Sugandha Parimala Bhushithe Lyrics

ಸುಗಂಧ ಪರಿಮಳ ಭೂಷಿತೆ Lyrics

in Ide Mahasudina

in ಇದೇ ಮಹಾಸುದಿನ

LYRIC

Song Details Page after Lyrice

ಸುಗಂಧ ಪರಿಮಳ ಭೂಷಿತೆ
ಚಂದನ ಕುಂಕುಮಾಲೇಪಿತೆ
ನವರತ್ನಮಾಲಿಕಾ ಶೋಭಿತೆ
ನಮಸ್ತೆ....ನಮಸ್ತೆ….
ನಮಸ್ತೆ..ಜಗದೇಕಮಾತೆ….

 
ಪಾಹಿಮಾಂ..ಪಾಹಿಮಾಂ..
ಪಾಹಿಮಾಂ..ಪಾಹಿಮಾಂ..
ಸುಲಲಿತೆ ಪೂಜಿತೆ ವಂದಿತೆ
ಸುಲಲಿತೆ ಪೂಜಿತೆ ವಂದಿತೆ
ಪಾಹಿಮಾಂ..ಪಾಹಿಮಾಂ..

ಆ ಆ ಆ...ಆ ಆ ಆ ಆ……
ಅಂಬರ ಚುಂಬಿತ ಅಂಬಿಕೆ
ನೀಲಾಂಬರ ಮುಖದಿಂದೆಕೆ
ನಂಬಿಹೆ ನಿನ್ನನು........
ನಂಬಿಹೆ ನಿನ್ನನು ಪೂರ್ಣ ಚಂದ್ರಿಕೆ
ನೀಡು ಎನಗೆ ನೀನು ನಂಬಿಕೆ

|| ಪಾಹಿಮಾಂ..ಪಾಹಿಮಾಂ..
ಪಾಹಿಮಾಂ..ಪಾಹಿಮಾಂ…..||

ಆ ಆ ಆ...ಆ ಆ ಆ ಆ……
ಪದುಮದಳಾಯಕ ಯೋಚನೆ
ಪದುಮ ವಿಭೂಷಿತ ಲಾಂಚನೆ
ಪದಮುವಿರಾಜಿತೆ.... ಆಆಆ...
ಪದಮುವಿರಾಜಿತ ಪೀಠವಾಸಿನಿ
ನೀಡು ಎನಗೆ ನಂಬಿಕೆ

|| ಪಾಹಿಮಾಂ..ಪಾಹಿಮಾಂ..
ಪಾಹಿಮಾಂ..ಪಾಹಿಮಾಂ..
ಸುಲಲಿತೆ ಪೂಜಿತೆ ವಂದಿತೆ
ಸುಲಲಿತೆ ಪೂಜಿತೆ ವಂದಿತೆ
ಪಾಹಿಮಾಂ..ಪಾಹಿಮಾಂ….||

ಸುಗಂಧ ಪರಿಮಳ ಭೂಷಿತೆ
ಚಂದನ ಕುಂಕುಮಾಲೇಪಿತೆ
ನವರತ್ನಮಾಲಿಕಾ ಶೋಭಿತೆ
ನಮಸ್ತೆ....ನಮಸ್ತೆ….
ನಮಸ್ತೆ..ಜಗದೇಕಮಾತೆ….

 
ಪಾಹಿಮಾಂ..ಪಾಹಿಮಾಂ..
ಪಾಹಿಮಾಂ..ಪಾಹಿಮಾಂ..
ಸುಲಲಿತೆ ಪೂಜಿತೆ ವಂದಿತೆ
ಸುಲಲಿತೆ ಪೂಜಿತೆ ವಂದಿತೆ
ಪಾಹಿಮಾಂ..ಪಾಹಿಮಾಂ..

ಆ ಆ ಆ...ಆ ಆ ಆ ಆ……
ಅಂಬರ ಚುಂಬಿತ ಅಂಬಿಕೆ
ನೀಲಾಂಬರ ಮುಖದಿಂದೆಕೆ
ನಂಬಿಹೆ ನಿನ್ನನು........
ನಂಬಿಹೆ ನಿನ್ನನು ಪೂರ್ಣ ಚಂದ್ರಿಕೆ
ನೀಡು ಎನಗೆ ನೀನು ನಂಬಿಕೆ

|| ಪಾಹಿಮಾಂ..ಪಾಹಿಮಾಂ..
ಪಾಹಿಮಾಂ..ಪಾಹಿಮಾಂ…..||

ಆ ಆ ಆ...ಆ ಆ ಆ ಆ……
ಪದುಮದಳಾಯಕ ಯೋಚನೆ
ಪದುಮ ವಿಭೂಷಿತ ಲಾಂಚನೆ
ಪದಮುವಿರಾಜಿತೆ.... ಆಆಆ...
ಪದಮುವಿರಾಜಿತ ಪೀಠವಾಸಿನಿ
ನೀಡು ಎನಗೆ ನಂಬಿಕೆ

|| ಪಾಹಿಮಾಂ..ಪಾಹಿಮಾಂ..
ಪಾಹಿಮಾಂ..ಪಾಹಿಮಾಂ..
ಸುಲಲಿತೆ ಪೂಜಿತೆ ವಂದಿತೆ
ಸುಲಲಿತೆ ಪೂಜಿತೆ ವಂದಿತೆ
ಪಾಹಿಮಾಂ..ಪಾಹಿಮಾಂ….||

Sugandha Parimala Bhushithe song lyrics from Kannada Movie Ide Mahasudina starring Dr Rajkumar, Udayakumar, Balakrishna, Lyrics penned by Uday Kumar Sung by S Janaki, Music Composed by B Gopal, film is Directed by B C Srinivas and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ