Thayi Sakuvalu Nooru Mandi Lyrics

ತಾಯಿ ಸಾಕುವಳು ನೂರು ಮಂದಿ Lyrics

in Ide Mahasudina

in ಇದೇ ಮಹಾಸುದಿನ

LYRIC

Song Details Page after Lyrice

ಅಮ್ಮಾ...ಅಮ್ಮಾ... ಅಮ್ಮಾ...
ತಾಯಿ ಸಾಕುವಳು ನೂರು ಮಂದಿ
ತಾಯೊಬ್ಬಳನು ಸಾಕರು
ನೂರು ಮಂದಿ….

ಕರುಣಾಳು ಮನುಜರ ಕೈ ನೀಡಿ
ಬೇಡಿದೆ…. ಬೀದಿ ಬೀದಿ ಅಲೆದು
ನೀ ಬೀದಿಯ ಪಾಲಾದೆ…
ಕರುಳಿನ ನೋವನು ಸಹಿಸಿದೆ
ಯಾರೂ ಅರಿಯದೆ ಬಾಳಿದೆ
ಅಮ್ಮಾ...ಅಮ್ಮಾ... ಅಮ್ಮಾ...
 

ಅಮ್ಮಾ...ಅಮ್ಮಾ... ಅಮ್ಮಾ...
ತಾಯಿ ಸಾಕುವಳು ನೂರು ಮಂದಿ
ತಾಯೊಬ್ಬಳನು ಸಾಕರು
ನೂರು ಮಂದಿ….

ಕರುಣಾಳು ಮನುಜರ ಕೈ ನೀಡಿ
ಬೇಡಿದೆ…. ಬೀದಿ ಬೀದಿ ಅಲೆದು
ನೀ ಬೀದಿಯ ಪಾಲಾದೆ…
ಕರುಳಿನ ನೋವನು ಸಹಿಸಿದೆ
ಯಾರೂ ಅರಿಯದೆ ಬಾಳಿದೆ
ಅಮ್ಮಾ...ಅಮ್ಮಾ... ಅಮ್ಮಾ...
 

Thayi Sakuvalu Nooru Mandi song lyrics from Kannada Movie Ide Mahasudina starring Dr Rajkumar, Udayakumar, Balakrishna, Lyrics penned by Uday Kumar Sung by Gopala, L R Eswari, Music Composed by B Gopal, film is Directed by B C Srinivas and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ