LYRIC

Song Details Page after Lyrice

ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ
ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ
ಎಣ್ಣೆಲಿ ಹುರಿದು ಮಸಾಲೆ ತುಂಬಿ
ತಿಂದ್ರೆ ಸ್ವರ್ಗ ನನ್ ಮಾತನ್ ನಂಬಿ 
ನೋಡ್ತ ಇದ್ರೆ ನೀರೂರತ್ತೆ ಬಾಯಲಿಟ್ಟರೆ ಜುಮ್ ಅನ್ನುತ್ತೆ 
ಬಾರೊ ಬಾರೊ ಹೀರೊ ಹೀರೊ 
 
ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು
ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು
ಮೆಣಸಿನಪುಡಿ ಶುಂಠಿ ಇಟ್ಟು ಹಿತವಾಗದನ್ನ ಬೇಯ್ಸಿ ಬಿಟ್ಟು 
ಒಂದು ತುಂಡು ಬಾಯಲಿಟ್ರೆ  ದೇವರಾಣೆ ನಿನ್  ಬಿಟ್ರೆ
ಬಾರೊ ಬಾರೊ ಹೀರೊ ಹೀರೊ 
 
ಅಂಗೈಲಿ ಇಟ್ಟುಕೊಂಡ್ರೆ ಗುಂ ಏನ್ನೊ ಸುಖ
ನಾಲಿಗೇಲಿ ನೆಕ್ಕುತ್ತಿದ್ದರೆ  ಧೀಮ್ ಅನ್ನೊ ಹಿತ 
ರಾತ್ರಿ ಡ್ಯೂಟಿಗೆ ನಿಂಗೆ  ಹೊಸ ತಾಕತ್ ಬೇಕೆ ಬೇಕು 
ಲಾಠಿ ಇಟ್ಟುಕೊಂಡು ಕೈಲಿ ನೀ ಠೀವಿಲಿ ತಿರುಗಿಸ ಬೇಕು 
ಕಾದಿರುವೆ ಹಸಿವು ತೀರೆ ನಿನ್ನ ಜೊತೆ ನಾನೆ ಸಾಖ್ಯ
ಬಾರೊ ಬೇಗ ತೋರೊ ಬೇಗ 
 
||ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು||
||ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ||
 
 
ಮಸಾಲೆ  ಮುಟ್ಟಿದ್ರೆ ನೀ ಆಗ್ತಿ ಎಸ್.ಐ 
ನಾನೇನೆ ಕೇಳಿದ್ರು ನೀ ಅಂತಿ ಸೈಸೈ 
ಜೀಪು ಹತ್ತ ಇದ್ರೇ ನೀ ಜೀವ ಖುಷಿಯಾಯಿತು
ಗೇರು ಬದಲಾಯಿಸಿದ್ರೆ ನೀ ಮನಸು ತೇಲೋಯಿತು 
ನೀನು ಡ್ರೈವ್ ಮಾಡಿದಾಗ ಸ್ಪೀಡು ಹೆಚ್ಚು ಆಗುವಾಗ
ಜೋಕೆ ಜೋಕು ಇನ್ನೇನು ಬೇಕು 
 
||ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು||
||ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ||

ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ
ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ
ಎಣ್ಣೆಲಿ ಹುರಿದು ಮಸಾಲೆ ತುಂಬಿ
ತಿಂದ್ರೆ ಸ್ವರ್ಗ ನನ್ ಮಾತನ್ ನಂಬಿ 
ನೋಡ್ತ ಇದ್ರೆ ನೀರೂರತ್ತೆ ಬಾಯಲಿಟ್ಟರೆ ಜುಮ್ ಅನ್ನುತ್ತೆ 
ಬಾರೊ ಬಾರೊ ಹೀರೊ ಹೀರೊ 
 
ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು
ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು
ಮೆಣಸಿನಪುಡಿ ಶುಂಠಿ ಇಟ್ಟು ಹಿತವಾಗದನ್ನ ಬೇಯ್ಸಿ ಬಿಟ್ಟು 
ಒಂದು ತುಂಡು ಬಾಯಲಿಟ್ರೆ  ದೇವರಾಣೆ ನಿನ್  ಬಿಟ್ರೆ
ಬಾರೊ ಬಾರೊ ಹೀರೊ ಹೀರೊ 
 
ಅಂಗೈಲಿ ಇಟ್ಟುಕೊಂಡ್ರೆ ಗುಂ ಏನ್ನೊ ಸುಖ
ನಾಲಿಗೇಲಿ ನೆಕ್ಕುತ್ತಿದ್ದರೆ  ಧೀಮ್ ಅನ್ನೊ ಹಿತ 
ರಾತ್ರಿ ಡ್ಯೂಟಿಗೆ ನಿಂಗೆ  ಹೊಸ ತಾಕತ್ ಬೇಕೆ ಬೇಕು 
ಲಾಠಿ ಇಟ್ಟುಕೊಂಡು ಕೈಲಿ ನೀ ಠೀವಿಲಿ ತಿರುಗಿಸ ಬೇಕು 
ಕಾದಿರುವೆ ಹಸಿವು ತೀರೆ ನಿನ್ನ ಜೊತೆ ನಾನೆ ಸಾಖ್ಯ
ಬಾರೊ ಬೇಗ ತೋರೊ ಬೇಗ 
 
||ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು||
||ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ||
 
 
ಮಸಾಲೆ  ಮುಟ್ಟಿದ್ರೆ ನೀ ಆಗ್ತಿ ಎಸ್.ಐ 
ನಾನೇನೆ ಕೇಳಿದ್ರು ನೀ ಅಂತಿ ಸೈಸೈ 
ಜೀಪು ಹತ್ತ ಇದ್ರೇ ನೀ ಜೀವ ಖುಷಿಯಾಯಿತು
ಗೇರು ಬದಲಾಯಿಸಿದ್ರೆ ನೀ ಮನಸು ತೇಲೋಯಿತು 
ನೀನು ಡ್ರೈವ್ ಮಾಡಿದಾಗ ಸ್ಪೀಡು ಹೆಚ್ಚು ಆಗುವಾಗ
ಜೋಕೆ ಜೋಕು ಇನ್ನೇನು ಬೇಕು 
 
||ಯಮ್ಮ ನನ್ ಸಿಪಾಯಿ ಅಲ್ಲೇನಿದೆ ಬದನೇಕಾಯಿ
ನಮ್ಮ ಮನೆ ಕೊಕ್ಕೊರೊ ಕೋಳಿ ನೋಡು||
||ಯಮ್ಮ ನನ್ ಸಿಪಾಯಿ  ಗುಳ್ಳದ ಬದನೇಕಾಯಿ
ಎಣ್ಣಗಾಯಿ ನೋಡಿ ಬಿಡು ಬಾಯಿ ಬಾಯಿ||

Yamma Nan Sipayi song lyrics from Kannada Movie Ibbaru Hendira Muddina Police starring Shashikumar, Thara, Nirosha, Lyrics penned by R N Jayagopal Sung by Manjula Gururaj, Radhika, Music Composed by Raj-Koti, film is Directed by Relangi Narasimha Rao and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ