾಕು ಸಾಕು ಬರಿ ಮಾತು ಹಾಕು ಬಾಯಿಗ್ ಲಾಕು

ಚಳಿ ಚಳಿ ಚಳಿ ಚಳಿ ಚಳಿ ಇನಿಯ ಬಾರೊ ಬಳಿ ಬಳಿ
ಇರುಳಿನ ತೆರೆ ಬರಲಿ ಕೊಡುವೆ ನನ್ನ ಬಳುವಳಿ
ಸಾಕೊ ನಿನ್ನ ಕಳಕಳಿ ನಡೆಸು ಪ್ರಣಯ ಚಳುವಳಿ
ದಡೆಯು ನಿನಗೆ ಬಿಸಿ ಬಿಸಿ ಮತ್ತೆ ನೀನೆ ಗಿಳಿ ಗಿಳಿ
ಕಲಿ ಕಲಿ ಕಲಿ ಕಲಿ ಕಲಿ ಹೆಣ್ಣ ಮನಸ್ಸ ನೀ ತಿಳಿ
ನಲಿ ನಲಿ ನಲಿ ನಲಿ ನಲಿ ನಗುತ ಇರುವ ಜೊತೆಯಲಿ
ಹನಿಮೂನಿನ ಹಗಲಲಿ ಅನುಮಾನವೆ ಮನಸಲಿ
ನೀನು ನುಡಿಯೆ ಕಿವಿಯಲಿ ಒಡಲೆಲ್ಲ ಕಚಗುಳಿ

ಅರೆರೆರೆ