-
ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ
ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ
ಹರೆಯದ ಆಸೆಗೆ ಆಸರೆಯಾದೆ
ಹೃದಯದ ಭಾಷೆಗೆ ಪದಕೋಶವಾದೆ
ಇರುಳನು ಕಳೆದ ರವಿ ನೀನಾದೆ
ಒಲವಿನ ಕವಿತೆಯ ಕವಿ ನೀನಾದೆ
ಸಂಗಾತಿ ನಿನ್ನ ಸಂಗೀತವೆ
ನಾ ತೇಲಿ ಹೋದೆ ಹೋದೆ ಹೋದೆ
ಪ್ರಿಯತಮೆ ಬಾಳಿನ ಪಯಣದಲಿ
ಸಹಚಾರಿಯಾದೆ ಆದೆ ಆದೆ ಆದೆ
||ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ||
ಶಿಲ್ಪಿಯ ಕಲ್ಪನೆ ಮೂರುತಿಯಾದೆ
ಚೈತ್ರದ ಪ್ರಥಮ ಕುಸುಮ ನೀನಾದೆ
ಪ್ರೇಮದ ಗಂಗೆಯ ಸಂಗಮವಾದೆ
ಜೀವನ ರಾಗಕ್ಕೆ ಶೃತಿಯಾದೆ
ನೂತನ ಅನುಭವ ಉನ್ಮಾದದೆ
ಮೈಮರೆತು ಹೋದೆ ಹೋದೆ ಹೋದೆ
ಬರುವೆನು ನಿನ್ನಯ ನೆರಳಿನಲಿ
ಕೊನೆವರೆಗೂ ಹಿಂದೆ ಹಿಂದೆ ಹಿಂದೆ
||ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ||
||ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ||
-
ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ
ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ
ಹರೆಯದ ಆಸೆಗೆ ಆಸರೆಯಾದೆ
ಹೃದಯದ ಭಾಷೆಗೆ ಪದಕೋಶವಾದೆ
ಇರುಳನು ಕಳೆದ ರವಿ ನೀನಾದೆ
ಒಲವಿನ ಕವಿತೆಯ ಕವಿ ನೀನಾದೆ
ಸಂಗಾತಿ ನಿನ್ನ ಸಂಗೀತವೆ
ನಾ ತೇಲಿ ಹೋದೆ ಹೋದೆ ಹೋದೆ
ಪ್ರಿಯತಮೆ ಬಾಳಿನ ಪಯಣದಲಿ
ಸಹಚಾರಿಯಾದೆ ಆದೆ ಆದೆ ಆದೆ
||ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ||
ಶಿಲ್ಪಿಯ ಕಲ್ಪನೆ ಮೂರುತಿಯಾದೆ
ಚೈತ್ರದ ಪ್ರಥಮ ಕುಸುಮ ನೀನಾದೆ
ಪ್ರೇಮದ ಗಂಗೆಯ ಸಂಗಮವಾದೆ
ಜೀವನ ರಾಗಕ್ಕೆ ಶೃತಿಯಾದೆ
ನೂತನ ಅನುಭವ ಉನ್ಮಾದದೆ
ಮೈಮರೆತು ಹೋದೆ ಹೋದೆ ಹೋದೆ
ಬರುವೆನು ನಿನ್ನಯ ನೆರಳಿನಲಿ
ಕೊನೆವರೆಗೂ ಹಿಂದೆ ಹಿಂದೆ ಹಿಂದೆ
||ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ||
||ಅರ್ಪಣೆ ಸಮರ್ಪಣೆ ಈ ಜೀವವೆ ನಿನಗೆ ಅರ್ಪಣೆ
ಎದೆಯ ಗುಡಿಯಲಿ ಆರಾಧನೆ
ಒಡಲ ಕಣಕಣದೆ ಉಪಾಸನೆ||
Arpane Samarpane song lyrics from Kannada Movie Iduve Jeevana starring Ramakrishna, Shivaranjini, Abhilasha, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Sunand and film is released on 1991