Gaganadali Sancharisu Lyrics

ಗಗನದಲಿ ಸಂಚರಿಪ Lyrics

in Ide Mahasudina

in ಇದೇ ಮಹಾಸುದಿನ

LYRIC

ಗಗನದಲಿ ಸಂಚರಿಪ
ಓ.. ಮೇಘ ಪಂಕ್ತಿಗಳೇ
ಕಾಣಲಾರೆ ನಿಮ್ಮೀ ಮಧುರ
ವಿಹಂಗಮ ಸೃಷ್ಟಿಯ…
ಆ ದಿವ್ಯ ಸೃಷ್ಟಿಯ
ಹೂಂಹುಂಹೂಂ...

ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ
 
|| ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ…||

ನೊಂದಿದ ಮನದಲ್ಲಿ ಕಾರ್ಮುಗಿಲೇ....
ಆಸೆಯ ನಿರಾಸೆಯ ಕಾರಿರುಳೇ
ನೊಂದಿದ ಮನದಲ್ಲಿ ಕಾರ್ಮುಗಿಲೇ....
ಆಸೆಯ ನಿರಾಸೆಯ ಕಾರಿರುಳೇ
ಬೇಸರ... ಬೇಸರ ನೀರಸವೇ...ನೀನಾಗಿ
ಸೋಲನ್ನೆ ನೀನಿಂದು ಅಪ್ಪಿದೆ…

|| ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ…||

ಬದುಕೆಲ್ಲಾ ಭೀಕರ ಜ್ವಾಲೆ
ಮನವೆಲ್ಲಾ ಕಾವಿನ ಶೂಲೆ
ಬದುಕೆಲ್ಲಾ ಭೀಕರ ಜ್ವಾಲೆ
ಮನವೆಲ್ಲಾ ಕಾವಿನ ಶೂಲೆ
ಆಸರೆ... ಆಸರೆ.. ನಿರಾಸೆಗೆ ನೀನಾಗಿ
ಅಂಧತೆ ಶೂನ್ಯತೆ ರೂಪಾಗಿ

|| ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ
ಆ ಒಂದು ಆಸೆಯು ಆಗದೆ…||

ಗಗನದಲಿ ಸಂಚರಿಪ
ಓ.. ಮೇಘ ಪಂಕ್ತಿಗಳೇ
ಕಾಣಲಾರೆ ನಿಮ್ಮೀ ಮಧುರ
ವಿಹಂಗಮ ಸೃಷ್ಟಿಯ…
ಆ ದಿವ್ಯ ಸೃಷ್ಟಿಯ
ಹೂಂಹುಂಹೂಂ...

ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ
 
|| ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ…||

ನೊಂದಿದ ಮನದಲ್ಲಿ ಕಾರ್ಮುಗಿಲೇ....
ಆಸೆಯ ನಿರಾಸೆಯ ಕಾರಿರುಳೇ
ನೊಂದಿದ ಮನದಲ್ಲಿ ಕಾರ್ಮುಗಿಲೇ....
ಆಸೆಯ ನಿರಾಸೆಯ ಕಾರಿರುಳೇ
ಬೇಸರ... ಬೇಸರ ನೀರಸವೇ...ನೀನಾಗಿ
ಸೋಲನ್ನೆ ನೀನಿಂದು ಅಪ್ಪಿದೆ…

|| ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ…||

ಬದುಕೆಲ್ಲಾ ಭೀಕರ ಜ್ವಾಲೆ
ಮನವೆಲ್ಲಾ ಕಾವಿನ ಶೂಲೆ
ಬದುಕೆಲ್ಲಾ ಭೀಕರ ಜ್ವಾಲೆ
ಮನವೆಲ್ಲಾ ಕಾವಿನ ಶೂಲೆ
ಆಸರೆ... ಆಸರೆ.. ನಿರಾಸೆಗೆ ನೀನಾಗಿ
ಅಂಧತೆ ಶೂನ್ಯತೆ ರೂಪಾಗಿ

|| ಮಮಕಾರ ತುಂಬಿದ ಮನುಜ
ಆಕಾರ ಚೆಂದವ ನೋಡಿದೆ
ನೀನೊಂದು ಬಯಸಿ ನಡೆದೆ
ಆ ಒಂದು ಆಸೆಯು ಆಗದೆ
ಆ ಒಂದು ಆಸೆಯು ಆಗದೆ…||

Gaganadali Sancharisu song lyrics from Kannada Movie Ide Mahasudina starring Dr Rajkumar, Udayakumar, Balakrishna, Lyrics penned by Uday Kumar Sung by P B Srinivas, Music Composed by B Gopal, film is Directed by B C Srinivas and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ