ಚಿಗುರಲೆ ನಗುನಗುತ....
ಆ ಆ ಆ ಆ….ಆಆ……
ಸಂತೋಪ ತುಂಬುತ...
ಓ…. ಓ….. ಓ…….
ನಿಂತಿಹಳೋ ಧಾನ್ಯ ದೇವಿ….
ನಡುಕಟ್ಟಿ ಮನಮುಟ್ಟಿ ಕೈಯ ತಟ್ಟಿ
ಭೂತಾಯಿ ತಂದಿಹಳು
ಬಾಳುಕಜ್ಜಿ ತಾನಿಂದು
ಎಲ್ಲಾರು ಒಂದುಗೂಡಿ
ಹಾಡಿ ನಲಿಯುವಾ
|| ಭೂತಾಯಿ ತಂದಿಹಳು
ಬಾಳುಕಜ್ಜಿ ತಾನಿಂದು
ಎಲ್ಲಾರು ಒಂದುಗೂಡಿ
ಹಾಡಿ ನಲಿಯುವಾ….||
ಸರದಾರ (ಹೊಯ್.. ಹೊಯ್..)
ಸರದಾರ ಸೊಗಸುಗಾರ ನಿನ್ನ ಮಾವ
ಬಿಡು ಚೆನ್ನೆ ನಿನ್ನ ಜಂಭ ಮೋಜಾವ
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ತರುತೀನಿ ಏಹಿ ವರಸವ ಸ್ವತ್ತವ
ಸಾಕಿನ್ನು ಮಾತಿನ್ನು ನಿಲ್ಸೋವ…
ಆಆಆ ಮಾವಯ್ಯ... (ಹೊಯ್ ಹೊಯ್)
ಮಾವಯ್ಯ ಬಿಂಕದಲ್ಲಿ ಸುಗ್ಗಿಯ ತಾಣದಲ್ಲಿ
ತಾಳಿ ಕಟ್ಟುವ ಮುಂಚೆ ಬೇಡಯ್ಯ ನಿನ್ನ ಜಂಭ
ತಾಳಿ ಕಟ್ಟುವ ಮುಂಚೆ ಮಾವ
ಬೇಡಯ್ಯ ನಿನ್ನ ಜಂಭ ಮೋಜಾವ
ಉಂಅಹ್ಹ...ಉಂಅಹ್ಹ...
ಐಅಹ್ಹ...ಐಅಹ್ಹ...
ಐಐಅಹ್ಹ... ಹೈ ಹೈ ಹೈ ಅಹ್...
ಸೈಸೈಸೈ ಸಹ.. ಸೈಸೈಸೈ ಸಹ
ಓ ಓ ಓ...
ಎಲೆ ಹೆಣ್ಣೆ ನನ್ನ ಕಣ್ಣೆ ನಿನ್ನಾಣೆ
ಹುರಿಮೀಸೆ ಪಾಳೇಗಾರ ನಾನ್ ಕಾಣೆ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ಜೀವನದಾಗೆ ಸರಿ ಜೋಡಿ ನಾವ್ ಕಾಣೆ
ಬಸವಾಣಿ ಚಪ್ಪರವ ಹಾಕಿಸೋಣೆ
ಆಆಆ... ಉರುದ್ದ ಭಾಷಣ ಬೇಡ ಮಾವ
ಮಾನ ಮರ್ವಾದೆ ಕಡೆ ನೋಡು ಮಾವ
ಉರುದ್ದ ಬಾಷಣ ಬೇಡಾ ಮಾವ
ಮಾನ ಮರ್ವಾದೆ ಕಡೆ ನೋಡು ಮಾವ
ಹೊತ್ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ಹೊತ್ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ನಗಸಾರ ಪಟವಾಟ ಬ್ಯಾಡ ಮಾವ..
ಏನಾರ ಈ ವರಸ.. ಏನಾರ
ಈ ವರಸ ಮಾಡ ನೋಡಂವ…..
ಸೂರ ಚಂದ್ರ ಮ್ಯಾಗೆ ಸಾಕ್ಷಿ
ಹೇಳು ಮಾವ.. (ಆಹ್ಹಹ್)
ಎಲ್ಲಾರು ನಿಂತವರೇ
ನೋಡು ಮಾವ... (ಹೇ)
ಸೂರ ಚಂದ್ರ ಮ್ಯಾಗೆ ಸಾಕ್ಷಿ
ಹೇಳು ಮಾವ.. (ಆಹ್ಹಹ್)
ಎಲ್ಲಾರು ನಿಂತವರೇ
ನೋಡು ಮಾವ... (ಹೇ)
ಹಾಲಿನ ಮೊಗದವಳೇ ತಾವರೆ ಕಣ್ಣೋಳೆ
ಹಾಲಿನ ಮೊಗದವಳೇ ತಾವರೆ ಕಣ್ಣೋಳೆ
ಜೋಡಹಕ್ಕಿ ಬಾಳ್ನಂತೆ ನಾವ್ ತಾನೆ…
ನಾವಿಂದು ನಗುನಗುತ..ನಾವಿಂದು ನಗುನಗುತಾ..
ನಾವಿಂದು ನಗುನಗುತ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ... ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ..ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ
ಚಿಗುರಲೆ ನಗುನಗುತ....
ಆ ಆ ಆ ಆ….ಆಆ……
ಸಂತೋಪ ತುಂಬುತ...
ಓ…. ಓ….. ಓ…….
ನಿಂತಿಹಳೋ ಧಾನ್ಯ ದೇವಿ….
ನಡುಕಟ್ಟಿ ಮನಮುಟ್ಟಿ ಕೈಯ ತಟ್ಟಿ
ಭೂತಾಯಿ ತಂದಿಹಳು
ಬಾಳುಕಜ್ಜಿ ತಾನಿಂದು
ಎಲ್ಲಾರು ಒಂದುಗೂಡಿ
ಹಾಡಿ ನಲಿಯುವಾ
|| ಭೂತಾಯಿ ತಂದಿಹಳು
ಬಾಳುಕಜ್ಜಿ ತಾನಿಂದು
ಎಲ್ಲಾರು ಒಂದುಗೂಡಿ
ಹಾಡಿ ನಲಿಯುವಾ….||
ಸರದಾರ (ಹೊಯ್.. ಹೊಯ್..)
ಸರದಾರ ಸೊಗಸುಗಾರ ನಿನ್ನ ಮಾವ
ಬಿಡು ಚೆನ್ನೆ ನಿನ್ನ ಜಂಭ ಮೋಜಾವ
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ಬದುಕೆಲ್ಲ ನೀನೆಂದು ಬಾಳೆಲ್ಲ ನಾನೆಂದು
ತರುತೀನಿ ಏಹಿ ವರಸವ ಸ್ವತ್ತವ
ಸಾಕಿನ್ನು ಮಾತಿನ್ನು ನಿಲ್ಸೋವ…
ಆಆಆ ಮಾವಯ್ಯ... (ಹೊಯ್ ಹೊಯ್)
ಮಾವಯ್ಯ ಬಿಂಕದಲ್ಲಿ ಸುಗ್ಗಿಯ ತಾಣದಲ್ಲಿ
ತಾಳಿ ಕಟ್ಟುವ ಮುಂಚೆ ಬೇಡಯ್ಯ ನಿನ್ನ ಜಂಭ
ತಾಳಿ ಕಟ್ಟುವ ಮುಂಚೆ ಮಾವ
ಬೇಡಯ್ಯ ನಿನ್ನ ಜಂಭ ಮೋಜಾವ
ಉಂಅಹ್ಹ...ಉಂಅಹ್ಹ...
ಐಅಹ್ಹ...ಐಅಹ್ಹ...
ಐಐಅಹ್ಹ... ಹೈ ಹೈ ಹೈ ಅಹ್...
ಸೈಸೈಸೈ ಸಹ.. ಸೈಸೈಸೈ ಸಹ
ಓ ಓ ಓ...
ಎಲೆ ಹೆಣ್ಣೆ ನನ್ನ ಕಣ್ಣೆ ನಿನ್ನಾಣೆ
ಹುರಿಮೀಸೆ ಪಾಳೇಗಾರ ನಾನ್ ಕಾಣೆ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ನೋಡಿದ ಜನವೆಲ್ಲಾ ಬೆಚ್ಚೊಂಗೆ ಮಾಡತೀನಿ
ಜೀವನದಾಗೆ ಸರಿ ಜೋಡಿ ನಾವ್ ಕಾಣೆ
ಬಸವಾಣಿ ಚಪ್ಪರವ ಹಾಕಿಸೋಣೆ
ಆಆಆ... ಉರುದ್ದ ಭಾಷಣ ಬೇಡ ಮಾವ
ಮಾನ ಮರ್ವಾದೆ ಕಡೆ ನೋಡು ಮಾವ
ಉರುದ್ದ ಬಾಷಣ ಬೇಡಾ ಮಾವ
ಮಾನ ಮರ್ವಾದೆ ಕಡೆ ನೋಡು ಮಾವ
ಹೊತ್ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ಹೊತ್ಕಾಲ ಒಳಗೆ ನಾನು ಮೋರೆಯ ತೋರಂಗಿಲ್ಲ
ನಗಸಾರ ಪಟವಾಟ ಬ್ಯಾಡ ಮಾವ..
ಏನಾರ ಈ ವರಸ.. ಏನಾರ
ಈ ವರಸ ಮಾಡ ನೋಡಂವ…..
ಸೂರ ಚಂದ್ರ ಮ್ಯಾಗೆ ಸಾಕ್ಷಿ
ಹೇಳು ಮಾವ.. (ಆಹ್ಹಹ್)
ಎಲ್ಲಾರು ನಿಂತವರೇ
ನೋಡು ಮಾವ... (ಹೇ)
ಸೂರ ಚಂದ್ರ ಮ್ಯಾಗೆ ಸಾಕ್ಷಿ
ಹೇಳು ಮಾವ.. (ಆಹ್ಹಹ್)
ಎಲ್ಲಾರು ನಿಂತವರೇ
ನೋಡು ಮಾವ... (ಹೇ)
ಹಾಲಿನ ಮೊಗದವಳೇ ತಾವರೆ ಕಣ್ಣೋಳೆ
ಹಾಲಿನ ಮೊಗದವಳೇ ತಾವರೆ ಕಣ್ಣೋಳೆ
ಜೋಡಹಕ್ಕಿ ಬಾಳ್ನಂತೆ ನಾವ್ ತಾನೆ…
ನಾವಿಂದು ನಗುನಗುತ..ನಾವಿಂದು ನಗುನಗುತಾ..
ನಾವಿಂದು ನಗುನಗುತ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ.. ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ... ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ..ಹೇ
ನಾವಿಂದು ನಗುನಗುತ ಹಾಡಿ ಕುಣಿಯೋಣ
Chigurele Nagunagutha song lyrics from Kannada Movie Ide Mahasudina starring Dr Rajkumar, Udayakumar, Balakrishna, Lyrics penned by Uday Kumar Sung by Gopala, L R Eswari, Music Composed by B Gopal, film is Directed by B C Srinivas and film is released on 1965