ಗೀತೋಪದೇಶ ಮಾಡಿದೆ ಅಂದು
ಕುರುಕ್ಷೇತ್ರದ ರಣರಂಗದಲಿ
ಎಲ್ಲ ನಾನೆ ಸಿದ್ಧಾಂತವಿದು
ವಿಶ್ವ ನಾನೆ ವೇದಾಂತವಿದು
ನನ್ನ ಒಳಗೆ ಎಲ್ಲ ಇಹುದು ತಿಳಿ
ಬಂತು ಬಂತು ಪ್ರೀತಿ ಮಾಡೊ ಕಾಲ
ತೋರು ಬಾರೊ ನಿನ್ನ ಕೃಷ್ಣಲೀಲ
ಗೀತೋಪದೇಶ ಸಾಕಿನ್ನು ಪ್ರೇಮೋಪದೇಶ ಮಾಡು ಬಾ
ಕಾದಿಹೆ ರಾಧೆ ನಿಂಗಾಗಿ ರಾಸ ಕ್ರೀಡೆಯ ಆಡು ಬಾ
ಊದು ನಿನ್ನ ಫ್ಲೂಟು ತೋರು ಪ್ರೀತಿ ರೂಟು
ಇನ್ನು ಏಕೆ ಲೇಟು ಬಾರೊ ಕೃಷ್ಣನೆ
ಅರೆ ಬಂತು ಬಂತು ಪ್ರೀತಿ ಮಾಡೊ ಕಾಲ
ಆಡ ಬಂದೆ ನಾನು ರಾಸಲೀಲ
ಗೀತೋಪದೇಶ ಮಾಡಿದ್ರು
ಪ್ರೇಮೋಪದೇಶ ಹೇಳಿದ್ರು
ಸುಮ್ಮನೆ ಬಕವಾಸ್ ಹೇಳೊಲ್ಲ
ಆಡದ ವಿಷಯ ನೋಡೆಲ್ಲ
ತೂರು ಹಾರ್ಟಿಗೆ ರೂಟು
ನೀ ತೆರೆ ಬಂಗಾರ ಗೇಟು
ಹೊಡೆವೆ ನಿಂಗೆ ಸೈಟು ಬಾರೆ ರಾಧಿಕೆ
ನಿನ್ನ ಕೊಳಲ ಧ್ವನಿಗೆ ಕಾದು
ಸೋತೆನು ವಿರಹದಿ ಈ ದಿನ
ಕೊಳಲ ನುಡಿಸಿ ಹಲವು ರಾಗ
ಬಳಲಿದೆ ಅದುವೆ ಕಾರಣ
ಸಾಕು ಮಾತಿದು ಗಮ್ಮತ್ತು
ನೀ ಇತ್ತ ಈ ಮುತ್ತಿದು
ತಂದೆ ಈಗಲೇ ಚಿತ್ತದ
ಈ ಹೊತ್ತು ನಾ ಮತ್ತಲಿ
ನಾ ಇಂತ ಆನಂದ ಹಿಂದೆಂದೂ ಕಂಡಿಲ್ಲ
ಮನ್ಮಥ ಬಾಣವು ಎದೆಗೆ ನಾಟಿದೆ
ಆಸೆಯು ಸಾವಿರ ಅಲ್ಲಿ ಮೀಟಿದೆ
ಮೈಯಲ್ಲಿ ನೂತನ ವೇಗ ಹೊಮ್ಮಿದೆ
ಕಾರಂಜಿಯಾಗುತ ನಲಿದು ಚಿಮ್ಮಿದೆ
||ಬಂತು ಬಂತು ಪ್ರೀತಿ ಮಾಡೊ ಕಾಲ
ತೋರು ಬಾರೊ ನಿನ್ನ ಕೃಷ್ಣಲೀಲ||
ಹೂವೊ ನಿನ್ನ ಓಡಲು ಹೇಳು
ಕಂಡೆನು ಸ್ವರ್ಗವ ಅಲ್ಲಿ ನಾ
ಹಿತವು ಸುಖವು ನಿನ್ನದು ತೋಳು
ಹೊಸ ಹೊಸ ಅನುಭವ ಕಂಡೆ ನಾ
ಪ್ರೇಮ ಕಾವ್ಯವ ಆ ಕಣ್ಣ ಮಿಂಚಲ್ಲಿ ನಾ ನೋಡಿದೆ
ಮೆಲ್ಲ ಮೆಲ್ಲಗೆ ಏನೇನೊ ತುಂಟಾಟ ನೀ ಆಡಿದೆ
ಎಂದೆಂದೂ ಹೀಗೇನೆ ಒಂದಾಗಿ ಆಡೋಣ
ಮುರುಳಿ ಮನೋಹರ ಕೃಷ್ಣಕಣಯ್ಯ
ಪ್ರೇಮಕೆ ಲೀಡರು ನೀನೇ ಕಣಯ್ಯ
ಅಂದಿನ ಕೃಷ್ಣಗೆ ಸಾವಿರ ಪ್ರೇಯಸಿ
ಇಂದಿನ ನಿನಗೆ ಒಬ್ಬಳೆ ರೂಪಸಿ
||ಬಂತು ಬಂತು ಪ್ರೀತಿ ಮಾಡೊ ಕಾಲ
ತೋರು ಬಾರೊ ನಿನ್ನ ಕೃಷ್ಣಲೀಲ||
ಗೀತೋಪದೇಶ ಮಾಡಿದೆ ಅಂದು
ಕುರುಕ್ಷೇತ್ರದ ರಣರಂಗದಲಿ
ಎಲ್ಲ ನಾನೆ ಸಿದ್ಧಾಂತವಿದು
ವಿಶ್ವ ನಾನೆ ವೇದಾಂತವಿದು
ನನ್ನ ಒಳಗೆ ಎಲ್ಲ ಇಹುದು ತಿಳಿ
ಬಂತು ಬಂತು ಪ್ರೀತಿ ಮಾಡೊ ಕಾಲ
ತೋರು ಬಾರೊ ನಿನ್ನ ಕೃಷ್ಣಲೀಲ
ಗೀತೋಪದೇಶ ಸಾಕಿನ್ನು ಪ್ರೇಮೋಪದೇಶ ಮಾಡು ಬಾ
ಕಾದಿಹೆ ರಾಧೆ ನಿಂಗಾಗಿ ರಾಸ ಕ್ರೀಡೆಯ ಆಡು ಬಾ
ಊದು ನಿನ್ನ ಫ್ಲೂಟು ತೋರು ಪ್ರೀತಿ ರೂಟು
ಇನ್ನು ಏಕೆ ಲೇಟು ಬಾರೊ ಕೃಷ್ಣನೆ
ಅರೆ ಬಂತು ಬಂತು ಪ್ರೀತಿ ಮಾಡೊ ಕಾಲ
ಆಡ ಬಂದೆ ನಾನು ರಾಸಲೀಲ
ಗೀತೋಪದೇಶ ಮಾಡಿದ್ರು
ಪ್ರೇಮೋಪದೇಶ ಹೇಳಿದ್ರು
ಸುಮ್ಮನೆ ಬಕವಾಸ್ ಹೇಳೊಲ್ಲ
ಆಡದ ವಿಷಯ ನೋಡೆಲ್ಲ
ತೂರು ಹಾರ್ಟಿಗೆ ರೂಟು
ನೀ ತೆರೆ ಬಂಗಾರ ಗೇಟು
ಹೊಡೆವೆ ನಿಂಗೆ ಸೈಟು ಬಾರೆ ರಾಧಿಕೆ
ನಿನ್ನ ಕೊಳಲ ಧ್ವನಿಗೆ ಕಾದು
ಸೋತೆನು ವಿರಹದಿ ಈ ದಿನ
ಕೊಳಲ ನುಡಿಸಿ ಹಲವು ರಾಗ
ಬಳಲಿದೆ ಅದುವೆ ಕಾರಣ
ಸಾಕು ಮಾತಿದು ಗಮ್ಮತ್ತು
ನೀ ಇತ್ತ ಈ ಮುತ್ತಿದು
ತಂದೆ ಈಗಲೇ ಚಿತ್ತದ
ಈ ಹೊತ್ತು ನಾ ಮತ್ತಲಿ
ನಾ ಇಂತ ಆನಂದ ಹಿಂದೆಂದೂ ಕಂಡಿಲ್ಲ
ಮನ್ಮಥ ಬಾಣವು ಎದೆಗೆ ನಾಟಿದೆ
ಆಸೆಯು ಸಾವಿರ ಅಲ್ಲಿ ಮೀಟಿದೆ
ಮೈಯಲ್ಲಿ ನೂತನ ವೇಗ ಹೊಮ್ಮಿದೆ
ಕಾರಂಜಿಯಾಗುತ ನಲಿದು ಚಿಮ್ಮಿದೆ
||ಬಂತು ಬಂತು ಪ್ರೀತಿ ಮಾಡೊ ಕಾಲ
ತೋರು ಬಾರೊ ನಿನ್ನ ಕೃಷ್ಣಲೀಲ||
ಹೂವೊ ನಿನ್ನ ಓಡಲು ಹೇಳು
ಕಂಡೆನು ಸ್ವರ್ಗವ ಅಲ್ಲಿ ನಾ
ಹಿತವು ಸುಖವು ನಿನ್ನದು ತೋಳು
ಹೊಸ ಹೊಸ ಅನುಭವ ಕಂಡೆ ನಾ
ಪ್ರೇಮ ಕಾವ್ಯವ ಆ ಕಣ್ಣ ಮಿಂಚಲ್ಲಿ ನಾ ನೋಡಿದೆ
ಮೆಲ್ಲ ಮೆಲ್ಲಗೆ ಏನೇನೊ ತುಂಟಾಟ ನೀ ಆಡಿದೆ
ಎಂದೆಂದೂ ಹೀಗೇನೆ ಒಂದಾಗಿ ಆಡೋಣ
ಮುರುಳಿ ಮನೋಹರ ಕೃಷ್ಣಕಣಯ್ಯ
ಪ್ರೇಮಕೆ ಲೀಡರು ನೀನೇ ಕಣಯ್ಯ
ಅಂದಿನ ಕೃಷ್ಣಗೆ ಸಾವಿರ ಪ್ರೇಯಸಿ
ಇಂದಿನ ನಿನಗೆ ಒಬ್ಬಳೆ ರೂಪಸಿ
||ಬಂತು ಬಂತು ಪ್ರೀತಿ ಮಾಡೊ ಕಾಲ
ತೋರು ಬಾರೊ ನಿನ್ನ ಕೃಷ್ಣಲೀಲ||