ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
|| ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ……||
ಅನುದಿನ ನಿನ್ನನು ಸೇವಿಸಿ ಮನಸಾರೆ
ಅನುದಿನ ನಿನ್ನನು ಸೇವಿಸಿ ಮನಸಾರೆ
ಅನುಗಾಲ ನಂಬಿಕೆ ಎನಗಾಸರೆ
ತೋರಮ್ಮಾ...ಆಆಆ…..
ತೋರಮ್ಮಾ ಸೌಭಾಗ್ಯ ಬೀರಮ್ಮಾ
ಕರುಣೆಯ ನೀಡಮ್ಮಾ ಎನ್ನಮ್ಮಾ..
ಕರುಣೆಯ ನೀಡಮ್ಮಾ ಎನ್ನಮ್ಮಾ..
|| ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ……||
ಅಭಯದ ಹೊನಲು ಹರಿಸು ಎನ್ನಲ್ಲಿ
ಅಭಯದ ಹೊನಲು ಹರಿಸು ಎನ್ನಲ್ಲಿ
ಎಂದೆಂದೂ ನಮಿಸಿ ನಾ ಬೇಡಿದೆ
ಬೇಡಮ್ಮಾ.. ಆಆಆ..
ಬೇಡಮ್ಮಾ ಶೋಧನೆಯ ಬಾಳಮ್ಮಾ
ಗತಿಯೇ ನೀನಮ್ಮಾ ಎನ್ನಮ್ಮಾ
ಗತಿಯೇ ನೀನಮ್ಮಾ ಎನ್ನಮ್ಮಾ
|| ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ……||
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
|| ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ……||
ಅನುದಿನ ನಿನ್ನನು ಸೇವಿಸಿ ಮನಸಾರೆ
ಅನುದಿನ ನಿನ್ನನು ಸೇವಿಸಿ ಮನಸಾರೆ
ಅನುಗಾಲ ನಂಬಿಕೆ ಎನಗಾಸರೆ
ತೋರಮ್ಮಾ...ಆಆಆ…..
ತೋರಮ್ಮಾ ಸೌಭಾಗ್ಯ ಬೀರಮ್ಮಾ
ಕರುಣೆಯ ನೀಡಮ್ಮಾ ಎನ್ನಮ್ಮಾ..
ಕರುಣೆಯ ನೀಡಮ್ಮಾ ಎನ್ನಮ್ಮಾ..
|| ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ……||
ಅಭಯದ ಹೊನಲು ಹರಿಸು ಎನ್ನಲ್ಲಿ
ಅಭಯದ ಹೊನಲು ಹರಿಸು ಎನ್ನಲ್ಲಿ
ಎಂದೆಂದೂ ನಮಿಸಿ ನಾ ಬೇಡಿದೆ
ಬೇಡಮ್ಮಾ.. ಆಆಆ..
ಬೇಡಮ್ಮಾ ಶೋಧನೆಯ ಬಾಳಮ್ಮಾ
ಗತಿಯೇ ನೀನಮ್ಮಾ ಎನ್ನಮ್ಮಾ
ಗತಿಯೇ ನೀನಮ್ಮಾ ಎನ್ನಮ್ಮಾ
|| ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ಅಂಬಾ
ಅನುಪಮ ವಿಲಾಸಿನಿ ಜಗದೀಶ್ವರಿ
ಭಾರತಿ ಶಂಕರಿ ……||
Anupama Vilaasini Jagadeeshwari song lyrics from Kannada Movie Ide Mahasudina starring Dr Rajkumar, Udayakumar, Balakrishna, Lyrics penned by Uday Kumar Sung by P Leela, Music Composed by B Gopal, film is Directed by B C Srinivas and film is released on 1965